ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಹಿಷ್ಕಾರ

ಬಹಿಷ್ಕಾರ

ಹಿರಿಯರು ಕ್ರೈಸ್ತ ಸಭೆಯನ್ನ ಯಾಕೆ ಶುದ್ಧವಾಗಿ ಇಡಬೇಕು?

ಒಬ್ಬ ಸಹೋದರ ಅಥವಾ ಸಹೋದರಿಯ ಕೆಟ್ಟ ನಡತೆ ಇಡೀ ಸಭೆ ಮೇಲೆ ಹೇಗೆ ಪರಿಣಾಮ ಬೀರುತ್ತೆ?

1ಕೊರಿಂ 5:1, 2, 5, 6

  • ಬೈಬಲ್‌ ಉದಾಹರಣೆಗಳು:

    • ಯೆಹೋ 7:1, 4-14, 20-26—ಆಕಾನ ಮತ್ತು ಅವನ ಕುಟುಂಬ ಪಾಪ ಮಾಡಿದ್ರಿಂದ ಎಲ್ಲಾ ಇಸ್ರಾಯೇಲ್ಯರು ಕಷ್ಟ ಪಡಬೇಕಾಯ್ತು

    • ಯೋನ 1:1-16—ಪ್ರವಾದಿ ಯೋನ ದೇವರ ಮಾತು ಕೇಳದೇ ಇದ್ದಿದ್ರಿಂದ ಹಡಗಲ್ಲಿದ್ದ ನಾವಿಕರ ಜೀವಕ್ಕೆ ಅಪಾಯ ಬಂತು

ನಾವು ಕ್ರೈಸ್ತ ಸಭೆಲಿ ಉಳಿಬೇಕಾದ್ರೆ ಯಾವುದ್ರಿಂದ ದೂರ ಇರಬೇಕು?

ದೀಕ್ಷಾಸ್ನಾನ ಆಗಿರೋರು ಒಂದು ದೊಡ್ಡ ತಪ್ಪು ಮಾಡಿದ್ರೆ ಏನಾಗುತ್ತೆ?

1ಕೊರಿಂ 5:11-13

ಇದನ್ನೂ ನೋಡಿ: 1ಯೋಹಾ 3:4, 6

ನ್ಯಾಯನಿರ್ಣಾಯಕ ಕಮಿಟಿಯಲ್ಲಿರೋ ಹಿರಿಯರು ತೀರ್ಮಾನ ಮಾಡೋ ಮುಂಚೆ ಏನೆಲ್ಲಾ ತಿಳ್ಕೊಬೇಕು?

ನ್ಯಾಯನಿರ್ಣಾಯಕ ಕಮಿಟಿಯಲ್ಲಿರೋ ಹಿರಿಯರು ಒಂದು ಗಂಭೀರ ತಪ್ಪು ನಡೆದಿದೆ ಅಂತ ಹೇಗೆ ಖಚಿತ ಪಡಿಸ್ಕೊತಾರೆ?

ಕೆಲವ್ರಿಗೆ ಯಾಕೆ ಬಹಿಷ್ಕಾರ ಮಾಡಬೇಕಾಗುತ್ತೆ ಅಥವಾ ತಿದ್ದುಪಾಟು ಕೊಡಬೇಕಾಗುತ್ತೆ? ಇದ್ರಿಂದ ಸಭೆಗೆ ಹೇಗೆ ಪ್ರಯೋಜನ ಆಗುತ್ತೆ?

ಬಹಿಷ್ಕಾರ ಆದವರ ಜೊತೆ ನಾವು ಹೇಗೆ ನಡ್ಕೊಬೇಕು ಅಂತ ಬೈಬಲ್‌ ಹೇಳುತ್ತೆ?

ಬಹಿಷ್ಕಾರ ಆದ ವ್ಯಕ್ತಿ ಪಶ್ಚಾತ್ತಾಪಪಟ್ರೆ ಏನಾಗುತ್ತೆ?

2ಕೊರಿಂ 2:6, 7

ಇದನ್ನೂ ನೋಡಿ: “ಪಶ್ಚಾತ್ತಾಪ

ಸಭೆನಾ ಶುದ್ಧವಾಗಿ ಇಡೋಕೆ ನಾವೆಲ್ರೂ ಏನು ಮಾಡಬೇಕು?

ಬಹಿಷ್ಕಾರ ಮಾಡ್ತಾರೆ ಅಂತ ಭಯಪಟ್ಟು ಒಬ್ಬ ಕ್ರೈಸ್ತ ತಾನು ಮಾಡಿದ ಗಂಭೀರ ತಪ್ಪನ್ನ ಮುಚ್ಚಿಡೋದು ಸರಿಯಲ್ಲ ಯಾಕೆ?

ಬಹಿಷ್ಕಾರ ಆಗದೇ ಇದ್ರೂ ಕೆಲವ್ರ ಜೊತೆ ನಾವು ಅಷ್ಟಾಗಿ ಸಹವಾಸ ಮಾಡೋದು ಒಳ್ಳೇದಲ್ಲ ಯಾಕೆ?

ಒಬ್ಬ ಸಹೋದರ ಅಥವಾ ಸಹೋದರಿ ನಮಗೆ ಮೋಸ ಮಾಡಿದ್ರೆ, ನಮ್ಮ ಹೆಸ್ರು ಹಾಳು ಮಾಡಿದ್ರೆ ನಾವು ಏನು ಮಾಡಬೇಕು? ಯಾಕೆ?

ತಪ್ಪುದಾರಿ ಹಿಡಿತಿರೋರಿಗೆ ಪ್ರೌಢ ಕ್ರೈಸ್ತರು ತಿದ್ದಿ ಬುದ್ಧಿ ಹೇಳಬೇಕು ಯಾಕೆ?