ಪರಿವಿಡಿ
ಪರಿವಿಡಿ
ಆಗಸ್ಟ್ 15, 2008
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ಸೆಪ್ಟೆಂಬರ್ 29, 2008-ಅಕ್ಟೋಬರ್ 5, 2008
ಯೆಹೋವನು ನಿಷ್ಠಾವಂತರ ಕೈಬಿಡುವುದಿಲ್ಲ
ಪುಟ 3
ಉಪಯೋಗಿಸಬೇಕಾದ ಗೀತೆಗಳು: 114, 223
ಅಕ್ಟೋಬರ್ 6-12, 2008
ಪೂರ್ಣ ಹೃದಯದಿಂದ ನಿಷ್ಠೆ ಕಾಪಾಡಿಕೊಳ್ಳಿ
ಪುಟ 7
ಉಪಯೋಗಿಸಬೇಕಾದ ಗೀತೆಗಳು: 38, 8
ಅಕ್ಟೋಬರ್ 13-19, 2008
ಘನತೆಯಿಂದ ನಡೆದುಕೊಳ್ಳುವ ಮೂಲಕ ಯೆಹೋವನನ್ನು ಗೌರವಿಸಿ
ಪುಟ 12
ಉಪಯೋಗಿಸಬೇಕಾದ ಗೀತೆಗಳು: 48, 136
ಅಕ್ಟೋಬರ್ 20-26, 2008
ಯೆಹೋವನು ತನ್ನ ವೃದ್ಧ ಸೇವಕರನ್ನು ಕೋಮಲವಾಗಿ ಪರಾಮರಿಸುತ್ತಾನೆ
ಪುಟ 17
ಉಪಯೋಗಿಸಬೇಕಾದ ಗೀತೆಗಳು: 58, 216
ಅಕ್ಟೋಬರ್ 27, 2008-ನವೆಂಬರ್ 2, 2008
“ಶುದ್ಧ ಭಾಷೆಯನ್ನು” ನೀವು ನಿರರ್ಗಳವಾಗಿ ಮಾತಾಡುತ್ತಿದ್ದೀರೋ?
ಪುಟ 21
ಉಪಯೋಗಿಸಬೇಕಾದ ಗೀತೆಗಳು: 78, 169
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನಗಳು 1, 2 ಪುಟ 3-11
ಇಸ್ರಾಯೇಲ್ ರಾಜ್ಯವು ಉತ್ತರ ಹಾಗೂ ದಕ್ಷಿಣ ರಾಜ್ಯಗಳಾಗಿ ವಿಭಜನೆಗೊಂಡ ಸನ್ನಿವೇಶವನ್ನು ಪರಿಶೀಲಿಸುವ ಈ ಲೇಖನಗಳು, ಯೆಹೋವನು ತನ್ನ ನಿಷ್ಠಾವಂತರನ್ನು ಎಂದೂ ಕೈಬಿಡುವುದಿಲ್ಲ ಎಂಬುದನ್ನು ತೋರಿಸುತ್ತವೆ. ನಾವು ಪ್ರಾಪಂಚಿಕತೆ ಇಲ್ಲವೇ ಅಹಂಭಾವ ಎಂಬ ಶೋಧನೆಗೆ ಬಲಿಬೀಳದಂತೆ ಈಗಲೇ ಹೃತ್ಪೂರ್ವಕ ನಿಷ್ಠೆಯನ್ನು ತೋರಿಸಬೇಕೆಂಬುದನ್ನು ಒತ್ತಿಹೇಳಲಾಗಿದೆ.
ಅಧ್ಯಯನ ಲೇಖನ 3 ಪುಟ 12-16
ದೇವರ ಘನತೆಗಾಗಿ ಗಣ್ಯತಾಭಾವವು ನಮ್ಮ ಮೇಲೆ ಯಾವ ಪ್ರಭಾವ ಬೀರಬೇಕೆಂಬುದನ್ನು ಈ ಲೇಖನ ತೋರಿಸುತ್ತದೆ. ಯೇಸು ಇತರರೊಂದಿಗೆ ನಡೆದುಕೊಂಡ ರೀತಿಯಿಂದ ನಾವು ಘನತೆಯ ಕುರಿತಾಗಿ ಏನು ಕಲಿಯಬಲ್ಲೆವೆಂಬುದನ್ನು ಅದು ಪರಿಶೀಲಿಸುತ್ತದೆ. ಅಲ್ಲದೆ ನಾವೂ ಘನತೆಯನ್ನು ಹೇಗೆ ತೋರಿಸಬಲ್ಲೆವೆಂಬುದನ್ನು ಅದು ಕಲಿಸುತ್ತದೆ.
ಅಧ್ಯಯನ ಲೇಖನ 4 ಪುಟ 17-21
ಯೆಹೋವನಂತೆಯೇ ವೃದ್ಧರನ್ನು ವೀಕ್ಷಿಸಲು ಕಲಿಯಿರಿ. ಅವರಿಗಿರುವ ಜ್ಞಾನ ಹಾಗೂ ಅನುಭವವನ್ನು ನಾವು ಗೌರವಿಸುವಂತೆ, ಅವರ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳುವಂತೆ ಮತ್ತು ಅವರು ಆಧ್ಯಾತ್ಮಿಕವಾಗಿ ಸಕ್ರಿಯರಾಗಿರುವಂತೆ ನೆರವು ನೀಡಲು ಬೈಬಲ್ ನಮಗೆ ಹೇಗೆ ಸಹಾಯಮಾಡುತ್ತದೆ ಎಂಬುದನ್ನು ಗಮನಿಸಿರಿ.
ಅಧ್ಯಯನ ಲೇಖನ 5 ಪುಟ 21-25
ಯೆಹೋವನು ತನ್ನ ಪ್ರವಾದಿ ಚೆಫನ್ಯನ ಮೂಲಕ ಹೇಳಿದ್ದು: “ಜನಾಂಗಗಳವರಿಗೆ ಶುದ್ಧ ಭಾಷೆಯನ್ನು ಕೊಡುವೆನು.” (ಚೆಫ. 3:9, NW) ಈ “ಶುದ್ಧ ಭಾಷೆ” ಅಂದರೇನು ಎಂಬುದನ್ನು ಕಲಿಯಿರಿ. ಅದರಲ್ಲಿ ಪರಿಣತರಾಗಲು ನೀವು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬಹುದು ಮತ್ತು ಯೆಹೋವನನ್ನು ಸ್ತುತಿಸಲು ಈ ಅಪೂರ್ವ ಭಾಷೆಯನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿದುಕೊಳ್ಳಿರಿ.
ಇತರ ಲೇಖನಗಳು:
ಯೆಹೋವನ ವಾಕ್ಯವು ಸಜೀವವಾದದ್ದು—ಗಲಾತ್ಯ, ಎಫೆಸ, ಫಿಲಿಪ್ಪಿ ಮತ್ತು ಕೊಲೊಸ್ಸೆಯವರಿಗೆ ಬರೆದ ಪತ್ರಗಳ ಮುಖ್ಯಾಂಶಗಳು
ಪುಟ 26
ಪುಟ 29
ಪುಟ 30