ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತರು

ಕ್ರೈಸ್ತರು

ಯೇಸುವಿನ ಶಿಷ್ಯರಿಗೆ ಕ್ರೈಸ್ತರು ಅನ್ನೋ ಹೆಸ್ರು ಹೇಗೆ ಬಂತು?

ಸತ್ಯ ಕ್ರೈಸ್ತರ ಗುರುತೇನು?

ಯಾವ ಆಧಾರದ ಮೇಲೆ ಕ್ರೈಸ್ತರಿಗೆ ರಕ್ಷಣೆ ಸಿಗುತ್ತೆ?

ಕ್ರೈಸ್ತರು ತಮ್ಮ ರಾಜನಾದ ಯೇಸುಗೆ ಯಾಕೆ ಅಧೀನತೆ ತೋರಿಸಬೇಕು?

ಕ್ರೈಸ್ತರು ಈ ಲೋಕದಲ್ಲಿ ನಡಿಯೋ ವಿಷ್ಯಗಳಲ್ಲಿ ಯಾಕೆ ತಲೆ ಹಾಕಲ್ಲ?

ಕ್ರೈಸ್ತರು ಸರ್ಕಾರಿ ಅಧಿಕಾರಿಗಳ ಮಾತನ್ನ ಯಾಕೆ ಕೇಳ್ತಾರೆ?

ರೋಮ 13:1, 6, 7; ತೀತ 3:1; 1ಪೇತ್ರ 2:13, 14

  • ಬೈಬಲ್‌ ಉದಾಹರಣೆಗಳು:

    • ಮತ್ತಾ 22:15-22—ಯೇಸು ತನ್ನ ಶಿಷ್ಯರು ಯಾಕೆ ತೆರಿಗೆ ಕಟ್ತಾರೆ ಅಂತ ಹೇಳಿದನು

    • ಅಕಾ 4:19, 20; 5:27-29—ಸರ್ಕಾರಿ ಅಧಿಕಾರಿಗಳಿಗೆ ವಿಧೇಯತೆ ತೋರಿಸೋದಕ್ಕೂ ಒಂದು ಮಿತಿ ಇದೆ ಅಂತ ಯೇಸುವಿನ ಶಿಷ್ಯರು ತೋರಿಸ್ಕೊಟ್ರು

ಕ್ರೈಸ್ತರು ಹೇಗೆ ಸೈನಿಕರ ತರ ಇದ್ದಾರೆ?

ಕ್ರೈಸ್ತರು ತಾವು ಏನು ನಂಬ್ತಾರೋ ಅದೇ ತರ ನಡ್ಕೊಳ್ಳೋದು ಯಾಕೆ ಮುಖ್ಯ?

ಮತ್ತಾ 5:16; ತೀತ 2:6-8; 1ಪೇತ್ರ 2:12

ಇದನ್ನೂ ನೋಡಿ: ಎಫೆ 4:17, 19-24; ಯಾಕೋ 3:13

  • ಬೈಬಲ್‌ ಉದಾಹರಣೆಗಳು:

    • ಅಕಾ 9:1, 2; 19:9, 23—ಕ್ರೈಸ್ತ ಧರ್ಮವನ್ನ “ದೇವ್ರ ಮಾರ್ಗ” ಅಂತ ಹೇಳಲಾಗಿದೆ. ಇದ್ರಿಂದ ಏನು ಗೊತ್ತಾಗುತ್ತೆ ಅಂದ್ರೆ ಕ್ರೈಸ್ತರು ಯೇಸು ತೋರಿಸಿದ ದಾರಿಯಲ್ಲೇ ನಡೀತಾರೆ ಮತ್ತು ಆತನು ಕಲಿಸಿದ ತರಾನೇ ಜೀವನ ಮಾಡ್ತಾರೆ

ಸತ್ಯ ಕ್ರೈಸ್ತರು ಯಾಕೆ ಯೆಹೋವ ದೇವರಿಗೆ ಸಾಕ್ಷಿಗಳಾಗಿ ಇರಬೇಕು?

ಸತ್ಯ ಕ್ರೈಸ್ತರು ಯಾಕೆ ಯೇಸು ಕ್ರಿಸ್ತನಿಗೂ ಸಾಕ್ಷಿಗಳಾಗಿ ಇದ್ದಾರೆ?

ಎಲ್ಲಾ ಸತ್ಯ ಕ್ರೈಸ್ತರು ಯಾಕೆ ಸಿಹಿಸುದ್ದಿ ಸಾರಲೇಬೇಕು?

ಕ್ರೈಸ್ತರಿಗೆ ಹಿಂಸೆ ಬಂದಾಗ ಅವರು ಹೇಗೆ ನಡ್ಕೊತಾರೆ?

ಹಿಂಸೆ” ಅನ್ನೋ ವಿಷ್ಯ ನೋಡಿ

ಎಲ್ಲಾ ಸತ್ಯ ಕ್ರೈಸ್ತರು ಸ್ವರ್ಗಕ್ಕೆ ಹೋಗಿ ಯೇಸು ಕ್ರಿಸ್ತನ ಜೊತೆ ಇರ್ತಾರಾ?

ಸತ್ಯ ಕ್ರೈಸ್ತರಲ್ಲಿ ಹೆಚ್ಚಿನವರು ಮುಂದೆ ಎಲ್ಲಿ ಶಾಶ್ವತವಾಗಿ ಜೀವಿಸ್ತಾರೆ?

ಕ್ರೈಸ್ತರು ಅಂತ ಹೇಳ್ಕೊಳ್ಳೋ ಎಲ್ಲಾ ಪಂಗಡಗಳಲ್ಲಿ ಸತ್ಯ ಕ್ರೈಸ್ತರು ಇರ್ತಾರಾ?

ಕ್ರೈಸ್ತರು ಅಂತ ಹೇಳ್ಕೊಳ್ಳೋರೆಲ್ಲಾ ಯೇಸುವಿನ ಶಿಷ್ಯರಾ?

ಮತ್ತಾ 7:21-23; ರೋಮ 16:17, 18; 2ಕೊರಿಂ 11:13-15; 2ಪೇತ್ರ 2:1

  • ಬೈಬಲ್‌ ಉದಾಹರಣೆಗಳು:

    • ಮತ್ತಾ 13:24-30, 36-43—ಸುಳ್ಳು ಕ್ರೈಸ್ತರು ಬರ್ತಾರೆ ಅಂತ ತಿಳಿಸೋಕೆ ಯೇಸು ಒಂದು ಉದಾಹರಣೆ ಹೇಳಿದನು

    • 2ಕೊರಿಂ 11:24-26—ಅಪೊಸ್ತಲ ಪೌಲನಿಗೆ ಬಂದ ಅಪಾಯಗಳಲ್ಲಿ “ಸುಳ್ಳು ಸಹೋದರರಿಂದ” ಬಂದ ಅಪಾಯನೂ ಇತ್ತು

    • 1ಯೋಹಾ 2:18, 19—ಅಪೊಸ್ತಲ ಯೋಹಾನ ಈಗಾಗ್ಲೇ ತುಂಬ ‘ಕ್ರಿಸ್ತನ ಶತ್ರುಗಳು’ ಸತ್ಯನ ಬಿಟ್ಟು ಹೋಗಿದ್ದಾರೆ ಅಂತ ಎಚ್ಚರಿಸಿದ