ಕಾವಲಿನಬುರುಜು ಜನವರಿ 2014 | ನಮಗೆ ದೇವರ ಅಗತ್ಯವಿದೆಯೇ?

ತಮಗೆ ದೇವರ ಅಗತ್ಯವಿಲ್ಲವೆಂದು ಅನೇಕರು ನೆನಸುತ್ತಾರೆ. ಆತನ ಬಗ್ಗೆ ಯೋಚಿಸಲು ತಮಗೆ ಪುರುಸೊತ್ತಿಲ್ಲವೆಂದು ಇತರರಿಗೆ ಅನಿಸುತ್ತದೆ. ದೇವರ ಬಗ್ಗೆ ತಿಳಿಯುವುದರಿಂದ ನಿಜವಾಗಿಯೂ ಏನಾದರೂ ಪ್ರಯೋಜನವಿದೆಯೇ?

ಮುಖಪುಟ ವಿಷಯ

ಯಾಕೆ ಇಂಥ ಪ್ರಶ್ನೆ?

ದೇವರಲ್ಲಿ ನಂಬುತ್ತೇವೆಂದು ಹೇಳುವ ಅನೇಕರು, ನಿರ್ಣಯಗಳನ್ನು ಮಾಡುವಾಗಲಂತೂ ಆತನ ಅಸ್ತಿತ್ವವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಇರಲು ಕೆಲವು ಕಾರಣಗಳೇನೆಂದು ತಿಳಿದುಕೊಳ್ಳಿ.

ಮುಖಪುಟ ವಿಷಯ

ನಮಗೆ ದೇವರ ಅಗತ್ಯವಿದೆ ಏಕೆ?

ದೇವರೊಂದಿಗಿನ ಸಂಬಂಧ ಸಂತೋಷದ, ಅರ್ಥಪೂರ್ಣ ಬದುಕಿಗೆ ಹೇಗೆ ನಡೆಸಬಲ್ಲದೆಂದು ತಿಳಿದುಕೊಳ್ಳಿ.

ಸುಖ ಸಂಸಾರಕ್ಕೆ ಸೂತ್ರಗಳು

ಹದಿವಯಸ್ಸಿನ ಮಕ್ಕಳ ಜತೆ ವಾದಿಸಬೇಡಿ—ಮಾತಾಡಿ

ನಿಮ್ಮ ಹದಿಪ್ರಾಯದ ಮಕ್ಕಳು ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಅವರ ದೃಢ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಒಂದೊಳ್ಳೆ ವಾತಾವರಣದ ಅಗತ್ಯ ಇದೆ. ಇದಕ್ಕಾಗಿ ನೀವು ಹೇಗೆ ಸಹಾಯ ಮಾಡಬಹುದು?

ದೇವರ ಸಮೀಪಕ್ಕೆ ಬನ್ನಿರಿ

“ಇಗೋ, ನಾನು ಎಲ್ಲವನ್ನು ಹೊಸದು ಮಾಡುತ್ತಿದ್ದೇನೆ”

ನೋವು, ಕಷ್ಟ, ಮರಣ ಇಲ್ಲದಿರುವ ಲೋಕವೊಂದರಲ್ಲಿ ಜೀವಿಸಲು ಆಶಿಸುತ್ತೀರಾ? ದೇವರು ತನ್ನ ವಾಗ್ದಾನವನ್ನು ಹೇಗೆ ಪೂರೈಸುವನೆಂದು ತಿಳಿದುಕೊಳ್ಳಿ.

ಬದುಕನ್ನೇ ಬದಲಾಯಿಸಿತು ಬೈಬಲ್‌

“ತುಂಬ ಜನರಿಗೆ ನನ್ನ ಮೇಲೆ ದ್ವೇಷ ಇತ್ತು”

ಒಬ್ಬ ಹಿಂಸಾತ್ಮಕ ವ್ಯಕ್ತಿ ಬೈಬಲ್‌ ಕಲಿಯುವುದರ ಮೂಲಕ ಹೇಗೆ ಶಾಂತ ವ್ಯಕ್ತಿಯಾದ ಎಂದು ತಿಳಿಯಿರಿ.

ನಿಮ್ಮ ಮೇಲೆ ಬಣ್ಣ ಬೀರುವ ಪರಿಣಾಮ

ಬಣ್ಣಗಳು ಜನರ ಮೇಲೆ ಭಾವನಾತ್ಮಕ ಪರಿಣಾಮ ಬೀರಬಲ್ಲವು. ಮೂರು ಬಣ್ಣಗಳ ಬಗ್ಗೆ ನೋಡೋಣ. ಅವು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಬಲ್ಲವೆಂದು ಚರ್ಚಿಸಿ.

ಬೈಬಲ್‌ ಕೊಡುವ ಉತ್ತರ

ಸತ್ತವರ ಬಗ್ಗೆ ನಮಗೆ ಯಾವ ನಿರೀಕ್ಷೆ ಇದೆ? ಅವರು ಮತ್ತೆ ಬದುಕುವರಾ?