ವಿಭಾಗ 8 • ಅಪೊಸ್ತಲರ ಕಾರ್ಯ 21:18–28:31
“ಯಾವುದೇ ಅಡ್ಡಿತಡೆ ಇಲ್ಲದೆ ಧೈರ್ಯವಾಗಿ ದೇವ್ರ ಆಳ್ವಿಕೆ ಬಗ್ಗೆ ಸಾರ್ತಿದ್ದ”
ಈ ವಿಭಾಗದಲ್ಲಿ, ಪೌಲನ ಮೇಲೆ ಜನ್ರ ಗುಂಪು ರೊಚ್ಚಿಗೆದ್ದಿದ್ದು, ಅವನು ಜೈಲಿಗೆ ಹೋಗಿದ್ದು, ರೋಮನ್ ಅಧಿಕಾರಿಗಳು ಒಬ್ಬರಾದ ಮೇಲೆ ಒಬ್ಬರು ಅವನನ್ನ ವಿಚಾರಣೆ ಮಾಡಿದ್ದರ ಬಗ್ಗೆ ಇದೆ. ಇಷ್ಟೆಲ್ಲಾ ಸಮಸ್ಯೆಗಳಿದ್ರೂ ಪೌಲ ದೇವರ ಆಳ್ವಿಕೆ ಬಗ್ಗೆ ಸಾರೋದನ್ನ ಬಿಡಲಿಲ್ಲ. ಅಪೊಸ್ತಲರ ಕಾರ್ಯ ಪುಸ್ತಕದ ಕೊನೇಲಿ ಬೆರಗುಗೊಳಿಸೋ ಈ ಘಟನೆಗಳನ್ನ ಓದುವಾಗ ನಿಮ್ಮನ್ನೇ ಹೀಗೆ ಕೇಳ್ಕೊಳ್ಳಿ: ‘ಪೌಲನ ತರ ಧೈರ್ಯದಿಂದ, ಹುರುಪಿಂದ ಸಿಹಿಸುದ್ದಿ ಸಾರೋಕೆ ನಾನೇನು ಮಾಡಬೇಕು?’