ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿವಿಡಿ

ಪರಿವಿಡಿ

ಪರಿವಿಡಿ

ಜೂನ್‌ 15, 2011

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ಆಗಸ್ಟ್‌ 1-7, 2011

ಎಲ್ಲರಿಗೂ ಅತ್ಯಗತ್ಯವಾದ ಸುವಾರ್ತೆ

ಪುಟ 7

ಗೀತೆಗಳು: 47, 101

ಆಗಸ್ಟ್‌ 8-14, 2011

ದೇವರ ಪ್ರೀತಿಪರ ಉಡುಗೊರೆ

ಪುಟ 11

ಗೀತೆಗಳು: 18, 91

ಆಗಸ್ಟ್‌ 15-21, 2011

“ನಿಮ್ಮ ವಶಕ್ಕೆ ಕೊಡಲ್ಪಟ್ಟಿರುವ ದೇವರ ಮಂದೆಯನ್ನು ಪರಿಪಾಲಿಸಿರಿ”

ಪುಟ 20

ಗೀತೆಗಳು: 42, 84

ಆಗಸ್ಟ್‌ 22-28, 2011

‘ನಿಮ್ಮ ಮಧ್ಯೆ ಪ್ರಯಾಸಪಟ್ಟು ಕೆಲಸಮಾಡುವವರನ್ನು ಮಾನ್ಯಮಾಡಿರಿ’

ಪುಟ 24

ಗೀತೆಗಳು: 123, 53

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನಗಳು 1, 2 ಪುಟ 7-15

ಪಾಪಪೂರ್ಣ ಮಾನವಕುಲಕ್ಕೆ ಅಗತ್ಯವಾದ “ಸುವಾರ್ತೆಯ” ಒಂದು ಅಂಶದ ಬಗ್ಗೆ ಅಪೊಸ್ತಲ ಪೌಲನು ರೋಮನ್ನರಿಗೆ ಪುಸ್ತಕದಲ್ಲಿ ತಿಳಿಸಿದನು. ಅದು ಏನಾಗಿದೆ? “ಸುವಾರ್ತೆಯ” ಆ ಅಂಶದಿಂದ ನೀವು ಹೇಗೆ ಪ್ರಯೋಜನ ಹೊಂದಬಲ್ಲಿರಿ? ಈ ಎರಡು ಲೇಖನಗಳು, ಯೇಸುವಿನ ಯಜ್ಞ ಮತ್ತು ಆ ಮೂಲಕ ದೇವರು ತೋರಿಸಿದ ಪ್ರೀತಿಯ ಕಡೆಗಿನ ನಿಮ್ಮ ತಿಳುವಳಿಕೆಯನ್ನೂ ಗಣ್ಯತೆಯನ್ನೂ ಹೆಚ್ಚಿಸುವವು.

ಅಧ್ಯಯನ ಲೇಖನಗಳು 3, 4 ಪುಟ 20-28

ಹಿರಿಯರು ಪರಿಪಾಲನೆಯ ಸುಯೋಗದ ಕಡೆಗಿನ ತಮ್ಮ ಗಣ್ಯತೆಯನ್ನು ಹೇಗೆ ಹೆಚ್ಚಿಸಬಹುದು ಎಂಬದನ್ನು ಈ ಲೇಖನಗಳು ತೋರಿಸಿಕೊಡುವವು. ಹಾಗೂ ಸಭೆಯಲ್ಲಿರುವವರು ಹಿರಿಯರನ್ನು ಯಥಾರ್ಥವಾಗಿ ಮಾನ್ಯಮಾಡಬಹುದಾದ ವಿಧಗಳನ್ನೂ ಪರಿಗಣಿಸಲಿರುವೆವು.

ಇತರ ಲೇಖನಗಳು

3 ಚಿಕ್ಕ ಮಕ್ಕಳು ದೀಕ್ಷಾಸ್ನಾನ ಹೊಂದಬಹುದೋ?

16 ಅಬ್ರಹಾಮನ ಬಳಿ ಒಂಟೆಗಳಿದ್ದದ್ದು ನಿಜವೋ?

18 ‘ಸುರುಳಿಗಳನ್ನು, ಮುಖ್ಯವಾಗಿ ಚರ್ಮದ ಹಾಳೆಗಳನ್ನು ತೆಗೆದುಕೊಂಡು ಬಾ’

29 ‘ನಿಮ್ಮ ಮಾರ್ಗವನ್ನು ಸಫಲಗೊಳಿಸುವುದು’ ಹೇಗೆ?