ಪಾಠ 3
ಸ್ನೇಹಿತನಿಗೆ ಹುಷಾರಿಲ್ಲ ಅಂತ ಗೊತ್ತಾದಾಗ
ಹೇಳ್ತಾನೆ ಜಾನಿ “ನಾನೊಂದು ಕೆಲಸ ಮಾಡ್ತೀನಿ
ಅವನಿಗೊಂದು ಪತ್ರ ಬರಿತೀನಿ
ಅದನ್ನು ಅವನಿಗೆ ಕೊಡ್ತೀನಿ ಅವನನ್ನು ಖುಷಿ ಪಡಿಸ್ತೀನಿ!”ಪ್ರೀತಿ ತೋರಿಸಿದರೆ ಖುಷಿ ಖುಷಿಯಾಗಿರಬಹುದು!
ಚಟುವಟಿಕೆ
1 ಪೇತ್ರ 3:8 ಓದಿ.
ಎಲ್ಲಿದೆ ಅಂತ ಮಗುವನ್ನು ಕೇಳಿ:
ಮನೆ ಮೇಜು ಜಾನಿ
ಸೂರ್ಯ ಪಕ್ಷಿ ಮರ
ಮಗುವನ್ನು ಕೇಳಿ:
ನಿನಗೆ ಗೊತ್ತಿರೋ ಯಾರಾದ್ರೂ ಹುಷಾರಿಲ್ಲದೆ ಇದ್ದಾರಾ?
ಅವರಿಗೆ ಖುಷಿ ಆಗೋ ತರ ನಾವು ಏನು ಮಾಡಬಹುದು?