ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪುಟ 32

ಪುಟ 32

ಪುಟ 32

◼ ದೇವರ ರಾಜ್ಯವು ಬರಲಿ ಎಂದು ಜನರು ಪ್ರಾರ್ಥಿಸುವಾಗ, ಅವರು ನಿಜವಾಗಿ ಏನನ್ನು ಬೇಡಿಕೊಳ್ಳುತ್ತಿದ್ದಾರೆ?

ಪುಟ 5.

◼ ಯೋಚಿಸಿ ಮಾತಾಡುವುದನ್ನು ನೀವು ಹೇಗೆ ಕಲಿಯಬಲ್ಲಿರಿ?

ಪುಟ 10.

◼ ಮಾನವರ ಸೃಷ್ಟಿಗಾಗಿ ದೇವರು ವಿಕಾಸವನ್ನು ಬಳಸಿದನೋ?

ಪುಟ 14.

◼ ಎಲೀಯನು ಯಾರು ಮತ್ತು ನಾವಿಂದು ಅವನಿಂದ ಯಾವ ಪಾಠವನ್ನು ಕಲಿಯಬಲ್ಲೆವು?

ಪುಟ 18.

◼ ಬೈಬಲ್‌ ಪ್ರವಾದನೆಗಳನ್ನು, ಅವು ಸಂಭವಿಸಿದ ಬಳಿಕ ಬರೆಯಲಿಲ್ಲವೆಂದು ನಮಗೆ ಯಾವ ಖಾತ್ರಿಯಿದೆ?

ಪುಟ 22.

◼ ಯೆಹೋವ ದೇವರು ಮಾತ್ರ ಅತ್ಯುತ್ತಮ ತಂದೆಯಾಗಿದ್ದಾನೆ ಏಕೆ?

ಪುಟ 25.

◼ ನಿಜವಾಗಿಯೂ ಯೇಸು ಜನಿಸಿದ ರಾತ್ರಿಯಂದೇ ಜೋಯೀಸರು ಅವನಿಗೆ ಉಡುಗೊರೆಗಳನ್ನು ತಂದುಕೊಟ್ಟರೋ?

ಪುಟ 31.