ಕಾವಲಿನಬುರುಜು - ಅಧ್ಯಯನ ಆವೃತ್ತಿ ನವೆಂಬರ್ 2013
ಪ್ರಾರ್ಥನೆ ಮಾಡುವ ವಿಷಯದಲ್ಲಿ ಎಚ್ಚರವಾಗಿರಿ
ಸತ್ಯ ಕ್ರೈಸ್ತರು ಏಕೆ ನಿರಂತರ ಪ್ರಾರ್ಥಿಸಬೇಕು? ಬೇರೆಯವರಿಗಾಗಿ ನೀವು ಪ್ರಾರ್ಥಿಸುವಾಗ ಯಾರಿಗೆ ಪ್ರಯೋಜನವಾಗುತ್ತದೆ?
ಇತರರ ಅಗತ್ಯಗಳನ್ನು ಪೂರೈಸಲು ನಾವೇನು ಮಾಡಬಲ್ಲೆವು?
ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸಕ್ಕೆ ಕೊಡುವ ಕಾಣಿಕೆಗಳು ಹೇಗೆ ಬೇರೆಯವರು ಶಾರೀರಿಕ ಹಾಗೂ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಲು ನೆರವಾಗುತ್ತದೆ ಎಂದು ತಿಳಿಯಿರಿ.
ತಾಳ್ಮೆಯಿಂದ ಕಾಯುತ್ತಾ ಇರಲು ಯಾವುದು ನೆರವಾಗುತ್ತದೆ?
ಯೆಹೋವನು ಈ ದುಷ್ಟ ಲೋಕದ ವಿರುದ್ಧ ಕ್ರಮಗೈಯುವುದಕ್ಕಾಗಿ ನಾವು ಕಾಯುವ ಅವಧಿ ಮುಗಿಯುತ್ತಿದೆಯೆಂದು ಯಾವ ಘಟನೆಗಳು ಸೂಚಿಸುವವು? ಯೆಹೋವನು ತಾಳ್ಮೆ ತೋರಿಸುತ್ತಿರುವುದಕ್ಕಾಗಿ ನಾವು ಹೇಗೆ ಕೃತಜ್ಞತೆ ತೋರಿಸಬಲ್ಲೆವು?
ಜೀವನ ಕಥೆ
ದೇವರ ಸೇವೆಯೇ ಅವನಿಗೆ ಮದ್ದು!
ಓನೆಸ್ಮಸ್ ಎಂಬ ವ್ಯಕ್ತಿಗೆ ಹುಟ್ಟಿನಿಂದಲೇ ಆಸ್ಟಿಯೋಜನಿಸಿಸ್ ಇಂಪರ್ಫೆಕ್ಟ ಅಥವಾ ಎಲುಜನನ ನ್ಯೂನತೆ ಇತ್ತು. ಬೈಬಲಿನಲ್ಲಿರುವ ದೇವರ ವಾಗ್ದಾನಗಳು ಅವನನ್ನು ಹೇಗೆ ಉತ್ತೇಜಿಸಿವೆ?
ಏಳು ಕುರಿಪಾಲಕರು, ಎಂಟು ಪುರುಷಶ್ರೇಷ್ಠರು--ಇಂದು ಯಾರು?
ಹಿಜ್ಕೀಯ, ಯೆಶಾಯ, ಮೀಕ ಹಾಗೂ ಯೆರೂಸಲೇಮಿನ ಸರದಾರರು ಹೇಗೆ ಅತ್ಯುತ್ತಮ ಕುರಿಪಾಲಕರಾಗಿ ಕ್ರಿಯೆಗೈದರು? ಇಂದು ಏಳು ಕುರಿಪಾಲಕರು ಮತ್ತು ಎಂಟು ಪುರುಷಶ್ರೇಷ್ಠರು ಯಾರು?
ಯೆಹೋವನಿಂದ ನೇಮಿತರಾದ ಕುರುಬರಿಗೆ ವಿಧೇಯರಾಗಿ
ದೇವರ ಸಭೆಯನ್ನು ಪರಿಪಾಲಿಸಲು ಕ್ರೈಸ್ತ ಮೇಲ್ವಿಚಾರಕರು ಪವಿತ್ರಾತ್ಮದಿಂದ ನೇಮಿಸಲ್ಪಟ್ಟಿದ್ದಾರೆ. ಕುರಿಗಳು ಯಾಕೆ ಹಿರಿಯರಿಗೆ ಕಿವಿಗೊಡಬೇಕು?
ಕುರುಬರೇ, ಮಹಾ ಕುರುಬರನ್ನು ಅನುಕರಿಸಿರಿ
ಸಭೆಯ ಸದಸ್ಯನೊಬ್ಬನಿಗೆ ಆಧ್ಯಾತ್ಮಿಕವಾಗಿ ನೆರವು ಬೇಕಾದಾಗ ಹಿರಿಯರು ಹೇಗೆ ಸಹಾಯ ಮಾಡಬಲ್ಲರು? “ಮಹಾ ಕುರುಬನಾಗಿರುವ” ಯೇಸು ಕ್ರಿಸ್ತನನ್ನು ಹಿರಿಯರು ಹೇಗೆ ಅನುಕರಿಸಬಹುದು?
ನಮ್ಮ ಸಂಗ್ರಹಾಲಯ
“ಚಿಪ್ಪಿನೊಳಗಿನ ಆಮೆಯಂತಿದ್ದೆ ನಾನು”
ಇಸವಿ 1929ರ ಕೊನೆಯಷ್ಟಕ್ಕೆ ಭೌಗೋಳಿಕ ಆರ್ಥಿಕ ವ್ಯವಸ್ಥೆಯು ‘ಮಹಾ ಕುಸಿತ’ದಲ್ಲಿ ಕೆಳಗುರುಳಿತು. ಪೂರ್ಣ ಸಮಯದ ಸೌವಾರ್ತಿಕರು ಈ ಬಿಕ್ಕಟ್ಟಿನ ಸಮಯದಲ್ಲಿ ಏನು ಮಾಡಿದರು?