ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರೀತಿ

ಪ್ರೀತಿ

ಯೆಹೋವ ದೇವರು ಹೇಗೆ ಪ್ರೀತಿ ತೋರಿಸಿದ್ದಾರೆ?

ಯೆರೆ 31:3; ಯೋಹಾ 3:16; ರೋಮ 5:8; 1ಯೋಹಾ 4:8, 19

  • ಬೈಬಲ್‌ ಉದಾಹರಣೆಗಳು:

    • ಆದಿ 1:1, 26-31; 2:8, 9, 15, 16—ಯೆಹೋವ ಪ್ರೀತಿಯಿಂದ ಮೊದಲ ಮನುಷ್ಯರಿಗೋಸ್ಕರ ಈ ಭೂಮಿಯನ್ನ ಚೆನ್ನಾಗಿ ರೆಡಿ ಮಾಡಿದನು ಮತ್ತು ಸುಂದರವಾದ ಏದೆನ್‌ ತೋಟದಲ್ಲಿ ಸಂತೋಷವಾಗಿ ಇರೋಕೆ ಅವ್ರಿಗೆ ತುಂಬ ವಿಷ್ಯಗಳನ್ನ ಕೊಟ್ಟನು

    • ಕೀರ್ತ 104:27-30—ಎಲ್ಲಾ ಮರ-ಗಿಡ, ಪ್ರಾಣಿ-ಪಕ್ಷಿಗಳನ್ನ ಮತ್ತು ಮನುಷ್ಯರನ್ನ ಪ್ರೀತಿಯಿಂದ ನೋಡ್ಕೊಳ್ಳೋ ಯೆಹೋವ ದೇವರನ್ನ ಕೀರ್ತನೆಗಾರ ಹಾಡಿ ಹೊಗಳಿದ

ನಾವು ಹೇಗೆ ಪ್ರೀತಿ ತೋರಿಸಬಹುದು?

ಯೋಹಾ 13:34, 35; 15:12, 13; 1ಪೇತ್ರ 4:8; 1ಯೋಹಾ 4:10, 11; 5:3

  • ಬೈಬಲ್‌ ಉದಾಹರಣೆಗಳು:

    • ಮತ್ತಾ 22:36-39—ದೇವರನ್ನ ಪ್ರೀತಿಸಬೇಕು ಮತ್ತು ಬೇರೆವ್ರನ್ನ ಪ್ರೀತಿಸಬೇಕು ಅನ್ನೋದೇ ಎರಡು ಅತಿ ದೊಡ್ಡ ಆಜ್ಞೆ ಅಂತ ಯೇಸು ಹೇಳಿದನು

    • 1ಕೊರಿಂ 13:1-8—ಅಪೊಸ್ತಲ ಪೌಲ ಪ್ರೀತಿ ತೋರಿಸೋದು ತುಂಬಾ ಪ್ರಾಮುಖ್ಯ ಅಂತ ಹೇಳಿದ; ನಾವು ಹೇಗೆ ಪ್ರೀತಿ ತೋರಿಸಬಹುದು ಅಂತಾನೂ ಹೇಳಿದ