ಅಮ್ಮಂದಿರು
ಅಮ್ಮಂದಿರ ಜವಾಬ್ದಾರಿ ಏನು?
ಜ್ಞಾನೋ 31:17, 21, 26, 27; ತೀತ 2:4
ಬೈಬಲ್ ಉದಾಹರಣೆಗಳು:
ಆದಿ 21:8-12—ಇಷ್ಮಾಯೇಲ ಇಸಾಕನನ್ನ ಕಾಡಿಸ್ತಾ ಇರೋದನ್ನ ಸಾರ ನೋಡಿದಾಗ ತನ್ನ ಮಗನನ್ನ ಕಾಪಾಡೋದಕ್ಕೆ ಅಬ್ರಹಾಮನಿಗೆ ಹೇಳಿದಳು
1ಅರ 1:11-21—ಅದೋನೀಯ ಗುಟ್ಟಾಗಿ ರಾಜನಾಗೋಕೆ ಪ್ರಯತ್ನಪಟ್ಟಾಗ ಬತ್ಷೆಬೆ ರಾಜ ದಾವೀದನ ಹತ್ರ ಹೋಗಿ ‘ಸೊಲೊಮೋನನನ್ನ ಕಾಪಾಡು, ಅವನನ್ನ ರಾಜ ಮಾಡು’ ಅಂತ ಬೇಡ್ಕೊಂಡಳು
ನಾವು ಯಾಕೆ ಅಮ್ಮಂದಿರಿಗೆ ಗೌರವ ಕೊಡಬೇಕು ಮತ್ತು ಅವ್ರ ಮಾತನ್ನ ಕೇಳಬೇಕು?
ವಿಮೋ 20:12; ಧರ್ಮೋ 5:16; 27:16; ಜ್ಞಾನೋ 1:8; 6:20-22; 23:22
ಇದನ್ನೂ ನೋಡಿ: 1ತಿಮೊ 5:9, 10
ಬೈಬಲ್ ಉದಾಹರಣೆಗಳು:
1ಪೇತ್ರ 3:5, 6—ಸಾರ ತನ್ನ ಬಲವಾದ ನಂಬಿಕೆ ತೋರಿಸೋ ಮೂಲಕ ಎಷ್ಟೋ ಹೆಣ್ಣು ಮಕ್ಕಳಿಗೆ ತಾಯಿ ತರ ಆದಳು ಅಂತ ಅಪೊಸ್ತಲ ಪೇತ್ರ ಹೇಳಿದ್ದಾನೆ
ಜ್ಞಾನೋ 31:1, 15, 21, 28—ರಾಜ ಲೆಮೂವೇಲನ ತಾಯಿ ಮದುವೆ ಬಗ್ಗೆ ಮತ್ತು ಒಬ್ಬ ಹೆಂಡತಿ ಹಾಗೂ ತಾಯಿಯ ಪಾತ್ರದ ಬಗ್ಗೆ ಒಳ್ಳೇ ಸಲಹೆಗಳನ್ನ ಕೊಟ್ಟಳು
2ತಿಮೊ 1:5; 3:15—ತಿಮೊತಿಯ ಅಪ್ಪ ಸತ್ಯದಲ್ಲಿ ಇಲ್ಲಾಂದ್ರೂ ಅವನ ತಾಯಿ ಯೂನಿಕೆ ಅವನಿಗೆ ಬೈಬಲ್ ಬಗ್ಗೆ ಚೆನ್ನಾಗಿ ಕಲಿಸಿದ್ದನ್ನ ನೋಡಿ ಪೌಲ ಅವಳನ್ನ ಮನಸಾರೆ ಹೊಗಳಿದನು