ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿವಿಡಿ

ಪರಿವಿಡಿ

ಪರಿವಿಡಿ

ಸೆಪ್ಟೆಂಬರ್‌ 15, 2008

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ನವೆಂಬರ್‌ 3-9, 2008

ಬೈಬಲ್‌ ಸಮಯಗಳಲ್ಲಿ “ರಕ್ಷಕ”ನಾಗಿದ್ದ ಯೆಹೋವನು

ಪುಟ 3

ಉಪಯೋಗಿಸಬೇಕಾದ ಗೀತೆಗಳು: 74, 44

ನವೆಂಬರ್‌ 10-16, 2008

ಯೆಹೋವನು ನಮಗೂ “ರಕ್ಷಕ”ನಾಗಿದ್ದಾನೆ

ಪುಟ 7

ಉಪಯೋಗಿಸಬೇಕಾದ ಗೀತೆಗಳು: 153, 3

ನವೆಂಬರ್‌ 17-23, 2008

ನಿಮ್ಮ ಮದುವೆ ಸದಾ ‘ಮೂರು ಹುರಿಯ ಹಗ್ಗದಂತೆ’ ಇರಲಿ

ಪುಟ 16

ಉಪಯೋಗಿಸಬೇಕಾದ ಗೀತೆಗಳು: 117, 173

ನವೆಂಬರ್‌ 24-30, 2008

“ಪ್ರಾಪಂಚಿಕ ಆತ್ಮವನ್ನು” ಪ್ರತಿರೋಧಿಸಿರಿ

ಪುಟ 20

ಉಪಯೋಗಿಸಬೇಕಾದ ಗೀತೆಗಳು: 10, 191

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನಗಳು 1, 2 ಪುಟ 3-11

ಈ ಸರಣಿ ಲೇಖನಗಳು, 70ನೇ ಕೀರ್ತನೆಯ ಮೇಲೆ ಗಮನ ಕೇಂದ್ರೀಕರಿಸುತ್ತವೆ. ಆ ಕೀರ್ತನೆಯಲ್ಲಿ, ಯೆಹೋವನು “ರಕ್ಷಕ”ನಾಗಿದ್ದಾನೆಂದು ನಾವು ಓದುತ್ತೇವೆ. ಯೆಹೋವನು ತನ್ನ ಸೇವಕರನ್ನು ಬೈಬಲ್‌ ಕಾಲಗಳಲ್ಲಿ ಹೇಗೆ ರಕ್ಷಿಸಿದ್ದಾನೆ ಮತ್ತು ಈಗ ಹೇಗೆ ರಕ್ಷಿಸುತ್ತಾನೆ ಎಂಬುದನ್ನು ಈ ಲೇಖನಗಳು ಚರ್ಚಿಸುವವು.

ಅಧ್ಯಯನ ಲೇಖನ 3 ಪುಟ 16-20

ಇಂದಿನ ದಿನಗಳಲ್ಲಿ, ಸುಖೀ ದಾಂಪತ್ಯ ನಡೆಸುವುದು ಕಷ್ಟಕರವಾಗಿರಬಲ್ಲದು. ಇದು, ಗಂಡಹೆಂಡತಿ ಇಬ್ಬರೂ ಯೆಹೋವನ ಸೇವಕರಾಗಿರುವಾಗಲೂ ಸತ್ಯವಾಗಿರಬಹುದು. ಕ್ರೈಸ್ತರು ಯೆಹೋವನನ್ನು ವಿವಾಹಬಂಧದಲ್ಲಿರಿಸುವುದು ಹೇಗೆ ಮತ್ತು ಸಮಸ್ಯೆಗಳೇಳುವಾಗ ಏನು ಮಾಡಬಹುದು ಎಂಬುದರ ಕುರಿತು ಈ ಲೇಖನದಲ್ಲಿ ಪ್ರಾಯೋಗಿಕ ಸಲಹೆಗಳಿವೆ.

ಅಧ್ಯಯನ ಲೇಖನ 4 ಪುಟ 20-24

ಇಂದು ನಮ್ಮ ಮುಂದೆ ಒಂದು ಆಯ್ಕೆಯಿದೆ: ನಾವು ದೇವರ ಪವಿತ್ರಾತ್ಮವನ್ನು ಪಡೆಯಲು ಮತ್ತು ಅದರ ಪ್ರಭಾವಕ್ಕೆ ಒಳಗಾಗಲು ಪ್ರಯತ್ನಿಸುವೆವೋ ಇಲ್ಲವೇ ಪ್ರಾಪಂಚಿಕ ಆತ್ಮವು ನಮ್ಮನ್ನು ನಿಯಂತ್ರಿಸುವಂತೆ ಬಿಡುವೆವೋ? ಈ ಎರಡೂ ಸಾಧ್ಯತೆಗಳ ಕುರಿತು ಈ ಲೇಖನ ವಿಶ್ಲೇಷಿಸುತ್ತದೆ, ಮತ್ತು ಸಂತೋಷಕ್ಕೆ ನಡೆಸುವ ಆಯ್ಕೆ ಮಾಡುವಂತೆ ನಮಗೆ ನೆರವು ನೀಡುತ್ತದೆ.

ಇತರ ಲೇಖನಗಳು:

“ಅತ್ಯಾಸಕ್ತಿಯಿಂದ” ನಿಷ್ಕೃಷ್ಟ ಜ್ಞಾನದಲ್ಲಿ ಅಭಿವೃದ್ಧಿಹೊಂದಿರಿ

ಪುಟ 12

ಮಾರುಕಟ್ಟೆಯಲ್ಲಿ ಸಾಕ್ಷಿಕಾರ್ಯ

ಪುಟ 25

ಯೇಸುವನ್ನು ಅನುಕರಿಸುತ್ತಾ ದೇವರಿಗೆ ಸ್ವೀಕರಣಿಯವಾದ ಆರಾಧನೆ ಸಲ್ಲಿಸಿರಿ

ಪುಟ 26

ಯೆಹೋವನ ವಾಕ್ಯವು ಸಜೀವವಾದದ್ದು—ಥೆಸಲೊನೀಕದವರಿಗೆ ಮತ್ತು ತಿಮೊಥೆಯನಿಗೆ ಬರೆದ ಪತ್ರಗಳ ಮುಖ್ಯಾಂಶಗಳು

ಪುಟ 29

ವಾಚಕರಿಂದ ಪ್ರಶ್ನೆಗಳು

ಪುಟ 32