ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚಿಂತೆ

ಚಿಂತೆ

ಊಟಕ್ಕೆ ಇಲ್ಲದೇ ಇದ್ದಾಗ, ಮನೆ ಇಲ್ಲದೇ ಇದ್ದಾಗ, ಬಡತನದಿಂದ ಕಷ್ಟ ಪಡೋವಾಗ ನಿಮಗೆ ಚಿಂತೆ ಆಗುತ್ತಾ?

ಜ್ಞಾನೋ 10:15; 19:7; 30:8

  • ಬೈಬಲ್‌ ಉದಾಹರಣೆಗಳು:

    • ಪ್ರಲಾ 3:19—ಯೆರೂಸಲೇಮ್‌ ನಾಶ ಆದಾಗ ಯೆರೆಮೀಯ ಮತ್ತು ಇನ್ನೂ ತುಂಬ ಜನ ಮನೆ ಇಲ್ಲದೇ ಕಷ್ಟಪಡಬೇಕಾಯ್ತು

    • 2ಕೊರಿಂ 8:1, 2; 11:27—ಮಕೆದೋನ್ಯದಲ್ಲಿ ಕ್ರೈಸ್ತರು ಕಡು ಬಡತನದಲ್ಲಿದ್ರು ಮತ್ತು ಅಪೊಸ್ತಲ ಪೌಲ ಊಟ, ಬಟ್ಟೆ, ಮನೆ ಇಲ್ಲದೇ ತುಂಬಾ ಕಷ್ಟಪಟ್ಟ

  • ನೆಮ್ಮದಿ ಕೊಡೋ ಬೈಬಲ್‌ ವಚನಗಳು:

‘ನಂಗ್ಯಾರೂ ಫ್ರೆಂಡ್ಸ್‌ ಇಲ್ಲ, ನನ್ನನ್ಯಾರೂ ಪ್ರೀತ್ಸಲ್ಲ, ನಾನು ಒಂಟಿ’ ಅಂತ ಚಿಂತೆ ಆಗ್ತಿದ್ಯಾ?

ಯೋಬ 19:19; ಪ್ರಸಂ 4:10, 12

  • ಬೈಬಲ್‌ ಉದಾಹರಣೆಗಳು:

    • 1ಅರ 18:22; 19:9, 10—ಪ್ರವಾದಿ ಎಲೀಯನಿಗೆ ‘ನನ್ನನ್ನ ಬಿಟ್ರೆ ಬೇರೆ ಯಾರೂ ಯೆಹೋವನನ್ನ ಆರಾಧನೆ ಮಾಡ್ತಿಲ್ಲ’ ಅನ್ನೋ ಚಿಂತೆ ಕಾಡ್ತಿತ್ತು

    • ಯೆರೆ 15:16-21—ಪ್ರವಾದಿ ಯೆರೆಮೀಯನಿಗೆ ‘ಜನ್ರೆಲ್ಲಾ ಮಜಾ ಮಾಡೋದ್ರಲ್ಲೇ ಮುಳುಗಿ ಹೋಗಿದ್ದಾರೆ, ನಾನು ಹೇಳೋ ಮಾತನ್ನ ಕಿವಿಗೇ ಹಾಕೊಳ್ತಿಲ್ಲ’ ಅನ್ನೋ ಚಿಂತೆ ಇತ್ತು

  • ನೆಮ್ಮದಿ ಕೊಡೋ ಬೈಬಲ್‌ ವಚನಗಳು:

  • ನೆಮ್ಮದಿ ಕೊಡೋ ಬೈಬಲ್‌ ಉದಾಹರಣೆಗಳು:

    • 1ಅರ 19:1-19—ಯೆಹೋವ ಎಲೀಯನಿಗೆ ನೀರು-ಊಟ ಕೊಟ್ರು, ಅವನು ಹೇಳೋದನ್ನೆಲ್ಲಾ ತಾಳ್ಮೆಯಿಂದ ಕೇಳಿಸ್ಕೊಂಡ್ರು ಮತ್ತು ಅವನಿಗೆ ಸಹಾಯ ಮಾಡೋಕೆ ತನಗೆ ಎಷ್ಟು ಶಕ್ತಿ ಇದೆ ಅಂತ ತೋರಿಸಿದ್ರು

    • ಯೋಹಾ 16:32, 33—ಯೇಸುಗೆ ತನ್ನ ಸ್ನೇಹಿತರೆಲ್ಲಾ ಬಿಟ್ಟು ಹೋಗ್ತಾರೆ ಅಂತ ಗೊತ್ತಿತ್ತು, ಆದ್ರೆ ಯೆಹೋವ ಯಾವಾಗ್ಲೂ ತನ್ನ ಜೊತೆ ಇರ್ತಾನೆ ಅನ್ನೋ ಗ್ಯಾರೆಂಟಿ ಇತ್ತು