ಮೇಲ್ವಿಚಾರಕರು
ಹಿರಿಯರಲ್ಲಿ ಯಾವ ಅರ್ಹತೆಗಳು ಇರಬೇಕು?
ಹಿರಿಯರು ಇನ್ನೂ ಯಾವೆಲ್ಲಾ ವಿಷ್ಯಗಳಲ್ಲಿ ಮಾದರಿ ಆಗಿರಬೇಕು?
ಮತ್ತಾ 28:19, 20; ಗಲಾ 5:22, 23; 6:1; ಎಫೆ 5:28; 6:4; 1ತಿಮೊ 4:15; 2ತಿಮೊ 1:14; ತೀತ 2:12, 14; ಇಬ್ರಿ 10:24, 25; 1ಪೇತ್ರ 3:13
ಸಹಾಯಕ ಸೇವಕರಲ್ಲಿ ಯಾವ ಅರ್ಹತೆಗಳು ಇರಬೇಕು?
ಇದನ್ನೂ ನೋಡಿ: ಗಲಾ 6:10; 1ತಿಮೊ 4:15; ತೀತ 2:2, 6-8
ಮೇಲ್ವಿಚಾರಕರನ್ನ ನೇಮಕ ಮಾಡೋಕೆ ಪವಿತ್ರಶಕ್ತಿ ಸಹಾಯ ಮಾಡುತ್ತೆ ಅಂತ ನಾವು ಹೇಗೆ ಹೇಳಬಹುದು?
-
ಬೈಬಲ್ ಉದಾಹರಣೆಗಳು:
-
ಅಕಾ 13:2-5; 14:23—ಮೊದಲನೇ ಶತಮಾನದಲ್ಲಿ ಸಂಚರಣ ಮೇಲ್ವಿಚಾರಕರಾದ ಪೌಲ ಮತ್ತು ಬಾರ್ನಬ ಸಭೆಗಳಲ್ಲಿ ಹಿರಿಯರನ್ನ ನೇಮಿಸ್ತಿದ್ರು; ಇವತ್ತು ಅದೇ ತರ ಸಂಚರಣ ಮೇಲ್ವಿಚಾರಕರು ಹಿರಿಯರನ್ನ ನೇಮಕ ಮಾಡುವಾಗ ಪವಿತ್ರಶಕ್ತಿಯ ಸಹಾಯ ಕೇಳ್ತಾರೆ ಮತ್ತು ಬೈಬಲಲ್ಲಿ ಹೇಳಿರೋ ಅರ್ಹತೆಗಳಿದ್ಯಾ ಅಂತ ನೋಡ್ತಾರೆ
-
ಸಭೆ ಯಾರಿಗೆ ಸೇರಿದ್ದು? ಅದಕ್ಕೆ ದೇವರು ಕೊಟ್ಟಿರೋ ಬೆಲೆ ಏನು?
ಬೈಬಲ್ ಹಿರಿಯರನ್ನ ಸೇವಕರು, ಬೇರೆಯವ್ರ ಸೇವೆ ಮಾಡುವವರು ಅಂತ ಯಾಕೆ ಹೇಳುತ್ತೆ?
ಹಿರಿಯರು ಯಾಕೆ ದೀನರಾಗಿ ಇರಬೇಕು?
ಫಿಲಿ 1:1; 2:5-8; 1ಥೆಸ 2:6-8; 1ಪೇತ್ರ 5:1-3, 5, 6
-
ಬೈಬಲ್ ಉದಾಹರಣೆ:
-
ಅಕಾ 20:17, 31-38—ಪೌಲ ಎಫೆಸದ ಸಹೋದರರಿಗೋಸ್ಕರ ಏನೆಲ್ಲ ಮಾಡಿದ್ದಾನೆ ಅಂತ ಹೇಳಿದ, ಆಗ ಅಲ್ಲಿನ ಹಿರಿಯರು ಅವನ ತೋರಿಸಿದ ಪ್ರೀತಿ ಕಾಳಜಿಗೆ ಕೃತಜ್ಞತೆ ಹೇಳಿದ್ರು
-
“ನಂಬಿಗಸ್ತ, ವಿವೇಕಿ ಆದ ಆಳು” ಮಾರ್ಗದರ್ಶನ ಕೊಟ್ಟಾಗ ಹಿರಿಯರು ಏನು ಮಾಡ್ತಾರೆ?
ಹಿರಿಯರು ಮುಖ್ಯವಾಗಿ ಬೇರೆಯವ್ರಿಗೆ ಹೇಗೆ ಕಲಿಸ್ತಾರೆ?
-
ಬೈಬಲ್ ಉದಾಹರಣೆಗಳು:
-
ನೆಹೆ 5:14-16—ರಾಜ್ಯಪಾಲ ನೆಹೆಮೀಯನಿಗೆ ದೇವರ ಮೇಲೆ ಭಯ-ಭಕ್ತಿ ಇತ್ತು. ಅದಕ್ಕೆ ಅವನು ಜನರ ಮೇಲೆ ದಬ್ಬಾಳಿಕೆ ಮಾಡಲಿಲ್ಲ, ತನಗೆ ನ್ಯಾಯವಾಗಿ ಸಿಗಬೇಕಾಗಿದ್ದನ್ನೂ ತಗೊಳ್ಳಲಿಲ್ಲ
-
ಯೋಹಾ 13:12-15—ಯೇಸು ದೀನನಾಗಿದ್ದ, ತನ್ನ ಮಾದರಿ ತೋರಿಸಿ ಶಿಷ್ಯರಿಗೆ ಕಲಿಸಿದ
-
ಹಿರಿಯರು ಸಭೆಯಲ್ಲಿರೋ ಒಬ್ಬೊಬ್ಬರ ಬಗ್ಗೆನೂ ಹೇಗೆ ಕಾಳಜಿ ವಹಿಸ್ತಾರೆ?
ಯೆಹೋವ ದೇವರ ಸ್ನೇಹನ ಹಾಳು ಮಾಡ್ಕೊಂಡಿರೋರಿಗೆ ಹಿರಿಯರು ಹೇಗೆ ಸಹಾಯ ಮಾಡ್ತಾರೆ?
ಕಲಿಸೋ ವಿಷ್ಯದಲ್ಲಿ ಹಿರಿಯರಿಗಿರೋ ಜವಾಬ್ದಾರಿ ಏನು?
1ತಿಮೊ 1:3-7; 2ತಿಮೊ 2:16-18; ತೀತ 1:9
ಇದನ್ನೂ ನೋಡಿ: 2ಕೊರಿಂ 11:2-4
ಹಿರಿಯರು ಸಭೆಯನ್ನ ಶುದ್ಧವಾಗಿ ಇಡೋಕೆ ಎಲ್ಲಾ ಪ್ರಯತ್ನ ಮಾಡ್ತಾರೆ ಯಾಕೆ?
1ಕೊರಿಂ 5:1-5, 12, 13; ಯಾಕೋ 3:17; ಯೂದ 3, 4; ಪ್ರಕ 2:18, 20
ಇದನ್ನೂ ನೋಡಿ: 1ತಿಮೊ 5:1, 2, 22
ಹಿರಿಯರು ಯಾರಿಗೆಲ್ಲಾ ತರಬೇತಿ ಕೊಡ್ತಾರೆ?
-
ಬೈಬಲ್ ಉದಾಹರಣೆಗಳು:
-
ಮತ್ತಾ 10:5-20—ಯೇಸು 12 ಅಪೊಸ್ತಲರನ್ನ ಸೇವೆಗೆ ಕಳಿಸೋ ಮುಂಚೆ ತರಬೇತಿ ಕೊಟ್ಟನು
-
ಲೂಕ 10:1-11—ಯೇಸು 70 ಶಿಷ್ಯರನ್ನ ಸೇವೆಗೆ ಕಳಿಸೋ ಮುಂಚೆ ಏನು ಮಾಡಬೇಕು, ಏನು ಮಾಡಬಾರದು ಅಂತ ಸ್ಪಷ್ಟವಾಗಿ ಹೇಳಿ ಕಳಿಸಿದನು
-
ಹಿರಿಯರು ತಮಗಿರೋ ಜವಾಬ್ದಾರಿಗಳನ್ನ ಚೆನ್ನಾಗಿ ಮಾಡೋಕೆ ಏನು ಮಾಡಬೇಕು?
ಇದನ್ನೂ ನೋಡಿ: ಜ್ಞಾನೋ 3:5, 6
-
ಬೈಬಲ್ ಉದಾಹರಣೆಗಳು:
-
1ಅರ 3:9-12—ರಾಜ ಸೊಲೊಮೋನ ಜನ್ರಿಗೆ ನ್ಯಾಯವಾಗಿ ತೀರ್ಪು ಕೊಡೋಕೆ ಬೇಕಾದ ತಿಳುವಳಿಕೆ, ವಿವೇಕ ಕೊಡಪ್ಪಾ ಅಂತ ಯೆಹೋವನನ್ನ ಬೇಡ್ಕೊಂಡ
-
2ಪೂರ್ವ 19:4-7—ಯೆಹೋಷಾಫಾಟ ಯೆಹೂದದ ಪಟ್ಟಣಗಳಿಗೆ ನ್ಯಾಯಾಧೀಶರನ್ನ ನೇಮಿಸಿದ ಮತ್ತು ಅವರು ತಮ್ಮ ಕೆಲಸ ಮಾಡೋಕೆ ಯೆಹೋವ ಸಹಾಯ ಮಾಡ್ತಾನೆ ಅಂತ ಹೇಳಿದ
-
ನಂಬಿಗಸ್ತರಾಗಿರೋ ಹಿರಿಯರನ್ನ ಸಭೆಯವರು ಹೇಗೆ ನೋಡಬೇಕು?
1ಥೆಸ 5:12, 13; 1ತಿಮೊ 5:17; ಇಬ್ರಿ 13:7, 17
-
ಬೈಬಲ್ ಉದಾಹರಣೆಗಳು:
-
ಅಕಾ 20:37—ಎಫೆಸ ಸಭೆಯ ಹಿರಿಯರು ಪೌಲನಿಗೆ ಪ್ರೀತಿ ತೋರಿಸೋಕೆ ಹಿಂಜರಿಲಿಲ್ಲ
-
ಅಕಾ 28:14-16—ಪೌಲ ರೋಮಿಗೆ ಹೋಗ್ತಿದ್ದಾಗ ಆ ಪಟ್ಟಣದ ಸಹೋದರರು 65 ಕಿ.ಮೀ. ದೂರ ಪ್ರಯಾಣ ಮಾಡಿ ಅಪ್ಪಿಯ ಪೇಟೆ ತನಕ ಬಂದು ಅವನಿಗೆ ಧೈರ್ಯ ತುಂಬಿದ್ರು
-