ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 1

ಕ್ರಿಸ್ತನನ್ನು ‘ಬಂದು ನೋಡಿ’

ಕ್ರಿಸ್ತನನ್ನು ‘ಬಂದು ನೋಡಿ’

ಯೇಸು ಮಾನವನಾಗಿ ಜೀವಿಸಿದ್ದು ಸುಮಾರು 2,000 ವರ್ಷಗಳ ಹಿಂದೆಯಾದರೂ, ಆ ದೇವಪುತ್ರನನ್ನು ಇಂದು ಸಹ ನಾವು ‘ನೋಡಲು’ ಸಾಧ್ಯವಿದೆ. (ಯೋಹಾನ 1:46) ಅವನ ವ್ಯಕ್ತಿತ್ವ, ಸ್ವಭಾವ ಮತ್ತು ಕಾರ್ಯವೈಖರಿಯ ಸುಂದರ ವರ್ಣನೆಯನ್ನು ಸುವಾರ್ತಾ ಪುಸ್ತಕಗಳು ನಮಗೆ ನೀಡುತ್ತವೆ. ಯೇಸುವಿನ ಉತ್ಕೃಷ್ಟ ಗುಣಗಳ ಸಾರಾಂಶವನ್ನು ಈ ಭಾಗವು ಒದಗಿಸುತ್ತದೆ.