ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಭಾಗ 4 • ಅಪೊಸ್ತಲರ ಕಾರ್ಯ 13:1–14:28

‘ಪವಿತ್ರಶಕ್ತಿಯ ಮಾರ್ಗದರ್ಶನದಿಂದ ಹೋದ್ರು’

‘ಪವಿತ್ರಶಕ್ತಿಯ ಮಾರ್ಗದರ್ಶನದಿಂದ ಹೋದ್ರು’

ಅಪೊಸ್ತಲರ ಕಾರ್ಯ 13:4

ಈ ವಿಭಾಗದಲ್ಲಿ ಅಪೊಸ್ತಲ ಪೌಲ ಮೊದಲ ಮಿಷನರಿ ಪ್ರಯಾಣ ಮಾಡ್ತಾ ಹೋಗುವಾಗ ನಾವೂ ಅವನ ಹಿಂದೆನೇ ಹೋಗೋಣ. ಒಂದಾದ ಮೇಲೆ ಇನ್ನೊಂದು ಪಟ್ಟಣದಲ್ಲಿ ಈ ಅಪೊಸ್ತಲನಿಗೆ ಹಿಂಸೆ ಬಂತು. ಆದ್ರೂ ಪವಿತ್ರಶಕ್ತಿಯ ಮಾರ್ಗದರ್ಶನದಿಂದ ಅವನು ಸಾಕ್ಷಿ ಕೊಡೋದನ್ನ, ಹೊಸ ಹೊಸ ಸಭೆಗಳನ್ನ ಶುರು ಮಾಡೋದನ್ನ ಮುಂದುವರಿಸಿದ. ಮೈ ಜುಂ ಅನ್ನೋ ತರ ಮಾಡೋ ಈ ಘಟನೆಗಳನ್ನ ಓದಿದಾಗ ಸೇವೆಯಲ್ಲಿ ನಮ್ಮ ಹುರುಪು ಇನ್ನೂ ಜಾಸ್ತಿ ಆಗುತ್ತೆ.