ಬೈಬಲಿನಲ್ಲಿರುವ ಪುಸ್ತಕಗಳ ಹೆಸರುಗಳು ಮತ್ತು ಸಂಕ್ಷಿಪ್ತ ರೂಪಗಳು
ಬೈಬಲಿನಲ್ಲಿರುವ ಪುಸ್ತಕಗಳ ಹೆಸರುಗಳು ಮತ್ತು ಸಂಕ್ಷಿಪ್ತ ರೂಪಗಳು
ಆದಿಕಾಂಡ ಆದಿ
ವಿಮೋಚನಕಾಂಡ ವಿಮೋ
ಯಾಜಕಕಾಂಡ ಯಾಜ
ಅರಣ್ಯಕಾಂಡ ಅರ
ಧರ್ಮೋಪದೇಶಕಾಂಡ ಧರ್ಮೋ
ಯೆಹೋಶುವ ಯೆಹೋ
ನ್ಯಾಯಸ್ಥಾಪಕರು ನ್ಯಾಯ
ರೂತಳು ರೂತ
1 ಸಮುವೇಲ 1ಸಮು
2 ಸಮುವೇಲ 2ಸಮು
1 ಅರಸುಗಳು 1ಅರ
2 ಅರಸುಗಳು 2ಅರ
1 ಪೂರ್ವಕಾಲವೃತ್ತಾಂತ 1ಪೂರ್ವ
2 ಪೂರ್ವಕಾಲವೃತ್ತಾಂತ 2ಪೂರ್ವ
ಎಜ್ರ ಎಜ್ರ
ನೆಹೆಮೀಯ ನೆಹೆ
ಎಸ್ತೇರಳು ಎಸ್ತೇ
ಯೋಬ ಯೋಬ
ಕೀರ್ತನೆ ಕೀರ್ತ
ಜ್ಞಾನೋಕ್ತಿ ಜ್ಞಾನೋ
ಪ್ರಸಂಗಿ ಪ್ರಸಂ
ಪರಮ ಗೀತ ಪರಮ
ಯೆಶಾಯ ಯೆಶಾ
ಯೆರೆಮೀಯ ಯೆರೆ
ಪ್ರಲಾಪಗಳು ಪ್ರಲಾ
ಯೆಹೆಜ್ಕೇಲ ಯೆಹೆ
ದಾನಿಯೇಲ ದಾನಿ
ಹೋಶೇಯ ಹೋಶೇ
ಯೋವೇಲ ಯೋವೇ
ಆಮೋಸ ಆಮೋ
ಓಬದ್ಯ ಓಬ
ಯೋನ ಯೋನ
ಮೀಕ ಮೀಕ
ನಹೂಮ ನಹೂ
ಹಬಕ್ಕೂಕ ಹಬ
ಚೆಫನ್ಯ ಚೆಫ
ಹಗ್ಗಾಯ ಹಗ್ಗಾ
ಜೆಕರ್ಯ ಜೆಕ
ಮಲಾಕಿಯ ಮಲಾ
ಮತ್ತಾಯ ಮತ್ತಾ
ಮಾರ್ಕ ಮಾರ್ಕ
ಲೂಕ ಲೂಕ
ಯೋಹಾನ ಯೋಹಾ
ಅಪೊಸ್ತಲರ ಕೃತ್ಯಗಳು ಅಕೃ
ರೋಮಾಪುರ ರೋಮಾ
1 ಕೊರಿಂಥ 1ಕೊರಿಂ
2 ಕೊರಿಂಥ 2ಕೊರಿಂ
ಗಲಾತ್ಯ ಗಲಾ
ಎಫೆಸ ಎಫೆ
ಫಿಲಿಪ್ಪಿ ಫಿಲಿ
ಕೊಲೊಸ್ಸೆ ಕೊಲೊ
1 ಥೆಸಲೊನೀಕ 1ಥೆಸ
2 ಥೆಸಲೊನೀಕ 2ಥೆಸ
1 ತಿಮೊಥೆಯ 1ತಿಮೊ
2 ತಿಮೊಥೆಯ 2ತಿಮೊ
ತೀತ ತೀತ
ಫಿಲೆಮೋನ ಫಿಲೆ
ಇಬ್ರಿಯ ಇಬ್ರಿ
ಯಾಕೋಬ ಯಾಕೋ
1 ಪೇತ್ರ 1ಪೇತ್ರ
2 ಪೇತ್ರ 2ಪೇತ್ರ
1 ಯೋಹಾನ 1ಯೋಹಾ
2 ಯೋಹಾನ 2ಯೋಹಾ
3 ಯೋಹಾನ 3ಯೋಹಾ
ಯೂದ ಯೂದ
ಪ್ರಕಟನೆ ಪ್ರಕ