ಕಾವಲಿನಬುರುಜು: ದೇವರ ಹೆಸರಿಗೆ ಮಸಿಬಳಿಯುವ ಸುಳ್ಳುಗಳು
ಮುಖಪುಟ ವಿಷಯ
ದೇವರನ್ನು ಪ್ರೀತಿಸಲು ಶ್ರಮಪಡಬೇಕಾ?
ದೇವರು ದೂರದಲ್ಲಿದ್ದಾನೆ ಅಂತ ನಿಮಗೆ ಅನಿಸುತ್ತಾ? ಆತನನ್ನ ಪ್ರೀತಿಸೋಕೆ ಆಗೋದೇ ಇಲ್ಲವಾ? ಕೆಲವು ಕ್ರೈಸ್ತರಿಗೆ ಯಾಕೆ ಹೀಗನಿಸುತ್ತೆ ಅಂತ ಓದಿ.
ಮುಖಪುಟ ವಿಷಯ
ದೇವರಿಗೆ ಹೆಸರಿಲ್ಲ ಅನ್ನೋ ಸುಳ್ಳು
ದೇವರ ವೈಯಕ್ತಿಕ ಹೆಸರನ್ನ ತಿಳಿದುಕೊಂಡು ಅದನ್ನ ಬಳಸುತ್ತಿದ್ದರಾ? ಇದು ಯಾಕೆ ಮುಖ್ಯ?
ಮುಖಪುಟ ವಿಷಯ
ದೇವರು ಒಂದು ರಹಸ್ಯ ಅನ್ನೋ ಸುಳ್ಳು
ತ್ರಯೈಕ್ಯ ಸಿದ್ಧಾಂತ, ದೇವರ ಬಗ್ಗೆ ತಿಳಿದುಕೊಳ್ಳೋಕೆ ಮತ್ತು ಪ್ರೀತಿಸೋಕೆ ಅಡ್ಡ ಗೋಡೆಯಾಗಿದೆ. ಅರ್ಥ ಮಾಡಿಕೊಳ್ಳೋಕೆ ಅಸಾಧ್ಯವಾಗಿರೋ ಒಬ್ಬ ವ್ಯಕ್ತಿಯನ್ನ ನೀವು ಪ್ರೀತಿಸೋಕೆ ಆಗುತ್ತಾ?
ಮುಖಪುಟ ವಿಷಯ
ದೇವರು ಕ್ರೂರಿ ಅನ್ನೋ ಸುಳ್ಳು
ಪಾಪ ಮಾಡೋರಿಗೆ ದೇವರು ಶಾಶ್ವತವಾಗಿ ಶಿಕ್ಷೆ ಕೊಡ್ತಾನೆ ಅಂತ ಅನೇಕರು ನಂಬುತ್ತಾರೆ. ದೇವರು ಕ್ರೂರಿನಾ? ಸತ್ತಮೇಲೆ ಏನಾಗುತ್ತೆ?
ಮುಖಪುಟ ವಿಷಯ
ಸತ್ಯ ನಿಮ್ಮನ್ನು ಬಿಡುಗಡೆ ಮಾಡುತ್ತೆ
ಧಾರ್ಮಿಕ ಬೋಧನೆಗಳು ಸರಿನಾ ತಪ್ಪಾ ಅಂತ ಕಂಡುಹಿಡಿಯಲು ಯೇಸು ಯಾವ ಮಟ್ಟವನ್ನು ಸ್ಥಾಪಿಸಿದನು?