ವಿಭಾಗ 2 • ಅಪೊಸ್ತಲರ ಕಾರ್ಯ 6:8–9:43
“ಸಭೆಯ ಮೇಲೆ ಮಹಾ ಹಿಂಸೆ ಶುರು ಆಯ್ತು”
ವಿರೋಧ ಹೆಚ್ಚಾದಾಗ ಒಂದನೇ ಶತಮಾನದ ಕ್ರೈಸ್ತರು ದೇವರ ಆಳ್ವಿಕೆ ಬಗ್ಗೆ ಸಾರೋದನ್ನ ನಿಲ್ಲಿಸಿದ್ರಾ? ಇಲ್ಲ. ಅವ್ರಿಗೆ ಹಿಂಸೆ ಬಂದಿದ್ರಿಂದ ಸಾರೋ ಕೆಲಸ ಇನ್ನೂ ಜಾಸ್ತಿ ಹಬ್ಬೋಕೆ ಸಾಧ್ಯ ಆಯ್ತು. ಅದು ಹೇಗೆ ಅಂತ ಈ ವಿಭಾಗದಲ್ಲಿ ನೋಡೋಣ.