ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಾಂತಿ

ಶಾಂತಿ

ಯೆಹೋವನಿಗೆ ಶಾಂತಿ ತುಂಬಾ ಮುಖ್ಯ ಅಂತ ನಮಗೆ ಹೇಗೆ ಗೊತ್ತು?

ನಾವು ಹೇಗೆ ಜೀವನದಲ್ಲಿ ಶಾಂತಿಯಿಂದ ಇರಬಹುದು? ಬೇರೆಯವ್ರ ಜೊತೆನೂ ಹೇಗೆ ಶಾಂತಿಯಿಂದ ಇರಬಹುದು?

ಕೀರ್ತ 119:165; ಯೆಶಾ 48:17, 18; ರೋಮ 12:17-21; ಫಿಲಿ 4:6-9

ಇದನ್ನೂ ನೋಡಿ: ಯೋಹಾ 16:33; ಎಫೆ 6:14, 15; ಕೊಲೊ 3:15

  • ಬೈಬಲ್‌ ಉದಾಹರಣೆಗಳು:

    • ಆದಿ 32:9-21; 33:1-4—ಯಾಕೋಬ ತನ್ನ ಅಣ್ಣ ಏಸಾವನ ಜೊತೆ ಶಾಂತಿ ಕಾಪಾಡ್ಕೊಳ್ಳೋಕೆ ತನ್ನ ಕೈಲಾದ ಎಲ್ಲ ಪ್ರಯತ್ನ ಮಾಡಿದ

    • ಮತ್ತಾ 5:23-26—ಶಾಂತಿ ಕಾಪಾಡ್ಕೊಳ್ಳೋದು ಎಷ್ಟು ಮುಖ್ಯ ಅಂತ ಯೇಸು ಹೇಳಿದ್ದಾನೆ