ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಾಹೀರಾತು

ಜಾಹೀರಾತು

ಜಾಹೀರಾತು

ಈ ಚಿತ್ರಗಳಲ್ಲಿರುವ ಎಲ್ಲಾ ಜನರಿಗೆ ಜರೂರಿಯ ಅವಶ್ಯಕತೆಗಳಿವೆ. ಸ್ವತಃ ನಿಮಗೂ ಅದೇ ರೀತಿಯ ಅಗತ್ಯತೆಗಳಿವೆ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ನಿಮಗೆ ಸಹಾಯಬೇಕು. ಜೀವಿತವೇಕೆ ಅಷ್ಟು ಕಷ್ಟವೆಂಬದನ್ನು ನೀವು ತಿಳುಕೊಳ್ಳುವುದು ಅವಶ್ಯಕ. ಭವಿಷ್ಯತ್ತಿನಲ್ಲಿ ಭರವಸೆಯನ್ನು ಕೊಡುವ ಏನಾದರೊಂದು ನಿಮಗೆ ಬೇಕು. ಮತ್ತು ದೇವರ ಉದ್ದೇಶಗಳಿಗೆ ನಿಮ್ಮನ್ನು ಹೊಂದಿಸಿಕೊಳ್ಳುವುದು ಹೇಗೆಂದು ನಿಮಗೆ ತಿಳಿಯುವ ಅಗತ್ಯವಿದೆ.

ಬೈಬಲು ಈ ಅಗತ್ಯತೆಗಳನ್ನು ಒದಗಿಸಬಲ್ಲದು. ಅದು ಹೇಗೆಂದು ತಿಳಿಯಲು ನೀವು ಬಯಸುತ್ತೀರೋ? ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವು ನಿಮಗದನ್ನು ತಿಳಿಸುವುದು. ಅದರ ಒಂದು ಪ್ರತಿಯು ನಿಮಗೆ ಬೇಕಿದ್ದರೆ ರೂ.25ನ್ನು ಜತೆಗೂಡಿಸಿ, Watch Tower Society, H-58 Old Khandala Road, Lonavla 410401, Mah.,-ಇವರಿಗೆ ಬರೆಯಿರಿ.