ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿವಿಡಿ

ಪರಿವಿಡಿ

ಪರಿವಿಡಿ

ಡಿಸೆಂಬರ್‌ 15, 2008

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ಫೆಬ್ರವರಿ 2-8, 2009

ನೀವೇಕೆ ಸಮಗ್ರತೆ ಕಾಪಾಡಿಕೊಳ್ಳಬೇಕು?

ಪುಟ 3

ಉಪಯೋಗಿಸಬೇಕಾದ ಗೀತೆಗಳು: 10, 160

ಫೆಬ್ರವರಿ 9-15, 2009

ನಿಮ್ಮ ಸಮಗ್ರತೆಯನ್ನು ಬಿಗಿಯಾಗಿ ಹಿಡಿದುಕೊಳ್ಳುವಿರೋ?

ಪುಟ 7

ಉಪಯೋಗಿಸಬೇಕಾದ ಗೀತೆಗಳು: 26, 29

ಫೆಬ್ರವರಿ 16-22, 2009

ದೇವರ ಉದ್ದೇಶದಲ್ಲಿ ಯೇಸುವಿನ ಅದ್ವಿತೀಯ ಪಾತ್ರವನ್ನು ಗಣ್ಯಮಾಡಿ

ಪುಟ 12

ಉಪಯೋಗಿಸಬೇಕಾದ ಗೀತೆಗಳು: 205, 105

ಫೆಬ್ರವರಿ 23, 2009-ಮಾರ್ಚ್‌ 1, 2009

ಸುವಾರ್ತೆಗೆ ಕೂಲಂಕಷ ಸಾಕ್ಷಿಕೊಡಲು ದೃಢಸಂಕಲ್ಪದಿಂದಿರಿ

ಪುಟ 16

ಉಪಯೋಗಿಸಬೇಕಾದ ಗೀತೆಗಳು: 6, 193

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನಗಳು 1, 2 ಪುಟ 3-11

ಸಮಗ್ರತೆ ಎಂದರೇನು? ಅದೇಕೆ ತುಂಬ ಮಹತ್ತ್ವದ್ದು? ನಾವು ಸಮಗ್ರತೆಯನ್ನು ಗಳಿಸುವುದು ಮತ್ತು ಕಾಪಾಡಿಕೊಳ್ಳುವುದು ಹೇಗೆ? ಅದನ್ನು ಕಳೆದುಕೊಂಡರೆ ಮರಳಿ ಪಡೆಯಲು ಸಾಧ್ಯವಿದೆಯೇ? ಇಂಥ ಪ್ರಶ್ನೆಗಳಿಗೆ ಈ ಎರಡು ಲೇಖನಗಳಲ್ಲಿ ನೀವು ಉತ್ತರಗಳನ್ನು ಕಂಡುಕೊಳ್ಳುವಿರಿ.

ಅಧ್ಯಯನ ಲೇಖನ 3 ಪುಟ 12-16

ದೇವರ ಉದ್ದೇಶದ ನೆರವೇರಿಕೆಯಲ್ಲಿ ಯೇಸುವಿಗೊಂದು ಅದ್ವಿತೀಯ ಪಾತ್ರವಿದೆ. ಈ ಲೇಖನವು, ಅವನಿಗೆ ಅನ್ವಯವಾಗುವ ಆರು ಬಿರುದುಗಳನ್ನು ವಿಶ್ಲೇಷಿಸುತ್ತದೆ. ಈ ಬಿರುದುಗಳು ಅವನೆಷ್ಟು ಅದ್ವಿತೀಯನೆಂಬುದನ್ನು ಎತ್ತಿತೋರಿಸುತ್ತವೆ. ಯೇಸು ತನ್ನ ಅದ್ವಿತೀಯ ಪಾತ್ರವನ್ನು ಪೂರೈಸಿದ ವಿಧವನ್ನು ನಾವು ಹೇಗೆ ಅನುಕರಿಸಬಲ್ಲೆವು ಎಂಬುದನ್ನೂ ನೋಡುವೆವು.

ಅಧ್ಯಯನ ಲೇಖನ 4 ಪುಟ 16-20

ಅಪೊಸ್ತಲರ ಕೃತ್ಯಗಳು ಅಧ್ಯಾಯ 20ರಲ್ಲಿ ದಾಖಲಾಗಿರುವಂತೆ ಅಪೊಸ್ತಲ ಪೌಲನು ಎಫೆಸದ ಹಿರಿಯರಿಗೆ ಏನು ಹೇಳಿದನೋ ಅದನ್ನು ಪರಿಶೀಲಿಸುವೆವು. ಇದು, ಕೂಲಂಕಷ ಸಾಕ್ಷಿಯನ್ನು ಅವನು ಹೇಗೆ ನೀಡಶಕ್ತನಾದನು ಎಂಬುದನ್ನು ನಮಗೆ ತಿಳಿಸುವುದು. ನಾವು ಸುವಾರ್ತೆಗೆ ಕೂಲಂಕಷ ಸಾಕ್ಷಿ ಹೇಗೆ ನೀಡಸಾಧ್ಯವಿದೆ ಮತ್ತು ಏಕೆ ನೀಡಬೇಕು ಎಂಬುದರ ಕುರಿತು ಪ್ರಾಯೋಗಿಕ ಪಾಠಗಳನ್ನೂ ಕಲಿಯುವೆವು.

ಇತರ ಲೇಖನಗಳು:

ಕ್ಯೂನಿಫಾರಂ ಲಿಪಿ ಮತ್ತು ಬೈಬಲ್‌

ಪುಟ 21

ಕೊರಿಯದ ಅಭಿವೃದ್ಧಿಯನ್ನು ಕಣ್ಣಾರೆ ಕಂಡೆ

ಪುಟ 23

ಯೆಹೋವನ ವಾಕ್ಯವು ಸಜೀವವಾದದ್ದು—ಯೋಹಾನ ಮತ್ತು ಯೂದನ ಪತ್ರಗಳ ಮುಖ್ಯಾಂಶಗಳು

ಪುಟ 27

ನಿಮಗೆ ನೆನಪಿದೆಯೇ?

ಪುಟ 30

2008ರ ಕಾವಲಿನಬುರುಜುವಿಗಾಗಿ ವಿಷಯಸೂಚಿ

ಪುಟ 30

ವಾಚಕರಿಂದ ಪ್ರಶ್ನೆಗಳು

ಪುಟ 32