ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಭಾಗ 1 • ಅಪೊಸ್ತಲರ ಕಾರ್ಯ 1:1–6:7

“ಯೆರೂಸಲೇಮಲ್ಲಿ ಒಬ್ಬರನ್ನೂ ಬಿಡದೆ ಎಲ್ರಿಗೂ ಕಲಿಸ್ತಾ ಇದ್ದೀರ”

“ಯೆರೂಸಲೇಮಲ್ಲಿ ಒಬ್ಬರನ್ನೂ ಬಿಡದೆ ಎಲ್ರಿಗೂ ಕಲಿಸ್ತಾ ಇದ್ದೀರ”

ಅಪೊಸ್ತಲರ ಕಾರ್ಯ 5:28

ಕ್ರಿ.ಶ. 33ರ ಐವತ್ತನೇ ದಿನದ ಹಬ್ಬದ ಸಮಯದಲ್ಲಿ ಯೇಸುವಿನ ಶಿಷ್ಯರ ಮೇಲೆ ಪವಿತ್ರಶಕ್ತಿ ಸುರಿಸಲಾಯ್ತು. ಅವತ್ತಿಂದ ಅವರು ದೇವರ ಆಳ್ವಿಕೆ ಬಗ್ಗೆ ಸಾಕ್ಷಿ ಕೊಡೋ ಕೆಲಸದಲ್ಲಿ ಹೆಚ್ಚು ತಲ್ಲೀನರಾದ್ರು. ಈ ವಿಭಾಗದಲ್ಲಿ ನಾವು ಮುಂದಿನ ವಿಷ್ಯಗಳ ಬಗ್ಗೆ ಚರ್ಚೆ ಮಾಡ್ತೀವಿ: ಕ್ರೈಸ್ತ ಸಭೆಯ ರೋಮಾಂಚಕಾರಿ ಆರಂಭ, ಯೆರೂಸಲೇಮಿನಲ್ಲಿ ಕೊಡಲಾದ ಪ್ರಬಲ ಸಾಕ್ಷಿ ಮತ್ತು ವಿರೋಧ ಎಷ್ಟೇ ಜಾಸ್ತಿ ಆದ್ರೂ ಅಪೊಸ್ತಲರು ತೋರಿಸಿದ ಧೈರ್ಯ.