ಪಾಠ 2
ನೋಹ ಕಟ್ಟಿದ ನಾವೆಯ ಹತ್ತಿರ ಎಷ್ಟೊಂದು ಪ್ರಾಣಿಗಳಿವೆ ನೋಡು!
ಯಾವ ಪ್ರಾಣಿ ಅಂಬಾ ಅನ್ನುತ್ತೆ? ಯಾವ ಪ್ರಾಣಿ ಬೌ ಬೌ ಅನ್ನುತ್ತೆ?
ಚಿಕ್ಕ ದೊಡ್ಡ ಪ್ರಾಣಿಗಳು ನೋಹನ ನಾವೆ ಏರಿದವು ಉಳಿಯಿತು ಅವುಗಳ ಜೀವವು
ಚಟುವಟಿಕೆ
ಆದಿಕಾಂಡ 7:7-10; 8:15-17 ಓದಿ.
ಎಲ್ಲಿದೆ ಅಂತ ಮಗುವನ್ನು ಕೇಳಿ:
ಕರಡಿ ನಾಯಿ ಆನೆ
ಜಿರಾಫೆ ಸಿಂಹ ಕೋತಿ
ಹಂದಿ ಕುರಿ
ಜೀಬ್ರ ಮಳೆಬಿಲ್ಲು
ಈ ಪ್ರಾಣಿಗಳು ಹೇಗೆ ಕೂಗುತ್ತೆ ಅಂತ ಕೇಳಿ:
ನಾಯಿ ಸಿಂಹ ಕೋತಿ
ಹಸು ಕಾಗೆ