ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿವಿಡಿ

ಪರಿವಿಡಿ

ಪರಿವಿಡಿ

ಏಪ್ರಿಲ್‌ 15, 2008

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ಮೇ 26, 2008-ಜೂನ್‌ 1, 2008

‘ವ್ಯರ್ಥಕಾರ್ಯಗಳನ್ನು’ ತೊರೆಯಿರಿ

ಪುಟ 3

ಉಪಯೋಗಿಸಬೇಕಾದ ಗೀತೆಗಳು: 48, 20

ಜೂನ್‌ 2-8, 2008

ಎಲ್ಲ ವಿಷಯಗಳಲ್ಲೂ ದೇವರ ಮಾರ್ಗದರ್ಶನವನ್ನು ಅನುಸರಿಸಿ

ಪುಟ 7

ಉಪಯೋಗಿಸಬೇಕಾದ ಗೀತೆಗಳು: 131, 225

ಜೂನ್‌ 9-15, 2008

ಯುವ ಜನರೇ, ನಿಮ್ಮ ಸೃಷ್ಟಿಕರ್ತನನ್ನು ಈಗಲೇ ಸ್ಮರಿಸಿ

ಪುಟ 12

ಉಪಯೋಗಿಸಬೇಕಾದ ಗೀತೆಗಳು: 157, 183

ಜೂನ್‌ 16-22, 2008

ಈ ಅಂತ್ಯಕಾಲದಲ್ಲಿ ಮದುವೆ ಮತ್ತು ಮಕ್ಕಳು

ಪುಟ 16

ಉಪಯೋಗಿಸಬೇಕಾದ ಗೀತೆಗಳು: 24, 164

ಜೂನ್‌ 23-29, 2008

ಜೀವನವನ್ನು ಸಾರ್ಥಕವನ್ನಾಗಿ ಮಾಡುವುದು ಯಾವುದು?

ಪುಟ 21

ಉಪಯೋಗಿಸಬೇಕಾದ ಗೀತೆಗಳು: 214, 67

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನಗಳು 1, 2 ಪುಟ 3-11

ಈ ಎರಡು ಲೇಖನಗಳು ಯೆಹೋವನಿಗೆ ಸೇವೆ ಸಲ್ಲಿಸುವುದರಿಂದ ನಮ್ಮನ್ನು ದೂರಸೆಳೆಯುವ ‘ವ್ಯರ್ಥಕಾರ್ಯಗಳನ್ನು’ ಗುರುತಿಸಲು ನಮಗೆ ಸಹಾಯಮಾಡುತ್ತವೆ. ನಮ್ಮನ್ನು ಸುಲಭವಾಗಿ ಬಲೆಯಲ್ಲಿ ಸಿಕ್ಕಿಸಿಹಾಕುವ ಅಪಾಯಗಳನ್ನು ಅವು ಎತ್ತಿ ಹೇಳುತ್ತವೆ ಮತ್ತು ಎಲ್ಲ ವಿಷಯಗಳಲ್ಲೂ ಯೆಹೋವನ ಮಾರ್ಗದರ್ಶನವನ್ನು ಏಕೆ ಪಡೆದುಕೊಳ್ಳಬೇಕು ಎಂಬುದಕ್ಕಾಗಿರುವ ಅನೇಕ ಕಾರಣಗಳನ್ನು ಒದಗಿಸುತ್ತವೆ.

ಅಧ್ಯಯನ ಲೇಖನಗಳು 3, 4 ಪುಟ 12-20

ಮೊದಲನೆಯ ಲೇಖನವು ಯುವ ಜನರು ತಮ್ಮ ಜೀವನವನ್ನೇ ಬದಲಾಯಿಸುವಂತಹ ಪ್ರಾಮುಖ್ಯ ನಿರ್ಣಯಗಳನ್ನು ಮಾಡಬೇಕಾದ ಸಮಯದಲ್ಲಿ ಅವರಿಗೆ ಬೈಬಲ್‌ ಹೇಗೆ ಸಹಾಯಮಾಡುತ್ತದೆ ಎಂಬುದನ್ನು ತೋರಿಸಿಕೊಡುತ್ತದೆ. ಅವರು ವಿವಾಹವಾಗಲು ಇಲ್ಲವೆ ಕೌಟುಂಬಿಕ ಜೀವನವನ್ನು ಆರಂಭಿಸಲು ಯೋಚಿಸುವಾಗ ಯಾವುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂಬುದರ ಕುರಿತು ಎರಡನೆಯ ಲೇಖನವು ಪ್ರಾಯೋಗಿಕವಾದ ಶಾಸ್ತ್ರೀಯ ಮಾರ್ಗದರ್ಶನವನ್ನು ನೀಡುತ್ತದೆ.

ಅಧ್ಯಯನ ಲೇಖನ 5 ಪುಟ 21-5

ಕೊನೆಯ ಅಧ್ಯಯನ ಲೇಖನವು ಪ್ರಸಂಗಿ ಪುಸ್ತಕದ ವಿಚಾರ-ಪ್ರೇರಕ ಚರ್ಚೆಯನ್ನು ಒಳಗೂಡಿದೆ. ಜೀವನದಲ್ಲಿ ಪ್ರಾಮುಖ್ಯವಾಗಿರುವ ಸಂಗತಿಗಳನ್ನು ಅದು ಎತ್ತಿತೋರಿಸುತ್ತದೆ. ಮಾತ್ರವಲ್ಲ ಆ ಸಂಗತಿಗಳು ಈ ಲೋಕದಲ್ಲಿ ಉತ್ತೇಜಿಸಲಾಗುತ್ತಿರುವ ವಿಷಯಗಳಿಂದ ಹೇಗೆ ಭಿನ್ನವಾಗಿವೆಯೆಂಬುದನ್ನು ಆ ಲೇಖನ ತಿಳಿಯಪಡಿಸುತ್ತದೆ.

ಇತರ ಲೇಖನಗಳು:

ಮನೆಯಿಂದ ದೂರ ಮನಕ್ಕೆ ಸನಿಹ

ಪುಟ 25

ನಿಮಗೆ ನೆನಪಿದೆಯೇ?

ಪುಟ 29

ಯೆಹೋವನ ವಾಕ್ಯವು ಸಜೀವವಾದದ್ದು—ಯೋಹಾನ ಪುಸ್ತಕದ ಮುಖ್ಯಾಂಶಗಳು

ಪುಟ 30