ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರೌಢತೆ

ಪ್ರೌಢತೆ

ಎಲ್ಲಾ ಕ್ರೈಸ್ತರು ಪ್ರೌಢರಾಗೋದಕ್ಕೆ ಪ್ರಯತ್ನ ಹಾಕಬೇಕು ಯಾಕೆ?

ಬೈಬಲಿನ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋದು ಪ್ರೌಢರಾಗೋದಕ್ಕೆ ಹೇಗೆ ಸಹಾಯ ಮಾಡುತ್ತೆ?

ಚಿಕ್ಕ ಮಕ್ಕಳು ಪ್ರೌಢರಾಗೋದಕ್ಕೆ ಸಾಧ್ಯನಾ?

ಯೋಬ 32:9; 1ತಿಮೊ 4:12

  • ಬೈಬಲ್‌ ಉದಾಹರಣೆಗಳು:

    • ದಾನಿ 1:6-20—ದಾನಿಯೇಲ ಮತ್ತು ಅವನ ಮೂವರು ಸ್ನೇಹಿತರು ವಯಸ್ಸಲ್ಲಿ ಚಿಕ್ಕವರಾಗಿದ್ರೂ ಪ್ರೌಢರಾಗಿ ನಡ್ಕೊಂಡ್ರು, ನಿಷ್ಠೆ ತೋರಿಸಿದ್ರು

    • ಅಕಾ 16:1-5—ತಿಮೊತಿಗೆ ಸುಮಾರು 20 ವರ್ಷ ಇದ್ದಾಗ್ಲೇ ಅವನ ಮೇಲೆ ನಂಬಿಕೆ ಇಟ್ಟು ಸಭೆಯಲ್ಲಿ ದೊಡ್ಡ ಜವಾಬ್ದಾರಿ ಕೊಟ್ರು

ಸಭೆಯಲ್ಲಿರೋ ಸಹೋದರ ಸಹೋದರಿಯರ ಜೊತೆ ಸಹವಾಸ ಮಾಡೋದ್ರಿಂದ ಏನು ಪ್ರಯೋಜನ?

ನಾವು ಪ್ರೌಢ ಕ್ರೈಸ್ತರು ಅಂತ ಯಾವುದು ತೋರಿಸುತ್ತೆ?

ಪ್ರೌಢನಾಗಿರೋ ಒಬ್ಬ ಸಹೋದರ ಸಭೆಯಲ್ಲಿ ಹೆಚ್ಚು ಜವಾಬ್ದಾರಿಗಳನ್ನ ತಗೊಳ್ಳೋದ್ರ ಬಗ್ಗೆ ಯಾಕೆ ಯೋಚ್ನೆ ಮಾಡ್ತಾನೆ?

ನಾವು ಸಾರೋದರಲ್ಲಿ ಮತ್ತು ಕಲಿಸೋದರಲ್ಲಿ ಪ್ರೌಢರಾಗೋಕೆ ಇರೋ ಒಂದೇ ಒಂದು ದಾರಿ ಯಾವುದು?

ಲೂಕ 21:14, 15; 1ಕೊರಿಂ 2:6, 10-13

ಇದನ್ನೂ ನೋಡಿ: ಲೂಕ 11:13

  • ಬೈಬಲ್‌ ಉದಾಹರಣೆ:

    • ಮತ್ತಾ 10:19, 20—ವಿಚಾರಣೆ ಮಾಡುವಾಗ ನಾವು ಏನು ಮಾತಾಡಬೇಕು ಅಂತ ಪವಿತ್ರಶಕ್ತಿ ಸಹಾಯ ಮಾಡುತ್ತೆ ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿದನು