ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ಸಹಾಯ

ಬೈಬಲನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ಸಹಾಯ

ಬೈಬಲನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ಸಹಾಯ

ಬೈಬಲಿನಲ್ಲಿ ನಿಮಗೆ ಅತ್ಯಾವಶ್ಯಕವಾಗಿರುವ ಮಾಹಿತಿಯು ಅಡಕವಾಗಿದೆ.

• ಅದು ಜೀವನದ ಉದ್ದೇಶದ ಕುರಿತು ಸೃಷ್ಟಿಕರ್ತನು ಏನು ಹೇಳುತ್ತಾನೆ ಎಂಬುದನ್ನು ವಿವರಿಸುತ್ತದೆ.

• ಅದು ಈಗ ಜೀವನದ ಸಮಸ್ಯೆಗಳನ್ನು ಯಶಸ್ವಿಕರವಾಗಿ ಹೇಗೆ ನಿಭಾಯಿಸಸಾಧ್ಯವಿದೆ ಎಂಬುದರ ಕುರಿತು ಅತ್ಯುತ್ತಮವಾದ ಸಲಹೆಯನ್ನು ನೀಡುತ್ತದೆ.

• ಅದು ದೇವರ ನ್ಯಾಯಾಸನದ ಮುಂದೆ ನಾವು ನಿಂತುಕೊಳ್ಳುವಾಗ, ಆತನ ಅಂಗೀಕಾರವನ್ನು ಪಡೆಯಲು ಯಾವುದರ ಅಗತ್ಯವಿದೆ ಎಂಬುದನ್ನು ತೋರಿಸುತ್ತದೆ.

ಲೋಕವ್ಯಾಪಕವಾಗಿ 50,00,000ಕ್ಕಿಂತಲೂ ಹೆಚ್ಚು ಬೈಬಲ್‌ ಅಧ್ಯಯನಗಳು ಕ್ರಮವಾಗಿ ನಡೆಸಲ್ಪಡುತ್ತವೆ.

ನಿಮ್ಮ ಪರಿಸ್ಥಿತಿಗಳಿಗೆ ತಕ್ಕಂತೆ ಖಾಸಗಿ ಏರ್ಪಾಡುಗಳು ಮಾಡಲ್ಪಡುತ್ತವೆ. ವಂತಿಗೆಯಿಲ್ಲ.

ಮುಂದೆ ಕೊಡಲ್ಪಟ್ಟಿರುವ ವಿಳಾಸಗಳಲ್ಲಿ ನಿಮಗೆ ತೀರ ಹತ್ತಿರದಲ್ಲಿರುವ ವಿಳಾಸಕ್ಕೆ ನಿಮ್ಮ ವಿನಂತಿಯನ್ನು ಕಳುಹಿಸಿರಿ, ಅಥವಾ ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳಲ್ಲಿ ಯಾರನ್ನೇ ಆದರೂ ಕೇಳಿರಿ.