2008ರ ಕಾವಲಿನಬುರುಜುವಿಗಾಗಿ ವಿಷಯಸೂಚಿ
2008ರ ಕಾವಲಿನಬುರುಜುವಿಗಾಗಿ ವಿಷಯಸೂಚಿ
ಲೇಖನವು ಇರುವ ಸಂಚಿಕೆಯ ತಾರೀಖನ್ನು ಸೂಚಿಸುತ್ತದೆ
ಅಧ್ಯಯನ ಲೇಖನಗಳು
ಅವರು ತಡಮಾಡದೇ ಮರಳುವಂತೆ ನೆರವಾಗಿ, 11/15
ಆರೋಗ್ಯಾರೈಕೆಯ ಕುರಿತು ಶಾಸ್ತ್ರಾಧಾರಿತ ನೋಟವನ್ನಿಟ್ಟುಕೊಳ್ಳಿ, 11/15
ಇತರರೊಂದಿಗೆ ನಾವು ಹೇಗೆ ನಡೆದುಕೊಳ್ಳಬೇಕು? 5/15
ಈ ಅಂತ್ಯಕಾಲದಲ್ಲಿ ಮದುವೆ ಮತ್ತು ಮಕ್ಕಳು, 4/15
ಎಲ್ಲ ವಿಷಯಗಳಲ್ಲೂ ದೇವರ ಮಾರ್ಗದರ್ಶನವನ್ನು ಅನುಸರಿಸಿ, 4/15
ಎಳೆಯ ಪ್ರಾಯದಲ್ಲೇ ಯೆಹೋವನ ಸೇವೆಯನ್ನು ಆರಿಸಿಕೊಳ್ಳಿ, 5/15
ಒಂದು ಹೃತ್ಪೂರ್ವಕ ಪ್ರಾರ್ಥನೆಗೆ ಯೆಹೋವನ ಉತ್ತರ, 10/15
ಒಳ್ಳೆಯದನ್ನು ಮಾಡುತ್ತಾ ಇರಿ, 5/15
‘ಕರ್ತನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವದಕ್ಕೆ ಎಚ್ಚರವಾಗಿರ್ರಿ,’ 1/15
ಕ್ರಿಸ್ತನ ಸಾನ್ನಿಧ್ಯ—ನೀವು ಹೇಗೆ ಅರ್ಥಮಾಡಿಕೊಂಡಿದ್ದೀರಿ? 2/15
ಘನತೆಯಿಂದ ನಡೆದುಕೊಳ್ಳುವ ಮೂಲಕ ಯೆಹೋವನನ್ನು ಗೌರವಿಸಿ, 8/15
ಜೀವಜಲದ ಒರತೆಗಳ ಬಳಿಗೆ ನಡೆಸಲು ಯೋಗ್ಯರಾಗಿ ಎಣಿಸಲ್ಪಟ್ಟವರು, 1/15
ಜೀವನವನ್ನು ಸಾರ್ಥಕವನ್ನಾಗಿ ಮಾಡುವುದು ಯಾವುದು? 4/15
ದಾಂಪತ್ಯದಲ್ಲಿ ಆನಂದವನ್ನು ಕಂಡುಕೊಳ್ಳಿರಿ, 3/15
ದೇವರ ರಾಜ್ಯದ ಮೂಲಕ ಬಿಡುಗಡೆ ಸಮೀಪವಿದೆ! 5/15
ದೇವರ ಉದ್ದೇಶದಲ್ಲಿ ಯೇಸುವಿನ ಅದ್ವಿತೀಯ ಪಾತ್ರವನ್ನು ಗಣ್ಯಮಾಡಿ, 12/15
ನಮ್ಮ ಒಳಿತಿಗಾಗಿಯೇ ಯೆಹೋವನು ನಮ್ಮ ಮೇಲೆ ಕಣ್ಣಿಡುತ್ತಾನೆ, 10/15
ನಾವು ತಪ್ಪಿಸಿಕೊಳ್ಳಬೇಕಾದ ವಿಷಯಗಳು, 6/15
ನಾವು ಮೊರೆಯಿಡುವಾಗ ಯೆಹೋವನು ಕಿವಿಗೊಡುತ್ತಾನೆ, 3/15
ನಾವು ಸಂಪಾದಿಸಲು ಪ್ರಯಾಸಪಡಬೇಕಾದ ಗುಣಗಳು, 6/15
ನಿತ್ಯಜೀವಕ್ಕಾಗಿ ನೀವೆಷ್ಟು ತ್ಯಾಗಮಾಡಲು ಸಿದ್ಧರಿದ್ದೀರಿ? 10/15
ನಿಮ್ಮ ‘ಬೋಧನಾ ಕಲೆಗೆ’ ಗಮನ ಕೊಡಿರಿ, 1/15
ನಿಮ್ಮ ಮದುವೆ ಸದಾ ‘ಮೂರು ಹುರಿಯ ಹಗ್ಗದಂತೆ’ ಇರಲಿ, 9/15
ನಿಮ್ಮ ಸಮಗ್ರತೆಯನ್ನು ಬಿಗಿಯಾಗಿ ಹಿಡಿದುಕೊಳ್ಳುವಿರೋ? 12/15
“ನಿಮ್ಮಲ್ಲಿ ವಿವೇಕಿಯೂ ತಿಳಿವಳಿಕೆಯುಳ್ಳವನೂ ಯಾರು?” 3/15
ನೀವು ಇತರರನ್ನು ಯೆಹೋವನಂತೆಯೇ ವೀಕ್ಷಿಸುತ್ತೀರೋ? 3/15
ನೀವೇಕೆ ಸಮಗ್ರತೆ ಕಾಪಾಡಿಕೊಳ್ಳಬೇಕು? 12/15
ಪೂರ್ಣ ಹೃದಯದಿಂದ ನಿಷ್ಠೆ ಕಾಪಾಡಿಕೊಳ್ಳಿ, 8/15
ಪೌಲನ ಮಾದರಿಯನ್ನು ಅನುಸರಿಸಿ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿರಿ, 5/15
“ಪ್ರಾಪಂಚಿಕ ಆತ್ಮವನ್ನು” ಪ್ರತಿರೋಧಿಸಿರಿ, 9/15
‘ಬೆಳೆಸುವವನು ದೇವರೇ,’ 7/15
ಬೈಬಲ್ ಸಮಯಗಳಲ್ಲಿ “ರಕ್ಷಕ”ನಾಗಿದ್ದ ಯೆಹೋವನು, 9/15
ಮಂದೆಯಿಂದ ತಪ್ಪಿಸಿಕೊಂಡವರಿಗೆ ಸಹಾಯಮಾಡಿ, 11/15
ಮನೆಮನೆಯ ಶುಶ್ರೂಷೆ ಈಗಲೂ ಪ್ರಾಮುಖ್ಯವೇಕೆ? 7/15
ಮನೆಮನೆಯ ಶುಶ್ರೂಷೆಯಲ್ಲಿನ ಸವಾಲುಗಳನ್ನು ನಿಭಾಯಿಸುವುದು, 7/15
ಮಹಾನ್ ಮಿಷನೆರಿಗಳನ್ನು ಅನುಕರಿಸಿರಿ, 2/15
ಮಾನಮರ್ಯಾದೆ ತೋರಿಸಲು ನೀವು ಮುಂದಾಗುತ್ತೀರೋ? 10/15
‘ಮೊದಲು ನಿಮಗಿದ್ದ ಪ್ರೀತಿಯನ್ನು’ ಕಾಪಾಡಿಕೊಳ್ಳಿರಿ, 6/15
ಯಾವುದು ಸಫಲವಾಗುವುದೋ ನಿಮಗೆ ತಿಳಿಯದು, 7/15
ಯುವ ಜನರೇ, ನಿಮ್ಮ ಸೃಷ್ಟಿಕರ್ತನನ್ನು ಈಗಲೇ ಸ್ಮರಿಸಿ, 4/15
ಯೆಹೋವನ ಅಧಿಕಾರವನ್ನು ಅಂಗೀಕರಿಸಿರಿ, 6/15
ಯೆಹೋವನ “ಕಣ್ಣುಗಳು” ಎಲ್ಲರನ್ನೂ ಸೂಕ್ಷ್ಮವಾಗಿ ಪರಿಶೋಧಿಸುತ್ತವೆ, 10/15
ಯೆಹೋವನ ಮಾರ್ಗಗಳಲ್ಲಿ ನಡೆಯಿರಿ, 2/15
ಯೆಹೋವನು ತನ್ನ ವೃದ್ಧ ಸೇವಕರನ್ನು ಕೋಮಲವಾಗಿ ಪರಾಮರಿಸುತ್ತಾನೆ, 8/15
ಯೆಹೋವನು ನಮಗೂ “ರಕ್ಷಕ”ನಾಗಿದ್ದಾನೆ, 9/15
ಯೆಹೋವನು ನಿಷ್ಠಾವಂತರ ಕೈಬಿಡುವುದಿಲ್ಲ, 8/15
ಯೆಹೋವನನ್ನು ಯಾವಾಗಲೂ ನಿಮ್ಮೆದುರಿಗೆ ಇಟ್ಟುಕೊಳ್ಳಿರಿ, 2/15
ಯೇಸು ಕ್ರಿಸ್ತ—ಒಬ್ಬ ಮಹಾನ್ ಮಿಷನೆರಿ, 2/15
ಯೇಸುವಿನಂತೆ “ಸೈತಾನನನ್ನು ಎದುರಿಸಿರಿ,” 11/15
“ಯೋಗ್ಯ ಮನೋಭಾವ”ದವರು ಪ್ರತಿಕ್ರಿಯೆ ತೋರಿಸುತ್ತಿದ್ದಾರೆ, 1/15
ಯೋಗ್ಯವಾಗಿರುವಾಗ ಮಣಿಯಿರಿ, 3/15
ರಾಜ್ಯವನ್ನು ಪಡೆಯಲು ಯೋಗ್ಯರೆಂದು ಎಣಿಸಲ್ಪಟ್ಟವರು, 1/15
‘ವ್ಯರ್ಥಕಾರ್ಯಗಳನ್ನು’ ತೊರೆಯಿರಿ, 4/15
“ಶುದ್ಧ ಭಾಷೆಯನ್ನು” ನೀವು ನಿರರ್ಗಳವಾಗಿ ಮಾತಾಡುತ್ತಿದ್ದೀರೋ? 8/15
ಸುವಾರ್ತೆಗೆ ಕೂಲಂಕಷ ಸಾಕ್ಷಿಕೊಡಲು ದೃಢಸಂಕಲ್ಪದಿಂದಿರಿ, 12/15
ಕ್ರೈಸ್ತ ಜೀವನ ಮತ್ತು ಗುಣಗಳು
‘ಅಂತ್ಯದ ಸ್ಥಿತಿಯನ್ನು’ ಮನಸ್ಸಿನಲ್ಲಿಡಿರಿ, 10/1
ಅವಳು ಸಹಾಯಮಾಡಿದಳು, 7/1
ಇಸ್ರಾಯೇಲ್ಯರ ತಪ್ಪುಗಳಿಂದ ಪಾಠಕಲಿಯಿರಿ, 2/15
ಕಟ್ಟುಪಾಡಿಲ್ಲದ ಲೋಕದಲ್ಲಿ ಮಕ್ಕಳನ್ನು ಬೆಳೆಸುವುದು, 7/1
ಕೃತಜ್ಞತೆಯನ್ನು ಏಕೆ ತೋರಿಸಬೇಕು? 10/1
ಗೋದಿಯಂತೆ ತೂರಲ್ಪಡುವಾಗ, 1/15
ಘರ್ಷಣೆಗಳನ್ನು ಬಗೆಹರಿಸುವುದು (ವಿವಾಹದಲ್ಲಿ), 4/1
ತಮ್ಮ ಬದುಕನ್ನು ಸಮೃದ್ಧಗೊಳಿಸಿದರು, 1/15
ತಾಯ್ತನದಲ್ಲಿ ತೃಪ್ತಿ, 4/1
“ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು” ಬೆನ್ನಟ್ಟಿ, 5/15
ನಿರಾಶೆಯ ಮಧ್ಯೆಯೂ ಸಂತೋಷ, 4/1
ನಿಷ್ಕೃಷ್ಟ ಜ್ಞಾನದಲ್ಲಿ ಅಭಿವೃದ್ಧಿಹೊಂದಿರಿ, 9/15
ನೀವು ಎಂಥ ವ್ಯಕ್ತಿಯಾಗಲು ಬಯಸುತ್ತೀರಿ? 11/15
ನ್ಯಾಯಸಮ್ಮತ ನಿರೀಕ್ಷೆಗಳನ್ನಿಡಿ, 7/15
ಬಲಹೀನತೆಗಳಿದ್ದರೂ ಬಲಿಷ್ಠರು, 6/15
ಮನೆಯಿಂದ ದೂರ, ಮನಕ್ಕೆ ಸನಿಹ (ನರ್ಸಿಂಗ್ ಹೋಮ್‌ಗಳು), 4/15
ಮರಣೋನ್ಮುಖ ರೋಗಿಗಳನ್ನು ಸಂತೈಸುವುದು, 7/1
ಯೇಸುವನ್ನು ಅನುಕರಿಸುತ್ತಾ ದೇವರಿಗೆ ಸ್ವೀಕರಣೀಯವಾದ ಆರಾಧನೆ ಸಲ್ಲಿಸಿರಿ, 9/15
ಯೋಜನೆಗಳು ದೇವರ ಉದ್ದೇಶದೊಂದಿಗೆ ಹೊಂದಿಕೆಯಲ್ಲಿವೆಯೇ? 10/1
ಸಮಸ್ಯೆಗಳನ್ನು ಬಗೆಹರಿಸುವುದು, 7/1
‘ಸಮಾಧಾನಕ್ಕೆ ನಡೆಸುವಂಥದ್ದನ್ನು ಮಾಡೋಣ,’ 11/15
ಹದಿವಯಸ್ಕರೊಂದಿಗೆ ಸಂವಾದ, 10/1
‘ಹರ್ಷಕರ ಮಾತುಗಳಿಂದ’ ಕುಟುಂಬವನ್ನು ಬಲಪಡಿಸಿ, 1/1
ಜೀವನ ಕಥೆಗಳು
ಕೊರಿಯದ ಅಭಿವೃದ್ಧಿಯನ್ನು ಕಣ್ಣಾರೆ ಕಂಡೆ (ಎಮ್. ಹ್ಯಾಮಿಲ್ಟನ್), 12/15
ತಾರುಣ್ಯದ ಹತಾಶೆಯಿಂದ ಮುಕ್ತಿ (ಈ. ಮಾರ್ಸೀಯೋ), 1/1
ನಾವು ಹೆದರಲಿಲ್ಲ, ಯೆಹೋವನು ನಮ್ಮೊಂದಿಗಿದ್ದನು (ಈ. ಪೆಟ್ರೀಡೀಸ್), 7/15
‘ಯೆಹೋವನು ನನ್ನ ಬಲ’ (ಜೆ. ಕೋವಿಲ್), 10/15
ಬೈಬಲ್
ಅ. ಕೃತ್ಯಗಳು ಪುಸ್ತಕದ ಮುಖ್ಯಾಂಶಗಳು, 5/15
ಕ್ಯೂನಿಫಾರಂ ಲಿಪಿ ಮತ್ತು ಬೈಬಲ್, 12/15
ಕೊರಿಂಥ ಪತ್ರಗಳಿಂದ ಮುಖ್ಯಾಂಶಗಳು, 7/15
ಗಲಾತ್ಯ, ಎಫೆಸ, ಫಿಲಿಪ್ಪಿ, ಕೊಲೊಸ್ಸೆ ಪತ್ರಗಳ ಮುಖ್ಯಾಂಶಗಳು, 8/15
ತೀತ, ಫಿಲೆಮೋನ, ಇಬ್ರಿಯ ಪುಸ್ತಕಗಳ ಮುಖ್ಯಾಂಶಗಳು, 10/15
ಥೆಸಲೊನೀಕ ಹಾಗೂ ತಿಮೊಥೆಯ ಪತ್ರಗಳ ಮುಖ್ಯಾಂಶಗಳು, 9/15
ಮತ್ತಾಯ ಪುಸ್ತಕದ ಮುಖ್ಯಾಂಶಗಳು, 1/15
ಮಾರ್ಕ ಪುಸ್ತಕದ ಮುಖ್ಯಾಂಶಗಳು, 2/15
ಯಾಕೋಬ, ಪೇತ್ರನ ಪತ್ರಗಳ ಮುಖ್ಯಾಂಶಗಳು, 11/15
ಯೋಹಾನ ಪುಸ್ತಕದ ಮುಖ್ಯಾಂಶಗಳು, 4/15
ಯೋಹಾನ, ಯೂದನ ಪತ್ರಗಳ ಮುಖ್ಯಾಂಶಗಳು, 12/15
ರೋಮಾಪುರ ಪುಸ್ತಕದ ಮುಖ್ಯಾಂಶಗಳು, 6/15
ಲೂಕ ಪುಸ್ತಕದ ಮುಖ್ಯಾಂಶಗಳು, 3/15
“ಸಮುದ್ರ ಗೀತೆ” ಹಸ್ತಪ್ರತಿ, 11/15
ಯೆಹೋವ
ಅಸಮಾನನಾದ ತಂದೆ, 1/1
“ಒಬ್ಬನಿಗೂ ದೂರವಾದವನಲ್ಲ,” 10/1
ಕಷ್ಟಸಂಕಟಗಳನ್ನು ಏಕೆ ಅನುಮತಿಸುತ್ತಾನೆ? 4/1
ಕಾಳಜಿವಹಿಸುವ ಕುರುಬನು, 4/1
ಕ್ಷಮಿಸಲು ಸಿದ್ಧನು, 7/1
“ದೇವರ ಅತಿ ಪವಿತ್ರ ಹಾಗೂ ಮಹೋನ್ನತ ಹೆಸರು,” 10/15
ದೇವರ ಮಕ್ಕಳಾಗುವುದು, 4/1
ನಮ್ಮ ನೋವನ್ನು ಅರಿತುಕೊಳ್ಳುತ್ತಾನೆ, 7/1
ನಮ್ಮನ್ನು ಅಮೂಲ್ಯವೆಂದೆಣಿಸುತ್ತಾನೆ, 7/1
ನಾಮದ ಉಚ್ಚಾರವು ಅನಿಶ್ಚಿತವಾಗಿರುವಾಗ ಬಳಸಬೇಕೋ? 10/1
ನೈಸರ್ಗಿಕ ವಿಪತ್ತುಗಳು ದೇವರ ಶಿಕ್ಷೆಯೋ? 7/1
ಮರಳಿ ಜೀವಕೊಡುವಾತನು, 4/1
ಯಾವುದಾದರೂ ‘ನಮ್ಮನ್ನು ದೇವರ ಪ್ರೀತಿಯಿಂದ ಅಗಲಿಸಬಲ್ಲದೊ’? 10/1
ಯೆಹೋವನು ಮುಂತಿಳಿಸುವ ಸಂಗತಿಗಳು, 1/1
ಯೇಸುವಿನಿಂದ ಕಲಿಯುವುದು, 4/1
‘ಸಕಲವಿಧವಾಗಿ ಸಂತೈಸುವ ದೇವರು,’ 10/1
ಸೃಷ್ಟಿ ಕೊಡುವ ಸಾಕ್ಷ್ಯ, 7/1
ಹೆಸರನ್ನು ಉಪಯೋಗಿಸುವುದು ತಪ್ಪೋ? 10/1
ಯೆಹೋವನ ಸಾಕ್ಷಿಗಳು
ಅಡಳಿತ ಮಂಡಲಿ ಸಂಘಟಿಸಲಾಗಿರುವುದು ಹೇಗೆ? 5/15
ಆ್ಯಂಡೀಸ್‌ನಲ್ಲಿ ಸುವಾರ್ತೆ ಹಬ್ಬಿಸುವುದು, 3/15
‘ಒಂದೇ ಹೃದಯ ಹಾಗೂ ಮನಸ್ಸಿನಿಂದ’ ದೇವರನ್ನು ಸೇವಿಸುವುದು (ಕಾಣಿಕೆಗಳು), 11/15
ಕಾವಲಿನಬುರುಜು ಅಧ್ಯಯನ ಆವೃತ್ತಿ, 1/15
ಗಿಲ್ಯಡ್ ಪದವಿಪ್ರಧಾನ, 2/15, 8/15
ಚತುರೋಪಾಯ (ಅಧಿವೇಶನಕ್ಕೆ ಹಾಜರಾಗುವುದು), 6/15
ಜರೂರಿಯಾದ ಒಂದು ಭೇಟಿ, 3/15
ನಂಬಿಕೆಯನ್ನು ಸಮರ್ಥಿಸಲು ತಯಾರಿ (ಶಾಲಾ ಹುಡುಗಿ), 6/15
ಪ್ರಿಯ ಓದುಗರೇ (ಕಾವಲಿನಬುರುಜುವಿನಲ್ಲಿ ಹೊಸ ವೈಶಿಷ್ಟ್ಯಗಳು), 1/1
ಮಾರುಕಟ್ಟೆಯಲ್ಲಿ ಸಾಕ್ಷಿಕಾರ್ಯ, 9/15
ಯುದ್ಧದಲ್ಲಿ ಭಾಗವಹಿಸುವುದಿಲ್ಲವೇಕೆ? 10/1
ಹಿಂಸೆಗೆ ಬಲಿಯಾದವರ ಹಕ್ಕುಗಳು ಸಮರ್ಥಿಸಲ್ಪಟ್ಟವು (ಜಾರ್ಜಿಯ), 4/1
ಯೇಸು ಕ್ರಿಸ್ತನು
ಅದ್ಭುತಕರ ವಾಸಿಮಾಡುವಿಕೆಗಳು, 7/1
ಇತರರೊಂದಿಗೆ ಹೇಗೆ ವ್ಯವಹರಿಸಬೇಕು, 10/1
ಜೋಯಿಸರ ಭೇಟಿ, 1/1
ನರಕಾಗ್ನಿಗೆ ಸೂಚಿಸುತ್ತಿದ್ದನೋ? (ಮಾರ್ಕ 9:48), 6/15
ಪೇತ್ರನು ಅಲ್ಲಗಳೆದದ್ದು, 1/1
ಯೇಸುವಿನ ಮರಣ ನಿಮ್ಮನ್ನು ಹೇಗೆ ರಕ್ಷಿಸಬಲ್ಲದು, 4/1
ಲಾಜರನ ಸಮಾಧಿಯ ಬಳಿ ತಲಪಲು ಯೇಸುವಿಗೆ ನಾಲ್ಕು ದಿನ ಹಿಡಿದದ್ದೇಕೆ? 1/1
ವಿವಿಧ ಲೇಖನಗಳು
“ಇಗೋ, ಯೆಹೋವನ ದಾಸಿ!” (ಮರಿಯ), 10/1
‘ಕೊಬ್ಬುಳ್ಳ ಪದಾರ್ಥಗಳನ್ನು ತಿನ್ನಿರಿ’ (ನೆಹೆ. 8:10, NW) ಮತ್ತು ‘ಕೊಬ್ಬನ್ನು ತಿನ್ನಕೂಡದು’ (ಯಾಜ. 3:17) ಎಂಬ ಮಾತುಗಳನ್ನು ಹೊಂದಿಸುವುದು, 12/15
ಜೀವನದ ಉದ್ದೇಶ, 4/1
ತಿಮೊಥೆಯ, 7/1
ದೇವರ ರಾಜ್ಯ, 1/1, 7/1
ನೋಹ ಮತ್ತು ಜಲಪ್ರಳಯ, 7/1
ಯೆಹೂದ್ಯರೆಲ್ಲರೂ ಕ್ರೈಸ್ತತ್ವಕ್ಕೆ ಪರಿರ್ತನೆ ಹೊಂದುವರೋ? (ರೋಮಾ. 11:26), 6/15
ವಿಕಾಸವಾದವು ಬೈಬಲ್‌ನೊಂದಿಗೆ ಹೊಂದಿಕೆಯಲ್ಲಿದೆಯೋ? 1/1
ಸತ್ಯಾರಾಧನೆಯನ್ನು ಸಮರ್ಥಿಸಿದನು (ಎಲೀಯ), 1/1
ಸುದಿನಗಳು ಸಮೀಪದಲ್ಲೇ ಇವೆಯೋ? 10/1
‘ಹಸ್ತಾರ್ಪಣ’ (ಇಬ್ರಿ. 6:2), 9/15