ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿವಿಡಿ

ಪರಿವಿಡಿ

ಪರಿವಿಡಿ

ಮಾರ್ಚ್‌ 15, 2008

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ಏಪ್ರಿಲ್‌ 21-27, 2008

ಯೋಗ್ಯವಾಗಿರುವಾಗ ಮಣಿಯಿರಿ

ಪುಟ 3

ಉಪಯೋಗಿಸಬೇಕಾದ ಗೀತೆಗಳು: 8, 177

ಏಪ್ರಿಲ್‌ 28, 2008-ಮೇ 4, 2008

ದಾಂಪತ್ಯದಲ್ಲಿ ಆನಂದವನ್ನು ಕಂಡುಕೊಳ್ಳಿರಿ

ಪುಟ 7

ಉಪಯೋಗಿಸಬೇಕಾದ ಗೀತೆಗಳು: 117, 89

ಮೇ 5-11, 2008

ನಾವು ಮೊರೆಯಿಡುವಾಗ ಯೆಹೋವನು ಕಿವಿಗೊಡುತ್ತಾನೆ

ಪುಟ 12

ಉಪಯೋಗಿಸಬೇಕಾದ ಗೀತೆಗಳು: 58, 135

ಮೇ 12-18, 2008

“ನಿಮ್ಮಲ್ಲಿ ವಿವೇಕಿಯೂ ತಿಳಿವಳಿಕೆಯುಳ್ಳವನೂ ಯಾರು?”

ಪುಟ 21

ಉಪಯೋಗಿಸಬೇಕಾದ ಗೀತೆಗಳು: 106, 51

ಮೇ 19-25, 2008

ನೀವು ಇತರರನ್ನು ಯೆಹೋವನಂತೆಯೇ ವೀಕ್ಷಿಸುತ್ತೀರೋ?

ಪುಟ 25

ಉಪಯೋಗಿಸಬೇಕಾದ ಗೀತೆಗಳು: 127, 213

ಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನಗಳು 1, 2 ಪುಟ 3-11

ಮಣಿಯುವುದರ ಕುರಿತು ಅನೇಕರ ಅಭಿಪ್ರಾಯ ಮತ್ತು ಮನೋಭಾವ ಏನೇ ಆಗಿರಲಿ, ಕ್ರೈಸ್ತರು ಮಣಿಯುವವರಾಗಿರಲು ಪ್ರಯಾಸಪಡುವುದಕ್ಕೆ ಸಕಾರಣಗಳಿವೆ. ಅವು ಯಾವುವು? ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಹೇಗೆ ಮಣಿಯಬೇಕು?

ಅಧ್ಯಯನ ಲೇಖನ 3 ಪುಟ 12-16

ಕಷ್ಟದ ಸಮಯದಲ್ಲಿ ನಾವು ಯೆಹೋವನಿಗೆ ಮೊರೆಯಿಡುವಾಗ ಆತನು ಕೇಳುತ್ತಾನೆ ಮತ್ತು ನಮ್ಮ ಕುರಿತು ಕಾಳಜಿ ವಹಿಸುತ್ತಾನೆ ಎಂದು ನಾವೇಕೆ ಭರವಸೆಯಿಂದಿರಬಲ್ಲೆವು? ಉತ್ತರವನ್ನು ಈ ಲೇಖನವು ಒದಗಿಸುತ್ತದೆ ಮತ್ತು ಕಷ್ಟಸಂಕಟಗಳನ್ನು ತಾಳಿಕೊಳ್ಳಲು ನಾವು ಹೇಗೆ ಬಲವನ್ನು ಪಡೆಯಬಲ್ಲೆವು ಎಂಬುದನ್ನು ತೋರಿಸುತ್ತದೆ.

ಅಧ್ಯಯನ ಲೇಖನಗಳು 4, 5 ಪುಟ 21-29

ಇತರರ ಕಡೆಗೆ ಯೋಗ್ಯ ವೀಕ್ಷಣೆಯನ್ನು ಬೆಳೆಸಿಕೊಳ್ಳಲು ಹಾಗೂ ಸಾಮಾನ್ಯವಾಗಿರುವ ಟೀಕಾತ್ಮಕ ಮನೋಭಾವವನ್ನು ತ್ಯಜಿಸಲು ಈ ಎರಡು ಲೇಖನಗಳು ಸಹಾಯಮಾಡುತ್ತವೆ. ಮಾತ್ರವಲ್ಲ, ನಿಜವಾಗಿಯೂ ವಿವೇಕಿಯಾಗಿರುವವರು ಮತ್ತು ಅಲ್ಲದವರ ನಡುವಿನ ವ್ಯತ್ಯಾಸವನ್ನು ನಾವು ನೋಡಲಿರುವೆವು.

ಇತರ ಲೇಖನಗಳು:

ಆ್ಯಂಡೀಸ್‌ನ ತುತ್ತತುದಿಯಲ್ಲಿ ಸುವಾರ್ತೆ ಹಬ್ಬಿಸುವುದು

ಪುಟ 16

ಜರೂರಿಯಾದ ಒಂದು ಭೇಟಿ

ಪುಟ 19

ಯೆಹೋವನ ವಾಕ್ಯವು ಸಜೀವವಾದದ್ದು​—⁠ಲೂಕ ಪುಸ್ತಕದ ಮುಖ್ಯಾಂಶಗಳು

ಪುಟ 30