ಪ್ರಾಮಾಣಿಕತೆ
ಧರ್ಮೋ 25:13-16; 2ಕೊರಿಂ 8:21; ಎಫೆ 4:25; ಇಬ್ರಿ 13:18
ಇದನ್ನೂ ನೋಡಿ: ಯೋಬ 6:25; ಜ್ಞಾನೋ 3:32; 6:16-19; 2ಕೊರಿಂ 6:3, 4, 7, 8
ಬೈಬಲ್ ಉದಾಹರಣೆಗಳು:
ಕೀರ್ತ 15:1-5—ಯೆಹೋವ ದೇವರ ಜೊತೆ ಒಳ್ಳೇ ಸ್ನೇಹ ಬೆಳೆಸ್ಕೊಬೇಕಂದ್ರೆ ಯಾವ ಯಾವ ಗುಣ ನಮ್ಮಲ್ಲಿ ಇರಬೇಕು ಅಂತ ಆತನು ಹೇಳಿದ್ದಾನೆ, ಅದ್ರಲ್ಲಿ ಒಂದು ಪ್ರಾಮಾಣಿಕತೆ
ಅಕಾ 5:1-10—ಮೋಸ ಮಾಡಿದ್ದಕ್ಕೆ ಅನನೀಯ ಮತ್ತು ಸಫೈರಗೆ ಶಿಕ್ಷೆ ಸಿಕ್ತು