ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ
ನೀವು ಪ್ರೀತಿಸಿದ ಯಾರಾದರೊಬ್ಬರು ತೀರಿಹೋಗಿದ್ದಾರಾ? ನೋವನ್ನು ನಿಭಾಯಿಸಲು ನಿಮಗೆ ಸಹಾಯ ಬೇಕೇ?
ಪರಿಚಯ
ಈ ಪ್ರಕಾಶನ ನೋವಲ್ಲಿರುವವರಿಗೆ ಬೈಬಲಿಂದ ಸಾಂತ್ವನ ಕೊಡುತ್ತದೆ.
“ಅದು ಸತ್ಯವಾಗಿರಸಾಧ್ಯವಿಲ್ಲ!”
ಪ್ರತಿದಿನ ಪ್ರಪಂಚದಾದ್ಯಂತ ಒಂದಲ್ಲ ಒಂದು ಅನಿರೀಕ್ಷಿತ ಅಪಘಾತಗಳು ಆಗುತ್ತಿರುತ್ತವೆ.
ಹೀಗೆ ಅನಿಸುವುದು ಸಾಮಾನ್ಯವೊ?
ನೀವು ಪ್ರೀತಿಸುವವರನ್ನು ಕಳೆದುಕೊಂಡಾಗ ನಿಮಗಾಗುವ ದುಃಖವನ್ನು ತೋರಿಸುವುದು ತಪ್ಪಾ?
ನಾನು ನನ್ನ ದುಃಖದೊಂದಿಗೆ ಹೇಗೆ ಜೀವಿಸಬಲ್ಲೆ?
ದುಃಖವನ್ನು ಗಂಟಲಲ್ಲೇ ನುಂಗಿಕೊಳ್ಳಬೇಕಾ ಅಥವಾ ಹೊರಹಾಕಬೇಕಾ
ಇತರರು ಹೇಗೆ ಸಹಾಯ ಮಾಡಬಲ್ಲರು?
ದುಃಖದಲ್ಲಿರುವವರನ್ನು ಸಂತೈಸಲು ಸ್ನೇಹಿತರು ವಿವೇಚನೆ ಬಳಸಿ ಕೆಲವು ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು.
ಮೃತರಿಗೊಂದು ಖಾತ್ರಿಯಾದ ನಿರೀಕ್ಷೆ
ಯಾರಾದರೊಬ್ಬರು ತೀರಿ ಹೋದಾಗ, ಮತ್ತೆ ಅವರ ಜೊತೆ ಮಾತಾಡೋಕೆ ಆಗಲ್ಲ, ನಗೋಕೆ ಆಗಲ್ಲ ಅಥವಾ ಅವರನ್ನು ಮುಟ್ಟೋಕಾಗಲ್ಲ ಅನ್ನೋ ವಿಷಯ ಸಹಿಸಲು ಅಸಾಧ್ಯವಾದ ನೋವಾಗಿದೆ. ಆದರೂ ಬೈಬಲ್ ನಿರೀಕ್ಷೆ ಕೊಡುತ್ತದೆ.
ನಿಮಗೆ ಇವೂ ಇಷ್ಟ ಆಗಬಹುದು
ಇತರ ವಿಷಯಗಳು
ಸಾವು ತರೋ ನೋವಿಗೆ ಸಾಂತ್ವನ
ನಮ್ಮ ಆಪ್ತರು ತೀರಿಹೋದಾಗ ನಮಗಾಗೋ ದುಃಖ ಯಾರಿಗೂ ಅರ್ಥ ಆಗಲ್ಲ ಅಂತ ನಮಗನಿಸುತ್ತೆ. ಆದ್ರೆ ದೇವರಿಗೆ ಅರ್ಥ ಆಗುತ್ತೆ. ಜೊತೆಗೆ ನಮ್ಗೆ ಸಹಾಯನೂ ಮಾಡ್ತಾನೆ.