ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಭಾಗ 5 • ಅಪೊಸ್ತಲರ ಕಾರ್ಯ 15:1-35

‘ಅಪೊಸ್ತಲರು ಮತ್ತು ಹಿರಿಯರು ಸೇರಿಬಂದ್ರು’

‘ಅಪೊಸ್ತಲರು ಮತ್ತು ಹಿರಿಯರು ಸೇರಿಬಂದ್ರು’

ಅಪೊಸ್ತಲರ ಕಾರ್ಯ 15:6

ಸಭೆಗಳ ಶಾಂತಿ-ಐಕ್ಯತೆಯನ್ನ ಹಾಳು ಮಾಡೋ ಒಂದು ಗಂಭೀರ ಸಮಸ್ಯೆ ಎದುರಾಯ್ತು. ಈ ಸಮಸ್ಯೆಯನ್ನ ಬಗೆಹರಿಸೋಕೆ ಸಭೆಗಳು ಯಾರ ಮಾರ್ಗದರ್ಶನ ಪಡೆದ್ವು? ಈ ವಿಭಾಗದಲ್ಲಿ ನಾವು, ಒಂದನೇ ಶತಮಾನದ ಸಭೆಯನ್ನ ಸಂಘಟಿಸಲಾದ ವಿಧದ ಬಗ್ಗೆ ತಿಳ್ಕೊಳ್ತೀವಿ. ಇವತ್ತೂ ದೇವಜನರು ಇದೇ ವಿಧದಲ್ಲಿ ಸಂಘಟಿತರಾಗಿದ್ದಾರೆ.