ಪರಿವಿಡಿ
ಭಾಗ 1 ಸೃಷ್ಟಿಯಿಂದ ಜಲಪ್ರಳಯದ ತನಕ
- ದೇವರು ಸೃಷ್ಟಿಮಾಡಲು ಆರಂಭಿಸುತ್ತಾನೆ
- ಒಂದು ಸುಂದರ ತೋಟ
- ಮೊದಲನೆಯ ಪುರುಷ ಮತ್ತು ಸ್ತ್ರೀ
- ಅವರು ತಮ್ಮ ಬೀಡನ್ನು ಕಳೆದುಕೊಂಡದ್ದಕ್ಕೆ ಕಾರಣ
- ಕಷ್ಟದ ಜೀವನ ಆರಂಭ
- ಒಳ್ಳೆಯ ಮಗ ಮತ್ತು ಕೆಟ್ಟ ಮಗ
- ಒಬ್ಬ ಧೀರ ಪುರುಷ
- ಭೂಮಿಯಲ್ಲಿ ಮಹಾಶರೀರಿಗಳು
- ನೋಹನು ಒಂದು ನಾವೆಯನ್ನು ಕಟ್ಟುತ್ತಾನೆ
- ಮಹಾ ಜಲಪ್ರಳಯ
ಭಾಗ 2 ಜಲಪ್ರಳಯದಿಂದ ಹಿಡಿದು ಐಗುಪ್ತದಿಂದ ಬಿಡುಗಡೆಹೊಂದುವ ತನಕ
- ಮೊದಲ ಮುಗಿಲುಬಿಲ್ಲು
- ಮನುಷ್ಯರು ಒಂದು ದೊಡ್ಡ ಬುರುಜನ್ನು ಕಟ್ಟುತ್ತಾರೆ
- ಅಬ್ರಹಾಮ—ದೇವರ ಸ್ನೇಹಿತ
- ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸುತ್ತಾನೆ
- ಲೋಟನ ಪತ್ನಿ ಹಿಂದೆ ನೋಡಿದಳು
- ಇಸಾಕನು ಒಳ್ಳೆಯ ಪತ್ನಿಯನ್ನು ಪಡೆಯುತ್ತಾನೆ
- ಭಿನ್ನರಾಗಿದ್ದ ಅವಳಿಗಳು
- ಯಾಕೋಬನು ಖಾರಾನಿಗೆ ಹೋಗುತ್ತಾನೆ
- ಯಾಕೋಬನಿಗೆ ಒಂದು ದೊಡ್ಡ ಕುಟುಂಬವಿದೆ
- ದೀನಳು ತೊಂದರೆಯಲ್ಲಿ ಸಿಕ್ಕಿಕೊಳ್ಳುತ್ತಾಳೆ
- ಯೋಸೇಫನ ಅಣ್ಣಂದಿರು ಅವನನ್ನು ದ್ವೇಷಿಸುತ್ತಾರೆ
- ಯೋಸೇಫನನ್ನು ಸೆರೆಮನೆಗೆ ಹಾಕುತ್ತಾರೆ
- ಫರೋಹನ ಕನಸುಗಳು
- ಯೋಸೇಫನು ತನ್ನ ಅಣ್ಣಂದಿರನ್ನು ಪರೀಕ್ಷಿಸುತ್ತಾನೆ
- ಇಡೀ ಕುಟುಂಬವು ಐಗುಪ್ತಕ್ಕೆ ಸ್ಥಳಾಂತರಿಸುತ್ತದೆ
- ಯೋಬನು ದೇವರಿಗೆ ನಂಬಿಗಸ್ತನಾಗಿರುತ್ತಾನೆ
- ಒಬ್ಬ ಕೆಟ್ಟ ಅರಸನು ಐಗುಪ್ತವನ್ನು ಆಳುತ್ತಾನೆ
- ಪುಟಾಣಿ ಮೋಶೆ ಸಂರಕ್ಷಿಸಲ್ಪಟ್ಟ ವಿಧ
- ಮೋಶೆ ಓಡಿಹೋಗಲು ಕಾರಣ
- ಉರಿಯುತ್ತಿರುವ ಪೊದೆ
- ಮೋಶೆ-ಆರೋನರು ಫರೋಹನನ್ನು ಭೇಟಿಯಾಗುತ್ತಾರೆ
- ಹತ್ತು ಬಾಧೆಗಳು
- ಕೆಂಪು ಸಮುದ್ರವನ್ನು ದಾಟುವುದು
ಭಾಗ 3 ಐಗುಪ್ತದಿಂದ ಬಿಡುಗಡೆಯಾದ ಸಮಯದಿಂದ ಇಸ್ರಾಯೇಲಿನ ಮೊದಲನೆಯ ಅರಸನ ತನಕ
- ಹೊಸ ವಿಧದ ಆಹಾರ
- ಯೆಹೋವನು ನಿಯಮಗಳನ್ನು ಕೊಡುತ್ತಾನೆ
- ಚಿನ್ನದ ಬಸವ
- ಆರಾಧನೆಗಾಗಿ ಒಂದು ಡೇರೆ
- ಹನ್ನೆರಡು ಗೂಢಚಾರರು
- ಆರೋನನ ಕೋಲು ಹೂಬಿಡುತ್ತದೆ
- ಮೋಶೆ ಬಂಡೆಯನ್ನು ಹೊಡೆಯುತ್ತಾನೆ
- ತಾಮ್ರದ ಸರ್ಪ
- ಕತ್ತೆ ಮಾತಾಡುತ್ತದೆ
- ಯೆಹೋಶುವನು ನಾಯಕನಾಗುತ್ತಾನೆ
- ರಾಹಾಬಳು ಗೂಢಚಾರರನ್ನು ಅಡಗಿಸಿಡುತ್ತಾಳೆ
- ಯೊರ್ದನ್ ಹೊಳೆಯನ್ನು ದಾಟುವುದು
- ಯೆರಿಕೋವಿನ ಗೋಡೆಗಳು
- ಇಸ್ರಾಯೇಲಿನಲ್ಲಿ ಒಬ್ಬ ಕಳ್ಳ
- ವಿವೇಕಿಗಳಾದ ಗಿಬ್ಯೋನ್ಯರು
- ಸೂರ್ಯನು ಕದಲದೆ ನಿಲ್ಲುತ್ತಾನೆ
- ಧೀರೆಯರಾದ ಇಬ್ಬರು ಸ್ತ್ರೀಯರು
- ರೂತ್ ಮತ್ತು ನೊವೊಮಿ
- ಗಿದ್ಯೋನ ಮತ್ತು ಅವನ 300 ಪುರುಷರು
- ಯೆಪ್ತಾಹನ ವಚನ
- ಅತಿ ಬಲಿಷ್ಠ ಪುರುಷ
- ಪುಟ್ಟ ಬಾಲಕನು ದೇವರ ಸೇವೆಮಾಡುತ್ತಾನೆ
ಭಾಗ 4 ಇಸ್ರಾಯೇಲಿನ ಮೊದಲನೆಯ ಅರಸನಿಂದ ಬಾಬೆಲಿನಲ್ಲಿ ಬಂದಿವಾಸದ ತನಕ
- ಸೌಲ—ಇಸ್ರಾಯೇಲಿನ ಮೊದಲನೆಯ ಅರಸ
- ದೇವರು ದಾವೀದನನ್ನು ಆರಿಸುತ್ತಾನೆ
- ದಾವೀದ ಮತ್ತು ಗೊಲ್ಯಾತ
- ದಾವೀದನು ಓಡಿಹೋಗಲು ಕಾರಣ
- ಅಬೀಗೈಲ್ ಮತ್ತು ದಾವೀದ
- ದಾವೀದನು ಅರಸನಾಗುತ್ತಾನೆ
- ದಾವೀದನ ಮನೆಯಲ್ಲಿ ತೊಂದರೆ
- ವಿವೇಕಿ ಅರಸ ಸೊಲೊಮೋನ
- ಸೊಲೊಮೋನನು ದೇವಾಲಯ ಕಟ್ಟುತ್ತಾನೆ
- ರಾಜ್ಯವು ಇಬ್ಭಾಗವಾಗುತ್ತದೆ
- ದುಷ್ಟ ರಾಣಿ ಈಜೆಬೆಲ್
- ಯೆಹೋಷಾಫಾಟನು ಯೆಹೋವನಲ್ಲಿ ಭರವಸೆಯಿಡುತ್ತಾನೆ
- ಪುನಃ ಜೀವ ಪಡೆದ ಇಬ್ಬರು ಹುಡುಗರು
- ಪರಾಕ್ರಮಶಾಲಿಗೆ ಚಿಕ್ಕ ಹುಡುಗಿ ಸಹಾಯಮಾಡುತ್ತಾಳೆ
- ಯೋನ ಮತ್ತು ದೊಡ್ಡ ಮೀನು
- ದೇವರು ವಾಗ್ದಾನಿಸುವ ಪರದೈಸ್
- ರಾಜ ಹಿಜ್ಕೀಯನಿಗೆ ದೇವರು ಸಹಾಯಮಾಡುತ್ತಾನೆ
- ಇಸ್ರಾಯೇಲಿನ ಕೊನೆಯ ಒಳ್ಳೆಯ ಅರಸ
- ಭಯಪಡದ ಒಬ್ಬ ಮನುಷ್ಯ
- ಬಾಬೆಲಿನಲ್ಲಿ ನಾಲ್ವರು ಹುಡುಗರು
- ಯೆರೂಸಲೇಮ್ ನಾಶವಾಗುತ್ತದೆ
ಭಾಗ 5 ಬಾಬೆಲಿನ ಬಂದಿವಾಸದಿಂದ ಯೆರೂಸಲೇಮಿನ ಗೋಡೆಗಳನ್ನು ಪುನಃ ಕಟ್ಟುವ ತನಕ
- ಅವರು ಅಡ್ಡಬೀಳುವುದಿಲ್ಲ
- ಗೋಡೆಯ ಮೇಲೆ ಕೈಬರಹ
- ಸಿಂಹಗಳ ಗವಿಯಲ್ಲಿ ದಾನಿಯೇಲ
- ದೇವಜನರು ಬಾಬೆಲನ್ನು ಬಿಟ್ಟುಬರುತ್ತಾರೆ
- ದೇವರ ಸಹಾಯದಲ್ಲಿ ಭರವಸೆ
- ಮೊರ್ದೆಕೈ ಮತ್ತು ಎಸ್ತೇರ್
- ಯೆರೂಸಲೇಮಿನ ಗೋಡೆಗಳು
ಭಾಗ 6 ಯೇಸುವಿನ ಜನನದಿಂದ ಮರಣದ ತನಕ
- ಒಬ್ಬ ದೇವದೂತನು ಮರಿಯಳನ್ನು ಭೇಟಿಯಾಗುತ್ತಾನೆ
- ಯೇಸು ಒಂದು ಹಟ್ಟಿಯಲ್ಲಿ ಜನಿಸುತ್ತಾನೆ
- ಒಂದು ನಕ್ಷತ್ರದಿಂದ ಮಾರ್ಗದರ್ಶಿಸಲ್ಪಟ್ಟ ಪುರುಷರು
- ಬಾಲಕನಾದ ಯೇಸು ದೇವಾಲಯದಲ್ಲಿ
- ಯೋಹಾನನು ಯೇಸುವಿಗೆ ದೀಕ್ಷಾಸ್ನಾನ ಮಾಡಿಸುತ್ತಾನೆ
- ಯೇಸು ದೇವಾಲಯವನ್ನು ಶುದ್ಧಮಾಡುತ್ತಾನೆ
- ಬಾವಿಯ ಬಳಿಯಲ್ಲಿ ಸ್ತ್ರೀಯೊಂದಿಗೆ
- ಯೇಸು ಪರ್ವತದ ಮೇಲೆ ಕಲಿಸುತ್ತಾನೆ
- ಯೇಸು ಸತ್ತವರನ್ನು ಎಬ್ಬಿಸುತ್ತಾನೆ
- ಯೇಸು ಅನೇಕ ಜನರಿಗೆ ಉಣಿಸುತ್ತಾನೆ
- ಅವನು ಚಿಕ್ಕ ಮಕ್ಕಳನ್ನು ಪ್ರೀತಿಸುತ್ತಾನೆ
- ಯೇಸು ಕಲಿಸುವ ವಿಧ
- ಯೇಸು ರೋಗಿಗಳನ್ನು ಗುಣಪಡಿಸುತ್ತಾನೆ
- ಯೇಸು ರಾಜನೋಪಾದಿ ಬರುತ್ತಾನೆ
- ಆಲಿವ್ ಮರಗಳ ಗುಡ್ಡದ ಮೇಲೆ
- ಮಾಳಿಗೆಯ ಒಂದು ಕೋಣೆಯಲ್ಲಿ
- ತೋಟದಲ್ಲಿ ಯೇಸು
- ಯೇಸು ಕೊಲ್ಲಲ್ಪಡುತ್ತಾನೆ
ಭಾಗ 7 ಯೇಸುವಿನ ಪುನರುತ್ಥಾನದಿಂದ ಪೌಲನ ಸೆರೆವಾಸದ ತನಕ
- ಯೇಸು ಜೀವದಿಂದಿದ್ದಾನೆ
- ಬಾಗಿಲುಮುಚ್ಚಿದ್ದ ಕೋಣೆಯಲ್ಲಿ
- ಯೇಸು ಪರಲೋಕಕ್ಕೆ ಹಿಂದಿರುಗುತ್ತಾನೆ
- ಯೆರೂಸಲೇಮಿನಲ್ಲಿ ಕಾಯುವುದು
- ಸೆರೆಮನೆಯಿಂದ ಬಿಡುಗಡೆ
- ಸ್ತೆಫನನನ್ನು ಕಲ್ಲೆಸೆದು ಕೊಲ್ಲಲಾಗುತ್ತದೆ
- ದಮಸ್ಕಕ್ಕೆ ಹೋಗುವ ದಾರಿಯಲ್ಲಿ
- ಪೇತ್ರನು ಕೊರ್ನೇಲ್ಯನನ್ನು ಭೇಟಿಯಾಗುತ್ತಾನೆ
- ತಿಮೊಥೆಯ—ಪೌಲನ ಹೊಸ ಸಹಾಯಕ
- ನಿದ್ದೆಹೋದ ಒಬ್ಬ ಹುಡುಗ
- ದ್ವೀಪವೊಂದರಲ್ಲಿ ಹಡಗು ಒಡೆದುಹೋದದ್ದು
- ರೋಮ್ನಲ್ಲಿ ಪೌಲನು