ಕಾವಲಿನಬುರುಜು - ಅಧ್ಯಯನ ಆವೃತ್ತಿ ಜೂನ್ 2014
ಈ ಸಂಚಿಕೆಯಲ್ಲಿ 2014ರ ಆಗಸ್ಟ್ 4ರಿಂದ 31ರ ವರೆಗಿನ ಅಧ್ಯಯನ ಲೇಖನಗಳಿವೆ.
ಪ್ರಗತಿ ಮಾಡಲು ನಿನ್ನ “ದಾರಿಯನ್ನು ಸಮಮಾಡು”
ಅಡಚಣೆಗಳನ್ನು ತೆಗೆದು ಹಾಕಿ ಆಧ್ಯಾತ್ಮಿಕ ಗುರಿಗಳನ್ನು ತಲುಪುವುದು ಹೇಗೆ?
ವಾಚಕರಿಂದ ಪ್ರಶ್ನೆಗಳು
ಶವದಹನ ಕ್ರೈಸ್ತರಿಗೆ ಯೋಗ್ಯವಾದ ಅಂತ್ಯಕ್ರಿಯೆಯೇ?
ವಿಚ್ಛೇದನ ಪಡೆದಿರುವ ಜೊತೆ ವಿಶ್ವಾಸಿಗಳಿಗೆ ನೆರವು ನೀಡುವುದು —ಹೇಗೆ?
ವಿಚ್ಛೇದನ ಪಡೆದಿರುವವರಿಗೆ ಎದುರಾಗುವ ಕಷ್ಟಕರ ಪರಿಸ್ಥಿತಿಗಳು ಹಾಗೂ ಭಾವನೆಗಳ ಬಗ್ಗೆ ತಿಳಿದುಕೊಳ್ಳಿ.
‘ನಿನ್ನ ದೇವರಾದ ಯೆಹೋವನನ್ನು ಪ್ರೀತಿಸು’
ಯೆಹೋವನನ್ನು ಪೂರ್ಣ ಹೃದಯ, ಪ್ರಾಣ ಮತ್ತು ಮನಸ್ಸಿನಿಂದ ಪ್ರೀತಿಸಬೇಕು ಎಂದು ಯೇಸು ಹೇಳಿದ್ದರ ಅರ್ಥವೇನೆಂದು ಕಲಿಯಿರಿ.
“ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು”
ನಿನ್ನ ನೆರೆಯವನನ್ನು ಪ್ರೀತಿಸಬೇಕು ಅಂತ ಯೇಸು ಹೇಳಿದ ಮಾತಿನ ಅರ್ಥವೇನು? ಅವನ ಮಾತನ್ನು ನಾವು ಹೇಗೆ ಪಾಲಿಸಬಲ್ಲೆವು?
ನಿಮಗೆ ನೆನಪಿದೆಯೇ?
ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಓದಿದ್ದೀರಾ? ನಿಮಗೇನು ನೆನಪಿದೆ ಎಂದು ನಿಮ್ಮನ್ನೇ ಪರೀಕ್ಷಿಸಿಕೊಳ್ಳಿ.
ಮಾನವ ಬಲಹೀನತೆಗಳ ಬಗ್ಗೆ ಯೆಹೋವನಿಗಿರುವ ನೋಟ ನಿಮಗಿದೆಯೇ?
ಬಲಹೀನರಂತೆ ತೋರುವ ಸಹೋದರ ಸಹೋದರಿಯರ ಕುರಿತ ನಿಮ್ಮ ನೋಟವನ್ನು ಸಕಾರಾತ್ಮಕವಾಗಿ ಇಟ್ಟುಕೊಳ್ಳಬಲ್ಲಿರಿ.
ಇತರರಿಗೆ ತಮ್ಮ ಸಾಮರ್ಥ್ಯಗಳನ್ನು ಪೂರ್ತಿಯಾಗಿ ಬಳಸಲು ನೆರವಾಗಿ
ಯುವ ಸಹೋದರರಿಗೆ ಮತ್ತು ಹೊಸದಾಗಿ ದೀಕ್ಷಾಸ್ನಾನ ಪಡೆದ ಸಹೋದರರಿಗೆ ಪ್ರಗತಿಮಾಡಲು ನಾವು ಹೇಗೆ ಸಹಾಯಮಾಡಬಹುದು?