ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2010ರ ಕಾವಲಿನಬುರುಜು ವಿಷಯಸೂಚಿ

2010ರ ಕಾವಲಿನಬುರುಜು ವಿಷಯಸೂಚಿ

2010ರ ಕಾವಲಿನಬುರುಜು ವಿಷಯಸೂಚಿ

ಲೇಖನವು ಇರುವ ಸಂಚಿಕೆಯ ತಾರೀಖನ್ನು ಸೂಚಿಸುತ್ತದೆ

ಅಧ್ಯಯನ ಲೇಖನಗಳು

ಅತ್ಯುತ್ತಮ ಜೀವನ ಮಾರ್ಗಕ್ಕೆ ಸ್ವಾಗತ! 2/15

ಆಧ್ಯಾತ್ಮಿಕ ವಿಷಯಗಳಲ್ಲಿ ಚೈತನ್ಯವನ್ನು ಪಡೆದುಕೊಳ್ಳಿ, 6/15

ಇಂದು ನಮ್ಮ ಕ್ರಿಯಾಶೀಲ ನಾಯಕ, 9/15

ಏಕತೆ—ಸತ್ಯಾರಾಧನೆಯ ಗುರುತು, 9/15

ಒಂದೇ ಹಿಂಡು, ಒಬ್ಬನೇ ಕುರುಬ, 3/15

ಕೋಪವನ್ನು ಅಂಕೆಯಲ್ಲಿಡುವ ಮೂಲಕ ‘ಕೆಟ್ಟದ್ದನ್ನು ಜಯಿಸುತ್ತಾ ಇರಿ,’ 6/15

ಕ್ರಿಸ್ತನ ನಿಜ ಹಿಂಬಾಲಕರಾಗಿದ್ದೀರೆಂದು ತೋರಿಸಿಕೊಡಿ, 1/15

ಕ್ರಿಸ್ತನನ್ನು ನೀವು ಪೂರ್ಣವಾಗಿ ಅನುಸರಿಸುತ್ತಿದ್ದೀರೊ? 4/15

“ಕ್ರಿಸ್ತನೊಬ್ಬನೇ ನಿಮ್ಮ ನಾಯಕನು,” 9/15

ಕ್ರೈಸ್ತ ಕೂಟಗಳ ಭಕ್ತಿವೃದ್ಧಿಯಲ್ಲಿ ನೀವು ಪಾಲಿಗರೊ? 10/15

ಜೊತೆವಿಶ್ವಾಸಿಗಳನ್ನು ಗೌರವಿಸಲು ಮುಂದಾಗಿರಿ, 10/15

ದೀಕ್ಷಾಸ್ನಾನ—ಯಾರ ಮತ್ತು ಯಾವುದರ ಹೆಸರಿನಲ್ಲಿ? 3/15

ದೇವಜನರ ಮಧ್ಯೆ ಸುರಕ್ಷೆಯನ್ನು ಕಂಡುಕೊಳ್ಳಿ, 6/15

ದೇವರ ಆತ್ಮನಿರ್ದೇಶಿತ ಅರಸನ ಮೂಲಕ ಆಶೀರ್ವಾದ ಹೊಂದಿರಿ, 12/15

ದೇವರ ನೀತಿಯನ್ನು ಯೇಸು ಮಹಿಮೆಪಡಿಸುವ ವಿಧ, 8/15

ದೇವರನ್ನು ಮಹಿಮೆಪಡಿಸುವ ಕ್ರೈಸ್ತ ಏಕತೆ, 9/15

‘ದೇವರ ವಾಕ್ಯವನ್ನು ಧೈರ್ಯದಿಂದ ಹೇಳಿರಿ,’ 2/15

ನಾವು ನಮ್ಮ ಸಮಗ್ರತೆಯಲ್ಲೇ ನಡೆಯುವೆವು! 11/15

ನಿಮ್ಮ ಮಾತು ‘ಪ್ರೀತಿಪೂರ್ವಕ ದಯೆಯಿಂದ’ ಕೂಡಿರಲಿ, 8/15

ನಿಷ್ಪ್ರಯೋಜಕ ವಿಷಯಗಳ ಮೇಲೆ ಕಣ್ಣಿಡಬೇಡಿ! 4/15

“ನೀತಿವಂತರು . . . ಸೂರ್ಯನಷ್ಟು ಪ್ರಕಾಶಮಾನವಾಗಿ ಹೊಳೆಯುವರು,” 3/15

“ನೀವು ಯಾವ ರೀತಿಯ ವ್ಯಕ್ತಿಗಳಾಗಿರಬೇಕು!” 7/15

“ಪವಿತ್ರಾತ್ಮದ ಕತ್ತಿಯನ್ನು” ಕೌಶಲದಿಂದ ಬಳಸಿರಿ, 2/15

‘ಪವಿತ್ರಾತ್ಮ ದೇವರ ಅಗಾಧ ವಿಷಯಗಳನ್ನು ಪರಿಶೋಧಿಸುತ್ತದೆ,’ 7/15

ಪವಿತ್ರಾತ್ಮವನ್ನು ಅನುಸರಿಸಿ ನಡೆದು ನಿಮ್ಮ ಸಮರ್ಪಣೆಗನುಸಾರ ಜೀವಿಸಿರಿ, 3/15

“ಪವಿತ್ರಾತ್ಮವೂ ವಧುವೂ, ‘ಬಾ’ ಎಂದು ಹೇಳುತ್ತಾ ಇರುತ್ತಾರೆ,” 2/15

ಪುರುಷರೇ, ಕ್ರಿಸ್ತನ ತಲೆತನಕ್ಕೆ ನೀವು ಅಧೀನರಾಗುತ್ತೀರೊ? 5/15

ಮಹಾ ಆಧ್ಯಾತ್ಮಿಕ ಕೊಯ್ಲಿನಲ್ಲಿ ಪೂರ್ಣವಾಗಿ ಭಾಗವಹಿಸಿ, 7/15

ಮೊದಲು ‘ದೇವರ ನೀತಿಯನ್ನು’ ಹುಡುಕುತ್ತಾ ಇರ್ರಿ, 10/15

ಯುವ ಜನರೇ—ಯೆಹೋವನನ್ನು ಸೇವಿಸುವ ಅಪೇಕ್ಷೆಯನ್ನು ಬಲಪಡಿಸಿಕೊಳ್ಳಿ, 4/15

ಯೆಹೋವನ ಆಳ್ವಿಕೆಯ ನಿರ್ದೋಷೀಕರಣ! 1/15

ಯೆಹೋವನ ಉದ್ದೇಶದ ನೆರವೇರಿಕೆಯಲ್ಲಿ ಪವಿತ್ರಾತ್ಮದ ಪಾತ್ರ, 4/15

ಯೆಹೋವನ ದಿನ ಬಯಲುಗೊಳಿಸುವ ವಿಷಯಗಳು, 7/15

ಯೆಹೋವನ ಪವಿತ್ರಾತ್ಮವನ್ನು ದುಃಖಪಡಿಸಬೇಡಿರಿ, 5/15

‘ಯೆಹೋವನ ಮನಸ್ಸನ್ನು ಯಾರು ತಿಳಿದಿರುತ್ತಾನೆ?’ 10/15

ಯೆಹೋವನಿಗೆ ನಿಮ್ಮನ್ನು ಏಕೆ ಸಮರ್ಪಿಸಿಕೊಳ್ಳಬೇಕು? 1/15

ಯೆಹೋವನಿಗೆ ಸೇರಿದ ಜನರಾಗಿರುವುದು—ಆತನ ಅಪಾತ್ರ ದಯೆಯೇ, 1/15

ಯೆಹೋವನಿಗೆ ಹಾಡಿರಿ! 12/15

ಯೆಹೋವನು ನಮ್ಮ ಪರಮಾಧಿಕಾರಿ ಕರ್ತ! 11/15

ಯೌವನಸ್ಥರೇ, ಜೀವನದಲ್ಲಿ ನೀವೇನನ್ನು ಸಾಧಿಸಲಿದ್ದೀರಿ? 11/15

ಯೌವನಸ್ಥರೇ, ದೇವರ ವಾಕ್ಯದಿಂದ ಮಾರ್ಗದರ್ಶಿಸಲ್ಪಡಿರಿ, 11/15

ಯೌವನಸ್ಥರೇ, ಸಮಾನಸ್ಥರ ಒತ್ತಡವನ್ನು ಎದುರಿಸಿರಿ, 11/15

ವಿಮೋಚನಾ ಮೌಲ್ಯವು ನಮ್ಮನ್ನು ರಕ್ಷಿಸುವ ವಿಧ, 8/15

“ವಿಶೇಷವಾಗಿ ಸ್ವೀಕೃತವಾದ ಸಮಯವು ಇದೇ,” 12/15

ಶ್ರದ್ಧಾಪೂರ್ವಕವಾಗಿ ಯೆಹೋವನ ಆಶೀರ್ವಾದವನ್ನು ಹುಡುಕಿರಿ, 9/15

ಸತ್ಯಾರಾಧನೆಗಾಗಿ ಹುರುಪಿನಿಂದಿರ್ರಿ, 12/15

ಸಭೆಯ ಭಕ್ತಿವೃದ್ಧಿಮಾಡುತ್ತಾ ಇರಿ, 6/15

ಸಹಾಯಕ್ಕಾಗಿ ಮೊರೆಯಿಡುವವರನ್ನು ಯಾರು ಉದ್ಧರಿಸಶಕ್ತನು? 8/15

ಸಹೋದರರೇ, ಪವಿತ್ರಾತ್ಮಕ್ಕನುಸಾರ ಬಿತ್ತುವವರಾಗಿ ಎಟಕಿಸಿಕೊಳ್ಳಿರಿ! 5/15

ಸೈತಾನನ ಆಳ್ವಿಕೆಗೆ ಸೋಲು ಖಂಡಿತ! 1/15

ಸೌಜನ್ಯಭರಿತ ಮಾತು ಸುಸಂಬಂಧಗಳನ್ನು ಪ್ರವರ್ಧಿಸುತ್ತದೆ, 6/15

ಸ್ತ್ರೀಯರೇ, ನೀವು ತಲೆತನಕ್ಕೆ ಏಕೆ ಅಧೀನರಾಗಬೇಕು? 5/15

ಕ್ರೈಸ್ತ ಜೀವನ ಮತ್ತು ಗುಣಗಳು

ಅಸ್ವಸ್ಥರಾದ ಆಪ್ತರ ಆರೈಕೆಮಾಡುವುದು, 5/15

“ಆಧ್ಯಾತ್ಮಿಕ ಬೆಳವಣಿಗೆಯು ಮಕ್ಕಳ ಹಕ್ಕು,” 2/15

ಒಂದೇ ಮನೆ ಅಥವಾ ವಸತಿಗೃಹದಲ್ಲಿ ಬೇರೆ ಬೇರೆಯವರು ಒಟ್ಟಿಗೆ ವಾಸಮಾಡುವಾಗ? 2/15

ಕರ್ತನಿಂದ ಕ್ಷಮೆಯ ಪಾಠ ಕಲಿತವನು (ಪೇತ್ರ), 4/1

ಕುಟುಂಬ ಜೀವನ, 7/1

ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸುತ್ತಾ ಇರಿ, 5/15

ಜನಾಭಿಪ್ರಾಯದ ಒತ್ತಡವನ್ನು ಎದುರಿಸಿರಿ, 8/15

ಜವಾಬ್ದಾರಿ ಹೊರುವಂತೆ ಮಕ್ಕಳಿಗೆ ಕಲಿಸಿರಿ, 10/1

ದಾಂಪತ್ಯ ದ್ರೋಹವನ್ನು ಜಯಿಸುವುದು, 6/15

ದೇವರು ಪ್ರತಿದಿನ ಮಾತಾಡುವಂತೆ ಬಿಡಿರಿ, 1/1

ನಾನೆಷ್ಟು ಕಾಣಿಕೆ ಕೊಡಬೇಕು? 1/1

ನಿಮ್ಮ ಮಕ್ಕಳು ತಮ್ಮ ನಂಬಿಕೆಯನ್ನು ಸಮರ್ಥಿಸಶಕ್ತರೋ? 12/15

ನೆವನಗಳು, 10/15

ಪುನರ್ದೀಕ್ಷಾಸ್ನಾನ, 2/15

ಪೈಶಾಚಿಕ ಅಪಪ್ರಚಾರವನ್ನು ಪ್ರತಿರೋಧಿಸಿರಿ, 2/15

ಪ್ರತಿದಿನವನ್ನು ದೇವರ ಮಹಿಮೆಗಾಗಿ ಬಳಸಿರಿ, 1/15

ಪ್ರಾಮಾಣಿಕತೆ ಎನ್ನುತ್ತೀರೋ? 10/1

ಬದಲಾವಣೆಗಳ ಹೊರತೂ ದೇವರ ಮೆಚ್ಚಿಕೆಯಲ್ಲಿ ಉಳಿಯಿರಿ, 3/15

‘ಬೋಧಿಸುವುದರಲ್ಲಿ ನಿನ್ನನ್ನು ತೊಡಗಿಸಿಕೊಳ್ಳುತ್ತಾ ಇರು,’ 7/15

‘ಭಯಪಡಬೇಡ, ನಾನೇ ನಿನಗೆ ಸಹಾಯಮಾಡುತ್ತೇನೆ,’ 7/15

ಮಕ್ಕಳಿಗೆ ಪರಿಚಯಿಸಿರಿ, ಯೆಹೋವನ ಸಂಘಟನೆಯನ್ನು, 10/15

ಯಾರಾದರೂ ಮನನೋಯಿಸಿದಾಗ, 1/1

ವಾಚನ ಮತ್ತು ಅಧ್ಯಯನ ಪ್ರೇಮಿಗಳಾಗಲು ಮಕ್ಕಳಿಗೆ ಕಲಿಸಿ, 7/15

ವಿಧವೆ-ವಿಧುರರು, 10/1

ವೃದ್ಧರನ್ನು ಗೌರವಿಸಬೇಕು, 5/15

‘ಶುದ್ಧ ಹೃದಯವನ್ನು’ ಕಾಪಾಡಿಕೊಳ್ಳಿರಿ, 3/15

ಸಂಗಾತಿಗೆ ವಿಶೇಷ ಆರೈಕೆ ಅಗತ್ಯವಿರುವಾಗ, 7/1

ಸಮಯನಿಷ್ಠೆ ಏಕೆ ಬೇಕು? 8/15

ಸವಾಲುಗಳನ್ನು ಎದುರಿಸಲು ಮಕ್ಕಳಿಗೆ ಸಹಾಯಮಾಡಿ, 1/15

“ಸುರಕ್ಷಿತವಾಗಿ” ಇರಿ, 4/15

‘ಸ್ವರ್ಗದಲ್ಲಿರುವ ತಂದೆಯಂತೆ ಪರಿಪೂರ್ಣರಾಗಿರ್ರಿ,’ 11/15

ಹಣ ನಿರ್ವಹಣೆ, 1/1

ಜೀವನ ಕಥೆಗಳು

ಅವರು ಮಾಡಿದ ಸತ್ಕ್ರಿಯೆಗಳು ದೇವರ ನೆನಪಿನಲ್ಲಿವೆ (ಟಿ. ಜಾರಕ್ಸ್‌), 11/15

ಕಷ್ಟಗಳು ಯೆಹೋವನಲ್ಲಿ ಭರವಸೆಯನ್ನು ವರ್ಧಿಸಿತು (ಎ. ಡೆಲ್ಲೊ ಸ್ಟ್ರೀಟ್ಟೊ), 4/15

ಬೈಬಲ್‌ ಸತ್ಯಕ್ಕಿರುವ ಅಪಾರ ಶಕ್ತಿ (ವಿ. ಫ್ರಾಏಸೆ), 12/15

ಮಹಾ ವಿಸ್ತರಣೆಯ ಸಮಯದಲ್ಲಿ ಸೇವೆ (ಹೆಚ್‌. ಹ್ಯಾರಿಸ್‌), 9/15

ಯೆಹೋವನ ಸಂಘಟನೆಯಲ್ಲಿ ಕಾರ್ಯಮಗ್ನ ಸೇವೆ (ವಿ. ಜೂಬ್ಕೋ), 10/15

ಬೈಬಲ್‌

ಬದುಕನ್ನೇ ಬದಲಾಯಿಸುತ್ತದೆ, 7/1

ಯೆಹೆಜ್ಕೇಲ 18:20 ಮತ್ತು ವಿಮೋಚನಕಾಂಡ 20:5 ಹೊಂದಿಕೆಯಲ್ಲಿವೆಯೋ? 3/15

ಯೇಸುವಿನ ಬಗ್ಗೆ ಎಲ್ಲವನ್ನೂ ಹೇಳುತ್ತದೋ? 4/1

ಯೆಹೋವ

ಆಯ್ಕೆಯನ್ನು ನಮಗೆ ಬಿಟ್ಟಿದ್ದಾನೆ, 7/1

ಕಷ್ಟನೋವುಗಳಿಗೆ ಕೊನೆ, 7/1

ದೀನರು ಪ್ರಿಯರು, 1/1

ದೇವರು ಕೈಬಿಟ್ಟಿದ್ದಾನೋ? 10/1

ನಮ್ಮ ಸಾಫಲ್ಯ ಬಯಸುತ್ತಾನೆ, 7/1

‘ನಿನ್ನ ಅರಸುತನ ಸದಾಕಾಲ ಸ್ಥಿರವಾಗಿರುವುದು’ (ದಾವೀದ), 4/1

ನಿಮ್ಮ ತಂದೆಯಾಗಿ ವೀಕ್ಷಿಸುತ್ತೀರೊ? 2/15

ನೀವು “ಸುರಕ್ಷಿತವಾಗಿ” ಇರುವುದೇ ಅಪೇಕ್ಷೆ, 4/15

ನ್ಯಾಯಕ್ಕಾಗಿ ಸ್ಥಿರನಿಲ್ಲುವ ನ್ಯಾಯಾಧೀಶ, 1/1

ಪರಿಶುದ್ಧನು, 1/1

ಮನಮುರಿದವರ ಮೊರೆಯನ್ನು ಲಾಲಿಸುವ, 11/15

‘ಮುರಿದಂಥ, ಜಜ್ಜಿದಂಥ ಹೃದಯವನ್ನು’ ಕ್ಷಮಿಸುವಾತನು, 10/1

ಯೆಹೋವನು ನಮ್ಮಿಂದ ಏನು ಕೇಳಿಕೊಳ್ಳುತ್ತಾನೆ? 7/1

ಯೆಹೋವನು ಪ್ರಶ್ನಿಸುವಂತೆ ಬಿಡುತ್ತೀರೊ? 4/15

ಸಿರಿಸಂಪತ್ತನ್ನು ವಾಗ್ದಾನಿಸುತ್ತಾನೋ? 1/1

ಯೆಹೋವನ ಸಾಕ್ಷಿಗಳು

ಎಚ್ಚರದಿಂದಿರುವುದು (ಫಿನ್ಲೆಂಡ್‌), 7/15

ದೇವರ ಸೇವೆಗೆ ಮುಪ್ಪು ತಡೆಯಲ್ಲ! (ಸ್ಪೆಯಿನ್‌), 12/15

ಧಾರ್ಮಿಕ ಮೈತ್ರಿ, 10/1

ಪ್ರಾಟೆಸ್ಟೆಂಟರೋ? 7/1

ಬಲ್ಗೇರಿಯ, 9/15

ಯುವ ಜನರಿಗೆ ಸಹಾಯ ಸಾಧನ (ಯುವ ಜನರ ಪ್ರಶ್ನೆಗಳು, ಸಂಪುಟ 2), 2/15

‘ಯೆಹೋವನಿಗೋಸ್ಕರ ಕಾಣಿಕೆ,’ 11/15

ವಾರ್ಷಿಕ ಕೂಟ, 6/15

ಸರ್ವರಿಗೂ ಸ್ವಾಗತ (ಬೆತೆಲ್‌ಗಳು), 8/15

‘ಹೃದಯ ತಲುಪಲು ನೆರವಾದ ಪುಸ್ತಿಕೆ’ (ಸರ್ವ ದೇಶಗಳ ಪುಸ್ತಿಕೆ), 10/15

ಯೇಸು ಕ್ರಿಸ್ತ

ಐತಿಹಾಸಿಕ ವ್ಯಕ್ತಿ, 4/1

ಕ್ರಿಸ್ತ ಎಂದು ಏಕೆ ಕರೆಯಲಾಯಿತು? 4/1

ಜಗತ್ತನ್ನೇ ಪ್ರಭಾವಿಸಿದ ಮಹಾ ವ್ಯಕ್ತಿ, 4/1

ಪ್ರಧಾನ ದೇವದೂತನಾದ ಮೀಕಾಯೇಲನೋ? 4/1

ಮಾನವಕುಲದ ಭವಿಷ್ಯತ್ತಿನ ಕುರಿತ ಬೋಧನೆಗಳು, 1/1

ಮೂವರು ಜ್ಞಾನಿಗಳು ನವಜಾತ ಯೇಸುವನ್ನು ಭೇಟಿಮಾಡಿದ್ದು ನಿಜವೋ? 7/1

ಯಾರೆಲ್ಲ ಬೈಬಲಿನಲ್ಲಿ ಬರೆದರು? 10/1

ವಿಧೇಯನಾಗಿರಲು ಕಲಿತನು, 4/1

ಸತ್ಯ-ಮಿಥ್ಯ, 4/1

ಸ್ತ್ರೀಯ ಪಾಪಗಳು ಕ್ಷಮಿಸಲ್ಪಟ್ಟಿವೆ, 8/15

ವಿವಿಧ ಲೇಖನಗಳು

ಆದಾಮನು ದೇವರ ಹೋಲಿಕೆಯಲ್ಲಿ? 8/15

ಆದಿ ಕ್ರೈಸ್ತತ್ವ ಮತ್ತು ರೋಮಿನ ದೇವರುಗಳು, 5/15

ಖಾರಾನ್‌—ಗಾಢ ಚಟುವಟಿಕೆಯ ಪುರಾತನ ಗೂಡು, 5/15

ಗಿಲ್ಯಾದಿನ ಸುಗಂಧತೈಲ, 10/1

ಚಿನ್ನದ ಬಸವನನ್ನು ಮಾಡಿದ್ದಕ್ಕಾಗಿ ಆರೋನನನ್ನು ಶಿಕ್ಷಿಸಲಿಲ್ಲ, 5/15

ನಕ್ಷತ್ರಗಳಿಗೂ ನಿಮ್ಮ ಜೀವನಕ್ಕೂ ನಂಟಿದೆಯೋ?, 10/1

ಪವಿತ್ರಾತ್ಮ—ನಮಗೆ ಅವಶ್ಯವಾಗಿ ಬೇಕಾಗಿರುವ ಶಕ್ತಿ, 7/1

ಪಾಪ, 10/1

ಪಿಶಾಚ ವ್ಯಕ್ತಿಯೋ? 7/1

‘ಮನುಷ್ಯರ ಆಯುಷ್ಯವು ನೂರ ಇಪ್ಪತ್ತು ವರುಷ,’ (ಆದಿ 6:3), 12/15

ಯೆರೆಮೀಯ, 7/1

ಯೆಹೂದ್ಯರ ಸಭಾಮಂದಿರ, 4/1

ವಿವೇಚನೆಯಿಂದ ಕ್ರಿಯೆಗೈದಾಕೆ (ಅಬೀಗೈಲ್‌), 1/1

‘ಶುಶ್ರೂಷೆಗೆ ಉಪಯುಕ್ತನಾದ’ ಮಾರ್ಕ, 3/15

ಶೇಮ್‌, 7/1

‘ಹೊಸ ದ್ರಾಕ್ಷಾಮದ್ಯ ಹಳೆಯ ಚರ್ಮದ ಚೀಲಗಳಲ್ಲಿ’ (ಲೂಕ 5:37, 38), 12/15