ಕಾವಲಿನಬುರುಜು - ಅಧ್ಯಯನ ಆವೃತ್ತಿ ಮಾರ್ಚ್ 2015

2015, ಮೇ 4ರ ವಾರದಿಂದ ಹಿಡಿದು ಮೇ 31ರ ವಾರದ ತನಕ ಚರ್ಚಿಸಲಾಗುವ ಅಧ್ಯಯನ ಲೇಖನಗಳು ಈ ಸಂಚಿಕೆಯಲ್ಲಿವೆ.

ಜೀವನ ಕಥೆ

ಹೆಚ್ಚು ತೃಪ್ತಿ ತರುವ ಉದ್ಯೋಗವನ್ನು ಕಂಡುಕೊಂಡೆವು

ಡೇವಿಡ್ ಮತ್ತು ಗ್ವೆನ್‌ ಕಾರ್ಟ್ರೈಟ್‌ ಬ್ಯಾಲೆ ನೃತ್ಯದ ಜೋಡಿಗಳಾಗಿ ಹೆಜ್ಜೆ ಹಾಕುತ್ತಿದ್ದರು. ಆದರೆ ಈಗ ಅವರು ಅದಕ್ಕಿಂತ ಹೆಚ್ಚು ತೃಪ್ತಿ ತರುವ ಕೆಲಸದಲ್ಲಿ ಜೋಡಿಗಳಾಗಿ ಹೆಜ್ಜೆ ಹಾಕುತ್ತಿದ್ದಾರೆ.

‘ನೀನು ಒಪ್ಪುವ ಮಾರ್ಗ’

ಕೆಲವು ಬೈಬಲ್‌ ವೃತ್ತಾಂತಗಳಿಗೆ ನಮ್ಮ ಸಾಹಿತ್ಯ ಇತ್ತೀಚಿಗೆ ಹೆಚ್ಚು ಸರಳ ಹಾಗೂ ಸ್ಪಷ್ಟವಾದ ವಿವರಣೆ ನೀಡಿರುವುದೇಕೆ?

“ಸದಾ ಎಚ್ಚರವಾಗಿ” ಇರುವಿರಾ?

ಯೇಸು ಹೇಳಿದ ಹತ್ತು ಕನ್ಯೆಯರ ಕಥೆಯ ಬಗ್ಗೆ ಸ್ಪಷ್ಟೀಕರಿಸಲಾದ ಅರ್ಥವಿವರಣೆಯ ಬಗ್ಗೆ ಓದಿ. ಈ ಅರ್ಥವಿವರಣೆ ಆ ಕಥೆಯ ಸರಳ ಮತ್ತು ತುರ್ತಿನ ಸಂದೇಶಕ್ಕೆ ಗಮನಕೊಡುತ್ತದೆ.

ವಾಚಕರಿಂದ ಪ್ರಶ್ನೆಗಳು

ಹಿಂದೆಲ್ಲಾ ನಮ್ಮ ಸಾಹಿತ್ಯದಲ್ಲಿ ಸೂಚಕ ಮತ್ತು ಸೂಚಕರೂಪದ ಬಗ್ಗೆ ತುಂಬ ಬರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಕಡಿಮೆಯಾಗಿದೆ. ಏಕೆ?

ತಲಾಂತುಗಳ ದೃಷ್ಟಾಂತದಿಂದ ಕಲಿಯಿರಿ

ಈ ಲೇಖನವು ತಲಾಂತುಗಳ ಕುರಿತ ನಮ್ಮ ತಿಳುವಳಿಕೆಯನ್ನು ಪರೀಷ್ಕರಿಸುತ್ತದೆ.

ಕ್ರಿಸ್ತನ ಸಹೋದರರಿಗೆ ನಿಷ್ಠೆಯಿಂದ ಬೆಂಬಲ ನೀಡೋಣ

ಕ್ರಿಸ್ತನು ಯಾರನ್ನು ಕುರಿಗಳೆಂದು ತೀರ್ಪು ಕೊಡುತ್ತಾನೊ ಅವರು ಹೇಗೆ ಆತನ ಸಹೋದರರಿಗೆ ಬೆಂಬಲ ಕೊಡುತ್ತಾರೆ?

“ಕರ್ತನಲ್ಲಿ ಮಾತ್ರ” ಮದುವೆ—ಈಗಲೂ ಸಾಧ್ಯವೇ?

ಯಾರು ದೇವರ ಸಲಹೆಯನ್ನು ಪಾಲಿಸಲು ದೃಢನಿರ್ಣಯ ಮಾಡಿದ್ದಾರೊ ಅವರು ಆತನಿಗೆ ಸಂತೋಷ ತರುತ್ತಾರೆ ಮತ್ತು ಆಧ್ಯಾತ್ಮಿಕ ಆಶೀರ್ವಾದಗಳನ್ನು ಪಡೆದುಕೊಳ್ಳುತ್ತಾರೆ.