ಹೆಮ್ಮೆ
ಹೆಮ್ಮೆ; ಜಂಬ
ಕೀರ್ತ 138:6; ಜ್ಞಾನೋ 16:5, 18; ಯಾಕೋ 4:6, 16
ಇದನ್ನೂ ನೋಡಿ: ಜ್ಞಾನೋ 21:4
ಬೈಬಲ್ ಉದಾಹರಣೆಗಳು:
ಎಸ್ತೇ 5:9-14; 7:9, 10—ಮೊರ್ದೆಕೈ ಹಾಮಾನನಿಗೆ ನಮಸ್ಕಾರ ಮಾಡದೇ ಇದ್ದಾಗ ಅವನಿಗೆ ಅವಮಾನ ಆಯ್ತು, ಕೆಟ್ಟವನಾದ ಹಾಮಾನ ಜಂಬ ತೋರಿಸೋದನ್ನ ಬಿಡದೇ ಇದ್ದಿದ್ರಿಂದ ತನ್ನ ಸಾವಿಗೆ ಕಾರಣನಾದ
ಯೆಹೆ 28:11-15, 17, 19—ತೂರಿನ ರಾಜ ತನ್ನ ಹಣ ಮತ್ತು ತೋಳ ಬಲದ ಮೇಲೆ ನಂಬಿಕೆ ಇಟ್ಟಿದ್ದ, ಅಹಂಕಾರಿಯಾದ, ಕೊನೆಗೆ ಪ್ರಾಣನೇ ಕಳ್ಕೊಂಡ