“ವಿಸ್ತಾರವಾದ ಒಳ್ಳೇ ದೇಶ”
“ವಿಸ್ತಾರವಾದ ಒಳ್ಳೇ ದೇಶ”
ಉರಿಯುತ್ತಿದ್ದ ಪೊದೆಯ ಬಳಿಯಲ್ಲಿ ದೇವರು ಮೋಶೆಗೆ ಹೇಳಿದ್ದೇನೆಂದರೆ, ತಾನು ‘[ತನ್ನ ಜನರನ್ನು] ಐಗುಪ್ತ್ಯರ ಕೈಯೊಳಗಿಂದ ತಪ್ಪಿಸಿ ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೇ ದೇಶಕ್ಕೆ ನಡಿಸಿಕೊಂಡು ಹೋಗುವೆನು.’—ವಿಮೋ 3:8.
ಈ ಎರಡು ಕಂಪ್ಯೂಟರ್ ಚಿತ್ರಿತ ಆಕೃತಿಗಳು ವಾಗ್ದತ್ತ ದೇಶದ ಪ್ರಾಕೃತಿಕ ಪ್ರದೇಶಗಳ ಮತ್ತು ಕ್ಷೇತ್ರಗಳ ವೈವಿಧ್ಯತೆಯನ್ನು ಗ್ರಹಿಸುವಂತೆ ನಿಮಗೆ ಸಹಾಯಮಾಡಬಹುದು. (ಔನ್ನತ್ಯವನ್ನು ಎತ್ತಿತೋರಿಸಲಿಕ್ಕಾಗಿ, ಅದನ್ನು ಸುಲಭವಾಗಿ ಕಾಣುವಂಥ ರೀತಿಯಲ್ಲಿ ತೋರಿಸಲಾಗಿದೆ.) ಸಮುದ್ರ ಮಟ್ಟದಿಂದ ಎತ್ತರವು ಎಷ್ಟಾಗಿದೆ ಎಂಬುದನ್ನು ನೋಡಲಿಕ್ಕಾಗಿ ವರ್ಣಭರಿತ ಸಂಕೇತ ನಕ್ಷೆಯನ್ನು ನೋಡಿರಿ.
ಆ ದೇಶದ ಪ್ರಾಕೃತಿಕ ಪ್ರದೇಶಗಳನ್ನು ಪಟ್ಟಿಮಾಡುವ ಒಂದು ವಿಧವನ್ನು ನಕ್ಷೆಯಲ್ಲಿ ಕೊಡಲಾಗಿದೆ. * ಕನ್ನಡ ಬೈಬಲ್ ಭಾಷಾಂತರದಲ್ಲಿ ಮೂಲತಃ ಅರಾಬಾ ಎಂಬುದನ್ನು ‘ತಗ್ಗು,’ “ತಗ್ಗಾದ ಪ್ರದೇಶ,” ಶೆಫೀಲಾ ಎಂಬುದನ್ನು “ಇಳಕಲಿನ ಪ್ರದೇಶ,” ನೆಗೆಬ್ ಎಂಬುದನ್ನು “ದಕ್ಷಿಣಸೀಮೆ,” “ದಕ್ಷಿಣಪ್ರಾಂತ್ಯ,” “ದಕ್ಷಿಣದೇಶ,” “ದಕ್ಷಿಣ ದಿಕ್ಕು” ಎಂಬಂಥ ವಾಕ್ಸರಣಿಗಳನ್ನುಪಯೋಗಿಸಿ ಭಾಷಾಂತರಿಸಲಾಗಿದೆ.—ಆದಿ 13:1; ಧರ್ಮೋ 1:7; ಯೆಹೋ 11:16.
[ಪಾದಟಿಪ್ಪಣಿ]
^ ಪ್ಯಾರ. 4 ಬೈಬಲಿನ ರೆಫರೆನ್ಸ್‌ಗಳೊಂದಿಗೆ ಆ ಪ್ರದೇಶಗಳ ವರ್ಣನೆಯನ್ನು, “ಎಲ್ಲಾ ಶಾಸ್ತ್ರವಚನವು ದೈವಪ್ರೇರಿತವಾಗಿದೆ ಮತ್ತು ಪ್ರಯೋಜನದಾಯಕವಾಗಿದೆ” (ಅಧ್ಯಯನ 1, ಪುಟ 270-8) ಮತ್ತು ಶಾಸ್ತ್ರಗಳ ಒಳನೋಟ (ಸಂಪುಟ 2, ಪುಟ 568-71) ಎಂಬ ಪ್ರಕಾಶನಗಳಲ್ಲಿ ನೀವು ಕಂಡುಕೊಳ್ಳಬಹುದು. ಇವೆರಡೂ ಪ್ರಕಾಶನಗಳು ಇಂಗ್ಲಿಷ್ ಮತ್ತು ಇತರ ಅನೇಕ ಭಾಷೆಗಳಲ್ಲಿ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲಾಗಿವೆ. ಕನ್ನಡದಲ್ಲಿ ಲಭ್ಯವಿಲ್ಲ.
[ಪುಟ 12, 13ರಲ್ಲಿರುವ ಚಾರ್ಟು/ಭೂಪಟಗಳು]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಪ್ರಾಕೃತಿಕ ಪ್ರದೇಶಗಳ ನಕ್ಷೆ
ಪ್ರಾಕೃತಿಕ ಪ್ರದೇಶಗಳ ನಕ್ಷೆ
A. ಮಹಾ ಸಮುದ್ರದ ಕರಾವಳಿ
B. ಯೊರ್ದನಿನ ಪಶ್ಚಿಮಕ್ಕಿರುವ ಬೈಲು
1. ಆಶೇರ್ ಬೈಲು
2. ದೋರ್ ಕರಾವಳಿಯ ಉದ್ದಕಿರಿದಾದ ಕ್ಷೇತ್ರ
3. ಶಾರೋನಿನ ಹುಲ್ಲುಗಾವಲುಗಳು
4. ಫಿಲಿಷ್ಟಿಯದ ಬೈಲು
5. ಮದ್ಯ ಪೂರ್ವ-ಪಶ್ಚಿಮ ಕಣಿವೆ
a. ಮೆಗಿದ್ದೋ ಬೈಲು
b. ಇಜ್ರೇಲಿನ ತಗ್ಗು
C. ಯೊರ್ದನಿನ ಪಶ್ಚಿಮಕ್ಕಿರುವ ಪರ್ವತಗಳು
1. ಗಲಿಲಾಯದ ಗುಡ್ಡಗಳು
2. ಕರ್ಮೆಲಿನ ಗುಡ್ಡಗಳು
3. ಸಮಾರ್ಯದ ಗುಡ್ಡಗಳು
4. ಇಳಕಲಿನ ಪ್ರದೇಶ (ತಗ್ಗಾದ ಗುಡ್ಡಗಳು)
5. ಯೆಹೂದದ ಗುಡ್ಡಗಾಡು ಪ್ರದೇಶ
6. ಯೆಹೂದದ ಅರಣ್ಯ
7. ದಕ್ಷಿಣಪ್ರಾಂತ
8. ಪಾರಾನ್ ಅರಣ್ಯ
D. ತಗ್ಗಾದ ಪ್ರದೇಶ (ರಿಫ್ಟ್ ವ್ಯಾಲಿ)
1. ಹುಲಾ ಜಲದ್ವಾರ
2. ಗಲಿಲಾಯ ಸಮುದ್ರದ ಕ್ಷೇತ್ರ
3. ಯೊರ್ದನ್ ಕಣಿವೆ
4. ಲವಣ ಸಮುದ್ರ (ಮೃತ ಸಮುದ್ರ)
5. ತಗ್ಗಾದ ಪ್ರದೇಶ (ಲವಣ ಸಮುದ್ರದ ದಕ್ಷಿಣದಲ್ಲಿ)
E. ಯೊರ್ದನಿನ ಪೂರ್ವಕ್ಕಿರುವ ಪರ್ವತಗಳು/ಪ್ರಸ್ಥ ಭೂಮಿಗಳು
1. ಬಾಷಾನ್
2. ಗಿಲ್ಯಾದ್
3. ಅಮ್ಮೋನ್ ಮತ್ತು ಮೋವಾಬ್
4. ಎದೋಮಿನ ಪರ್ವತ ಪ್ರಸ್ಥಭೂಮಿ
F. ಲೆಬನೋನಿನ ಪರ್ವತಗಳು
ವಾಗ್ದತ್ತ ದೇಶದ ಛೇದಮುಖ
ಮೀಟರ್‌ಗಳು ಅಡಿ
2,500 7,500
2,000 6,000
1,500 4,500
1,000 3,000 ಯೆಹೂದದ ಗುಡ್ಡಗಾಡು ಮೋವಾಬ್
ಪ್ರದೇಶ ದೇಶ
500 1,500
ಇಳಕಲಿನ ಪ್ರದೇಶ ಯೆಹೂದದ
ಫಿಲಿಷ್ಟಿಯದ ಅರಣ್ಯ
ಬೈಲು ರಿಫ್ಟ್
0 0 (ಸಮುದ್ರ ಮಟ್ಟ) ವ್ಯಾಲಿ
ಲವಣ ಸಮುದ್ರ
-500 -1,500
[ಪುಟ 13ರಲ್ಲಿರುವ ಚಿತ್ರ]
ಹೆರ್ಮೋನ್ ಬೆಟ್ಟ (2,814 ಮೀ; 9,232 ಅಡಿ)
[ಪುಟ 13ರಲ್ಲಿರುವ ಚಿತ್ರ]
ಲವಣ ಸಮುದ್ರದ ತೀರ; ಭೂಮಿಯ ಅತಿ ತಗ್ಗಾದ ತಾಣ (ಸಮುದ್ರ ಮಟ್ಟಕ್ಕಿಂತಲೂ ಸುಮಾರು 400 ಮೀ, 1,300 ಅಡಿ ಕೆಳಕ್ಕೆ)