ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿವಿಡಿ

ಪರಿವಿಡಿ

ಪರಿವಿಡಿ

ನವೆಂಬರ್‌ 15, 2009

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ಡಿಸೆಂಬರ್‌ 28, 2009–ಜನವರಿ 3, 2010

ನಿಮ್ಮ ಪ್ರಾರ್ಥನೆಗಳು ನಿಮ್ಮ ಕುರಿತು ಏನನ್ನು ತಿಳಿಯಪಡಿಸುತ್ತವೆ?

ಪುಟ 3

ಉಪಯೋಗಿಸಬೇಕಾದ ಗೀತೆಗಳು: 67, 13

ಜನವರಿ 4-10, 2010

ಬೈಬಲ್‌ ಅಧ್ಯಯನದಿಂದ ಪ್ರಾರ್ಥನೆಗಳ ಗುಣಮಟ್ಟವನ್ನು ಉತ್ತಮಗೊಳಿಸಿ

ಪುಟ 7

ಉಪಯೋಗಿಸಬೇಕಾದ ಗೀತೆಗಳು: 56, 57

ಜನವರಿ 11-17, 2010

ಸಭೆಯಲ್ಲಿ ನಿಮಗಿರುವ ಪಾತ್ರವನ್ನು ಅಮೂಲ್ಯವೆಂದೆಣಿಸಿ

ಪುಟ 13

ಉಪಯೋಗಿಸಬೇಕಾದ ಗೀತೆಗಳು: 53, 48

ಜನವರಿ 18-24, 2010

ನಿಮ್ಮ ಸಹೋದರ ಪ್ರೀತಿಯನ್ನು ಹೆಚ್ಚಿಸುತ್ತಾ ಇರಿ

ಪುಟ 20

ಉಪಯೋಗಿಸಬೇಕಾದ ಗೀತೆಗಳು: 25, 73

ಜನವರಿ 25-31, 2010

ದೇವರ ಶುಶ್ರೂಷಕರಾಗಿ ಸಭ್ಯವರ್ತನೆ ತೋರಿಸುವುದು

ಪುಟ 24

ಉಪಯೋಗಿಸಬೇಕಾದ ಗೀತೆಗಳು: 34, 72

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನಗಳು 1, 2 ಪುಟ 3-11

ಈ ಎರಡು ಲೇಖನಗಳಲ್ಲಿ ಮೊದಲನೆಯ ಲೇಖನವು ನೀವು ಯೆಹೋವನಿಗೆ ಅರ್ಪಿಸುವ ಪ್ರಾರ್ಥನೆಗಳನ್ನು ಪರಿಶೀಲಿಸಲು ಸಹಾಯಮಾಡುವುದು. ಎರಡನೇ ಲೇಖನವು ನಿಮ್ಮ ಪ್ರಾರ್ಥನೆಗಳ ಗುಣಮಟ್ಟವನ್ನು ಉತ್ತಮಗೊಳಿಸಲು ನಿಮಗೆ ಸಹಾಯಮಾಡಲಿದೆ. ಏಕೆಂದರೆ ಅದು ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ಬಿನ್ನಹಗಳ ಮತ್ತು ಸ್ತುತಿ ಹಾಗೂ ಕೃತಜ್ಞತೆಯ ಅಭಿವ್ಯಕ್ತಿಗಳನ್ನು ಜಾಗರೂಕತೆಯಿಂದ ಪರಿಶೀಲಿಸುವಂತೆ ಪ್ರೋತ್ಸಾಹಿಸುತ್ತದೆ.

ಅಧ್ಯಯನ ಲೇಖನಗಳು 3 ಪುಟ 13-17

ಕ್ರೈಸ್ತರಾದ ನಮ್ಮಲ್ಲಿ ಪ್ರತಿಯೊಬ್ಬರಿಗೆ ಯೆಹೋವನ ಸತ್ಯಾರಾಧನೆಯ ಏರ್ಪಾಡಿನಲ್ಲಿ ಒಂದು ಸ್ಥಳವಿದೆ. ಕ್ರೈಸ್ತ ಸಭೆಯಲ್ಲಿ ನಾವು ನಮ್ಮ ಪಾತ್ರವನ್ನು ಅಮೂಲ್ಯವೆಂದೆಣಿಸುತ್ತೇವೆಂದು ತೋರಿಸುವ ವಿವಿಧ ವಿಧಾನಗಳನ್ನು ಈ ಲೇಖನವು ಚರ್ಚಿಸುತ್ತದೆ.

ಅಧ್ಯಯನ ಲೇಖನಗಳು 4, 5 ಪುಟ 20-29

ಸಹೋದರ ಪ್ರೀತಿಯನ್ನು ತೋರಿಸುವುದು ಸಭೆಯ ಐಕ್ಯತೆಗೆ ಅತ್ಯಾವಶ್ಯಕ. ಸಭ್ಯವರ್ತನೆಯುಳ್ಳವರಾಗಿರುವುದು ಕ್ರೈಸ್ತ ಶುಶ್ರೂಷೆಯಲ್ಲಿ ಒಂದು ಮಹಾ ಸದ್ಗುಣ. ನಮ್ಮ ಜೀವನದ ಈ ಎರಡು ಅಂಶಗಳನ್ನು ನಾವು ಹೇಗೆ ಬಲಪಡಿಸಬಲ್ಲೆವು ಎಂಬುದನ್ನು ಈ ಲೇಖನಗಳು ತೋರಿಸುತ್ತವೆ.

ಇತರ ಲೇಖನಗಳು:

ವಾಚಕರಿಂದ ಪ್ರಶ್ನೆಗಳು

ಪುಟ 12

ಸಂತೋಷಭರಿತ ಹೃದಯದಿಂದ ದಾನಕೊಡುವುದು

ಪುಟ 18

ಉದಾರ ಮನಸ್ಸಿನ ಚಿಕ್ಕ ಹುಡುಗಿ

ಪುಟ 29

ಶ್ರವಣದೋಷವುಳ್ಳ ಸಹೋದರ ಸಹೋದರಿಯರನ್ನು ಆದರಿಸಿರಿ!

ಪುಟ 30