ಜೀವದ ಆರಂಭ: ಐದು ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ
ಆಧಾರಗಳನ್ನ ಮನಸ್ಸಲ್ಲಿಟ್ಟು ವಿಕಾಸವನ್ನ ನಂಬಬೇಕಾ ಅಥವಾ ಸೃಷ್ಟಿಯನ್ನ ನಂಬಬೇಕಾ ಅಂತ ನಿರ್ಣಯ ಮಾಡಿ.
ವಿದ್ಯಾರ್ಥಿ ಎದುರಿಸೋ ಪ್ರಶ್ನೆ
ಸೃಷ್ಟಿ ಬಗ್ಗೆ ವಿಧ್ಯಾರ್ಥಿಗಳಿಗೆ ಕಲಿಸಿದಾಗ ಗೊಂದಲಕ್ಕೀಡಾಗುತ್ತಾರೆ.
ಪ್ರಶ್ನೆ 1
ಜೀವ ಹೇಗೆ ಶುರುವಾಯ್ತು?
ಈ ಪ್ರಶ್ನೆಗೆ ಉತ್ತರ ತಿಳಿದುಕೊಂಡ್ರೆ ನಿಮ್ಮ ಜೀವನದಲ್ಲಿ ಒಂದು ದೊಡ್ಡ ಬದಲಾವಣೆನೇ ಆಗಿಬಿಡುತ್ತೆ.
ಪ್ರಶ್ನೆ 2
ಜೀವ ನಿಜವಾಗಲೂ ಸರಳವಾಗಿದೆಯಾ?
ವಿಕಾಸವಾದ ನಿಜವಾಗಿದ್ದರೆ, ಮೊಟ್ಟಮೊದಲ “ಸರಳವಾದ” ಜೀವಕೋಶ ಹೇಗೆ ತನ್ನಿಂದ ತಾನೇ ಬಂತು ಅನ್ನೋದಕ್ಕೆ ವಿವರಣೆ ಕೊಡಬೇಕು,
ಪ್ರಶ್ನೆ 3
ನಿರ್ದೇಶನಗಳು ಎಲ್ಲಿಂದ ಬರುತ್ತೆ?
ಜೀವ-ವಿಜ್ಞಾನಿಗಳು ಮಾನವನ ಅನುವಂಶಿಕದ ಬಗ್ಗೆ ಒಂದೊಂದೂ ನಿರ್ದೇಶನಗಳು ಇರೋ ಅದ್ಭುತವಾದ ಅಣುವಾದ ಡಿ.ಎನ್.ಎ ಬಗ್ಗೆ ಅಧ್ಯಯನ ಮಾಡಲಿಕ್ಕೆ ಎಷ್ಟೋ ದಶಕಗಳನ್ನೇ ಕಳೆದಿದ್ದಾರೆ. ಚಿಕ್ಕ ಅಣುವಾದ ಡಿ.ಎನ್.ಎ ಅಣುವಿನಲ್ಲಿ ತುಂಬ ನಿರ್ದೇಶನಗಳು ಇವೆ.
ಪ್ರಶ್ನೆ 4
ಜೀವ ಒಬ್ಬ ಪೂರ್ವಜನಿಂದ ಬಂತಾ?
ಚಾರ್ಲ್ಸ್ ಡಾರ್ವಿನ್ ಮತ್ತು ಅವನ ನಂತರದ ಕೆಲವು ವಿಜ್ಞಾನಿಗಳು ಎಲ್ಲಾ ಜೀವಜಂತುಗಳು ಒಂದು ಜೀವದಿಂದ ಉತ್ಪತ್ತಿಯಾದವು ಅಂತ ನಂಬಿದ್ರು. ಆದರೆ ಇದು ನಿಜನಾ?
ಪ್ರಶ್ನೆ 5
ನಾವು ಬೈಬಲನ್ನ ನಂಬಬಹುದಾ?
ಬೈಬಲ್ನಲ್ಲಿರುವ ವಿಷಯಗಳು ಕಟ್ಟುಕಥೆ, ಅವು ತಪ್ಪಾಗಿದೆ ಮತ್ತು ವಿಜ್ಞಾನಕ್ಕೆ ಹೊಂದಿಕೆಯಲ್ಲಿಲ್ಲ ಅಂತ ಅನೇಕರು ಹೇಳುತ್ತಾರೆ. ಇದು ನಿಜನಾ?
ಪುಸ್ತಕಗಳ ಸೂಚಿ
ಈ ಭಾಗದಲ್ಲಿ ಬ್ರೊಷರಿನ ಮೇಲೆ ಆಧರಿಸಿರುವ ಉಲ್ಲೇಖಗಳ ಪಟ್ಟಿ ಇದೆ.