ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ಯ

ಸತ್ಯ

ತಿಳಿದುಕೊಳ್ಳುವುದು ಹೇಗೆ?

ತಿಳಿದುಕೊಂಡರೆ ನಿಮಗೆ ನಿಮ್ಮ ಕುಟುಂಬಕ್ಕೆ ಏನೆಲ್ಲ ಪ್ರಯೋಜನವಿದೆ?

ಇದಕ್ಕೆ ಉತ್ತರ ತಿಳಿಯಲು ಯೆಹೋವನ ಸಾಕ್ಷಿಗಳು ಏರ್ಪಡಿಸಿರುವ ಈ ಮೂರು ದಿನದ ಅಧಿವೇಶನವನ್ನು ಹಾಜರಾಗುವಂತೆ ನಿಮ್ಮನ್ನು ಹಾರ್ದಿಕವಾಗಿ ಆಮಂತ್ರಿಸುತ್ತೇವೆ.

ಈ ಅಧಿವೇಶನದ ಮುಖ್ಯ ವಿಷಯ:

‘ದೇವರ ವಾಕ್ಯವೇ ಸತ್ಯ!’

ಇದು ಯೋಹಾನ 17:17ರಲ್ಲಿರುವ ಯೇಸುವಿನ ಮಾತುಗಳ ಮೇಲೆ ಆಧರಿತ.

ಮುನ್ನೋಟ:

“ಸತ್ಯ ಅಂದರೇನು?” ಎಂಬ ಶೀರ್ಷಿಕೆ ಇರುವ ಉಪನ್ಯಾಸದಲ್ಲಿ ನಾವು ಯಾಕೆ ದೇವರ ವಾಕ್ಯವಾದ ಬೈಬಲನ್ನು ನಂಬಬಹುದು ಎನ್ನುವುದಕ್ಕೆ ಕಾರಣಗಳು ಸಿಗುತ್ತವೆ.

ಎರಡು ನಾಟಕಗಳು: ಬೈಬಲ್‌ ಕಥೆಗಳ ಆಧರಿತವಾಗಿರುವ ಈ ನಾಟಕಗಳು ಅದರ ನೀತಿಪಾಠಗಳು ಮನಸ್ಪರ್ಶಿಸುವ ಹಾಗೆ ಅನಾವರಣಗೊಳ್ಳಲಿವೆ.

ಯಾರೆಲ್ಲ ಹಾಜರಾಗಬಹುದು:

ಸರ್ವರಿಗೂ ಆದರದ ಸ್ವಾಗತ. ಯಾವುದೇ ಪ್ರವೇಶ ಶುಲ್ಕವಿಲ್ಲ. ಇದೊಂದು ಉಚಿತ ಕಾರ್ಯಕ್ರಮ.

ಸಮಯ ಹಾಗೂ ಸ್ಥಳ:

ನಿಮಗೆ ಹತ್ತಿರವಾಗುವ ಯಾವ ಸ್ಥಳದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಯಲು ಮತ್ತು ಯೆಹೋವನ ಸಾಕ್ಷಿಗಳ ಪ್ರಕಾಶನಗಳಿಗಾಗಿ www.pr418.com ನೋಡಿ. (ABOUT US/​CONVENTIONS ನೋಡಿ)

ಸಂಪೂರ್ಣ ಕಾರ್ಯಕ್ರಮ ಪಟ್ಟಿಗಾಗಿ www.pr418.com ನೋಡಿ. (PUBLICATIONS/​BOOKS & BROCHURES ನೋಡಿ) (w13-E 05/01)