ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಭಾಗ 3 • ಅಪೊಸ್ತಲರ ಕಾರ್ಯ 10:1–12:25

‘ಯೆಹೂದ್ಯರಲ್ಲದ ಜನ ಸಹ ದೇವರ ಸಂದೇಶ ನಂಬಿದ್ರು’

‘ಯೆಹೂದ್ಯರಲ್ಲದ ಜನ ಸಹ ದೇವರ ಸಂದೇಶ ನಂಬಿದ್ರು’

ಅಪೊಸ್ತಲರ ಕಾರ್ಯ 11:1

ಯೇಸುವಿನ ಯೆಹೂದಿ ಹಿಂಬಾಲಕರು ಸುನ್ನತಿಯಾಗಿಲ್ಲದ ಬೇರೆ ಜನರಿಗೆ ಸಿಹಿಸುದ್ದಿ ಸಾರೋಕೆ ಸಿದ್ಧರಾಗಿದ್ರಾ? ಕ್ರೈಸ್ತರು ತಮ್ಮ ಪ್ರೀತಿಯನ್ನ ಜಾಸ್ತಿ ಮಾಡ್ಕೊಳ್ಳೋಕೆ, ಭೇದಭಾವ ಮಾಡದೆ ಇರೋಕೆ ಯೆಹೋವನ ಪವಿತ್ರಶಕ್ತಿ ಹೇಗೆ ಸಹಾಯಮಾಡ್ತು ಮತ್ತು ಇದ್ರಿಂದ ಎಲ್ಲ ದೇಶದವರಿಗೆ ಸಾಕ್ಷಿ ಕೊಡೋಕೆ ಅವರಿಗೆ ಹೇಗೆ ಪ್ರಚೋದನೆ ಸಿಕ್ತು ಅಂತ ಈ ವಿಭಾಗದಲ್ಲಿ ನೋಡ್ತೀವಿ.