ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿವಿಡಿ

ಪರಿವಿಡಿ

ಪರಿವಿಡಿ

ಮೇ 15, 2008

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ಜೂನ್‌ 30, 2008-ಜುಲೈ 6, 2008

ಇತರರೊಂದಿಗೆ ನಾವು ಹೇಗೆ ನಡೆದುಕೊಳ್ಳಬೇಕು?

ಪುಟ 3

ಉಪಯೋಗಿಸಬೇಕಾದ ಗೀತೆಗಳು: 35, 62

ಜುಲೈ 7-13, 2008

ಒಳ್ಳೆಯದನ್ನು ಮಾಡುತ್ತಾ ಇರಿ

ಪುಟ 7

ಉಪಯೋಗಿಸಬೇಕಾದ ಗೀತೆಗಳು: 95, 145

ಜುಲೈ 14-20, 2008

ದೇವರ ರಾಜ್ಯದ ಮೂಲಕ ಬಿಡುಗಡೆ ಸಮೀಪವಿದೆ!

ಪುಟ 12

ಉಪಯೋಗಿಸಬೇಕಾದ ಗೀತೆಗಳು: 181, 130

ಜುಲೈ 21-27, 2008

ಎಳೆಯ ಪ್ರಾಯದಲ್ಲೇ ಯೆಹೋವನ ಸೇವೆಯನ್ನು ಆರಿಸಿಕೊಳ್ಳಿ

ಪುಟ 17

ಉಪಯೋಗಿಸಬೇಕಾದ ಗೀತೆಗಳು: 157, 221

ಜುಲೈ 28, 2008-ಆಗಸ್ಟ್‌ 3, 2008

ಪೌಲನ ಮಾದರಿಯನ್ನು ಅನುಸರಿಸಿ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿರಿ

ಪುಟ 21

ಉಪಯೋಗಿಸಬೇಕಾದ ಗೀತೆಗಳು: 123, 129

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನಗಳು 1, 2 ಪುಟ 3-11

ಯೇಸು ತನ್ನ ಸುಪ್ರಸಿದ್ಧ ಪರ್ವತ ಪ್ರಸಂಗದಲ್ಲಿ, ಸೌಮ್ಯ ಸ್ವಭಾವದವರು, ಕರುಣೆಯುಳ್ಳವರು ಮತ್ತು ಶಾಂತಿಶೀಲರಾಗಿರುವುದರ ಮಹತ್ವವನ್ನು ಎತ್ತಿತೋರಿಸಿದನು. ಆತನು ತನ್ನ ಹಿಂಬಾಲಕರಿಗೆ ‘ತಮ್ಮ ಬೆಳಕನ್ನು ಪ್ರಕಾಶಿಸುವಂತೆ’ ಹುರಿದುಂಬಿಸಿದನು, ಮತ್ತು ನಾವು ನಮ್ಮ ವೈರಿಗಳೊಂದಿಗೂ ಇತರರೊಂದಿಗೂ ಹೇಗೆ ನಡೆದುಕೊಳ್ಳಬೇಕೆಂದು ತೋರಿಸಿದನು.

ಅಧ್ಯಯನ ಲೇಖನ 3 ಪುಟ 12-16

ಬಿಡುಗಡೆಯು ಹಿಂದೆಂದಿಗಿಂತಲೂ ಈಗ ಹೆಚ್ಚು ಅಗತ್ಯವಾಗಿದೆ ಏಕೆಂಬುದನ್ನು ನೀವು ವಿವರಿಸಬಹುದಾದ ರೀತಿಯನ್ನು ಪರಿಗಣಿಸಿರಿ. ಯೆಹೋವನೇ ಮಹಾ ವಿಮೋಚಕನೆಂಬುದನ್ನು ನೀವು ಹೇಗೆ ಗುರುತಿಸಬಹುದು ಮತ್ತು ದೇವರ ರಾಜ್ಯವು ಮಾನವಕುಲವನ್ನು ಹೇಗೆ ಬಿಡುಗಡೆಗೊಳಿಸುತ್ತದೆಂಬುದನ್ನು ನೀವು ಇತರರಿಗೆ ತೋರಿಸುವ ವಿಧವನ್ನು ಪರಿಗಣಿಸಿ.

ಅಧ್ಯಯನ ಲೇಖನಗಳು 4, 5 ಪುಟ 17-25

ಎಳೆಯರು ದೇವರ ಸೇವೆ ಏಕೆ ಮಾಡಬೇಕು? ಇತರರಿಗೆ ಅವರ ಬಗ್ಗೆ ಯಾವುದೇ ವೀಕ್ಷಣೆಯಿರಲಿ ಯೆಹೋವನಿಗೆ ಸಮರ್ಪಿತವಾದ ಜೀವನ ನಡೆಸುವುದರಲ್ಲಿ ಅವರು ಸಫಲರಾಗುವರೋ? ಅವರ ಮುಂದೆ ಯಾವ ಸೇವಾವಕಾಶಗಳು ತೆರೆದಿವೆ? ಅಪೊಸ್ತಲ ಪೌಲನ ಮಾದರಿಯು ಸಭೆಯಲ್ಲಿರುವವರೆಲ್ಲರಿಗೆ ಆಧ್ಯಾತ್ಮಿಕ ಪ್ರಗತಿ ಮಾಡಲು ಹೇಗೆ ಸಹಾಯ ಮಾಡಬಲ್ಲದು? ಇಂಥ ಪ್ರಾಮುಖ್ಯ ಪ್ರಶ್ನೆಗಳನ್ನು ಈ ಎರಡು ಲೇಖನಗಳಲ್ಲಿ ಚರ್ಚಿಸಲಾಗುವುದು.

ಇತರ ಲೇಖನಗಳು:

“ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು” ಬೆನ್ನಟ್ಟಿ

ಪುಟ 26

ಆಡಳಿತ ಮಂಡಲಿ ಸಂಘಟಿಸಲಾಗಿರುವುದು ಹೇಗೆ?

ಪುಟ 29

ಯೆಹೋವನ ವಾಕ್ಯವು ಸಜೀವವಾದದ್ದು—ಅಪೊಸ್ತಲರ ಕೃತ್ಯಗಳು ಪುಸ್ತಕದ ಮುಖ್ಯಾಂಶಗಳು

ಪುಟ 30