ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಬ್ರೋಷರನ್ನು ಉಪಯೋಗಿಸುವ ವಿಧ

ಈ ಬ್ರೋಷರನ್ನು ಉಪಯೋಗಿಸುವ ವಿಧ

ಈ ಬ್ರೋಷರನ್ನು ಉಪಯೋಗಿಸುವ ವಿಧ

ಈ ಬ್ರೋಷರ್‌, ಒಂದು ಬೈಬಲ್‌ ಅಧ್ಯಯನದ ಕ್ರಮದೋಪಾದಿ ವಿನ್ಯಾಸಿಸಲ್ಪಟ್ಟಿದೆ. ಇದು ಹೇಗೆ ಉಪಯೋಗಿಸಲ್ಪಡಬೇಕು? ಈ ಮುಂದಿನ ಕಾರ್ಯಸೂಚಿಯನ್ನು ನಾವು ಪ್ರಸ್ತಾಪಿಸುತ್ತೇವೆ: ಪ್ರತಿಯೊಂದು ಪಾಠದ ಆರಂಭದಲ್ಲಿ ಪ್ರಶ್ನೆಗಳಿವೆ. ಪ್ರತಿಯೊಂದು ಪ್ರಶ್ನೆಯ ಬಳಿಕ, ಯಾವುದರಲ್ಲಿ ಉತ್ತರಗಳು ಕಂಡುಕೊಳ್ಳಲ್ಪಡುತ್ತವೊ, ಆ ಪ್ಯಾರಗ್ರಾಫ್‌ಗಳ ಸಂಖ್ಯೆಗಳನ್ನು ನೀವು ಆವರಣಗಳಲ್ಲಿ ಕಾಣುವಿರಿ. ಮೊದಲು ಪ್ರಶ್ನೆಗಳನ್ನೆಲ್ಲಾ ಓದಿರಿ. ಅವುಗಳ ಕುರಿತು ಆಲೋಚಿಸಿರಿ. ಅನಂತರ ಪ್ರತಿಯೊಂದು ಪ್ಯಾರಗ್ರಾಫನ್ನು ಓದಿ, ನಿಮ್ಮ ಬೈಬಲಿನಲ್ಲಿ ಶಾಸ್ತ್ರವಚನಗಳನ್ನು ತೆರೆದುನೋಡಿರಿ. ಒಂದು ಪಾಠವನ್ನು ನೀವು ಮುಗಿಸಿದ ನಂತರ, ಪ್ರಶ್ನೆಗಳ ಕಡೆಗೆ ಪುನಃ ಹೋಗಿರಿ ಮತ್ತು ಪ್ರತಿಯೊಂದು ಪ್ರಶ್ನೆಗಿರುವ ಬೈಬಲಿನ ಉತ್ತರವನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿರಿ. ಇಡೀ ಬ್ರೋಷರನ್ನು ನೀವು ಮುಗಿಸಿದ ನಂತರ, ಪುನಃ ಎಲ್ಲ ಪ್ರಶ್ನೆಗಳನ್ನು ಪುನರ್ವಿಮರ್ಶಿಸಿರಿ.

ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ, ಉಪಯೋಗಿಸಲ್ಪಟ್ಟ ಬೈಬಲ್‌ ಭಾಷಾಂತರವು ‘ಇಂಡಿಯಾ ಸಿಲೋನ್‌ ದೇಶಗಳ ಸತ್ಯವೇದ ಸಂಘದ ಕನ್ನಡ ಬೈಬಲ್‌’ ಆಗಿದೆ. NW ಎಂದು ಬರೆದಿರುವಲ್ಲಿ ಶಾಸ್ತ್ರವಚನದ ಉದ್ಧರಣಗಳು, ಆಧುನಿಕ ಭಾಷೆಯ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌—ವಿದ್‌ ರೆಫರೆನ್ಸಸ್‌ನಿಂದ ತೆಗೆಯಲ್ಪಟ್ಟಿವೆ