ಶುಕ್ರವಾರ
“ಸ್ಥಿರಚಿತ್ತನಾಗಿರು, ಪೂರ್ಣಧೈರ್ಯದಿಂದಿರು”—ಯೆಹೋಶುವ 1:7
ಬೆಳಗ್ಗೆ
-
9:20 ಸಂಗೀತದ ವಿಡಿಯೋ ಪ್ರದರ್ಶನ
-
9:30 ಗೀತೆ ನಂ. 74 ಮತ್ತು ಪ್ರಾರ್ಥನೆ
-
9:40 ಅಧ್ಯಕ್ಷರ ಭಾಷಣ: ಯೆಹೋವ—ನಿಜ ಧೈರ್ಯದ ಮೂಲ (ಕೀರ್ತನೆ 28:7; 31:24; 112:7, 8; 2 ತಿಮೊಥೆಯ 1:7)
-
10:10 ಭಾಷಣಮಾಲೆ: ನಿಜ ಕ್ರೈಸ್ತರಿಗೆ ಧೈರ್ಯಬೇಕು ಯಾಕೆ?
-
ಸುವಾರ್ತೆ ಸಾರಲು (ಪ್ರಕಟನೆ 14:6)
-
ಪವಿತ್ರರಾಗಿ ಉಳಿಯಲು (1 ಕೊರಿಂಥ 16:13, 14)
-
ತಾಟಸ್ಥ್ಯವನ್ನು ಕಾಪಾಡಿಕೊಳ್ಳಲು (ಪ್ರಕಟನೆ 13:16, 17)
-
-
11:05 ಗೀತೆ ನಂ. 43 ಮತ್ತು ಪ್ರಕಟನೆಗಳು
-
11:15 ನಾಟಕರೂಪದ ಬೈಬಲ್ ವಾಚನ: “ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು” (1 ಪೂರ್ವಕಾಲವೃತ್ತಾಂತ 28:1-20; 1 ಸಮುವೇಲ 16:1-23; 17:1-51)
-
11:45 “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು” (ಯೆಶಾಯ 54:17; ಕೀರ್ತನೆ 118:5-7)
-
12:15 ಗೀತೆ ನಂ. 17 ಮತ್ತು ವಿರಾಮ
ಮಧ್ಯಾಹ್ನ
-
1:25 ಸಂಗೀತದ ವಿಡಿಯೋ ಪ್ರದರ್ಶನ
-
1:35 ಗೀತೆ ನಂ. 97
-
1:40 ಭಾಷಣಮಾಲೆ: ಧೈರ್ಯವನ್ನು ಕುಗ್ಗಿಸುವ - ಹೆಚ್ಚಿಸುವ ವಿಷಯಗಳು
-
ಹತಾಶೆ - ನಿರೀಕ್ಷೆ (ಕೀರ್ತನೆ 27:13, 14)
-
ದೂರು - ಕೃತಜ್ಞತೆ (ಕೀರ್ತನೆ 27:1-3)
-
ತಪ್ಪಾದ ಮನೋರಂಜನೆ - ಸಾರುವ ಕೆಲಸ (ಕೀರ್ತನೆ 27:4)
-
ಕೆಟ್ಟ ಸಹವಾಸ - ಒಳ್ಳೇ ಸಹವಾಸ (ಕೀರ್ತನೆ 27:5; ಜ್ಞಾನೋಕ್ತಿ 13:20)
-
ಲೋಕದ ವಿವೇಕ - ವೈಯಕ್ತಿಕ ಅಧ್ಯಯನ (ಕೀರ್ತನೆ 27:11)
-
ಸಂಶಯ - ನಂಬಿಕೆ (ಕೀರ್ತನೆ 27:7-10)
-
-
3:10 ಗೀತೆ ನಂ. 33 ಮತ್ತು ಪ್ರಕಟನೆಗಳು
-
3:20 ಭಾಷಣಮಾಲೆ: ಅವರು ಪಟ್ಟ ಕಷ್ಟ; ಅವರು ಪಡೆದ ಪ್ರತಿಫಲ
-
ಹನನ್ಯ, ಮೀಶಾಯೇಲ, ಅಜರ್ಯ (ದಾನಿಯೇಲ 1:11-13; 3:27-29)
-
ಅಕ್ವಿಲ ಮತ್ತು ಪ್ರಿಸ್ಕಿಲ್ಲ (ರೋಮನ್ನರಿಗೆ 16:3, 4)
-
ಸ್ತೆಫನ (ಅಪೊಸ್ತಲರ ಕಾರ್ಯಗಳು 6:11, 12)
-
-
3:55 “ಧೈರ್ಯವಾಗಿರಿ! ನಾನು ಲೋಕವನ್ನು ಜಯಿಸಿದ್ದೇನೆ” (ಯೋಹಾನ 16:33; 1 ಪೇತ್ರ 2:21, 22)
-
4:15 ಕ್ರಿಸ್ತನ ಧೀರ ಸೈನಿಕರು (2 ಕೊರಿಂಥ 10:4, 5; ಎಫೆಸ 6:12-18; 2 ತಿಮೊಥೆಯ 2:3, 4)
-
4:50 ಗೀತೆ ನಂ. 136 ಮತ್ತು ಸಮಾಪ್ತಿ ಪ್ರಾರ್ಥನೆ