ತೃಪ್ತಿ
ಜ್ಞಾನೋ 30:8, 9; 1ತಿಮೊ 6:6-8; ಇಬ್ರಿ 13:5
ಇದನ್ನೂ ನೋಡಿ: ಮತ್ತಾ 6:11, 19-21, 24-33; ಅಕಾ 20:35; ಫಿಲಿ 4:11-13
ಬೈಬಲ್ ಉದಾಹರಣೆ:
1ಅರ 17:8-16—ಯೆಹೋವ ಚಾರೆಪ್ತದ ವಿಧವೆಗೆ ಪ್ರತಿದಿನ ಎಷ್ಟು ಬೇಕೋ ಅಷ್ಟು ಊಟ ಅದ್ಭುತವಾಗಿ ಸಿಗೋ ತರ ಮಾಡಿದನು, ಇದ್ರಿಂದ ನಾವು ಇರೋದ್ರಲ್ಲೇ ತೃಪ್ತಿ ಪಡಬೇಕು ಅನ್ನೋ ಪಾಠ ಕಲೀಬಹುದು