ಪರಿಚಯ
ನೀವು ಪ್ರೀತಿಸಿದ ಯಾರಾದರೊಬ್ಬರು ಮರಣದಲ್ಲಿ ನಿದ್ದೆಹೋಗಿದ್ದರೆಯೆ?
ನೀವು ಇನ್ನೂ ದುಃಖಿಸುತ್ತಿದ್ದೀರೊ?
ನಿಮ್ಮ ದುಃಖವನ್ನು ನಿಭಾಯಿಸಲು ನಿಮಗೆ ಸಹಾಯದ ಅಗತ್ಯವಿದೆಯೆ?
ಮೃತರಿಗೆ ನಿರೀಕ್ಷೆ ಇದೆಯೆ?
ಇರುವುದಾದರೆ, ಅದೇನು?
ನಾವು ಹೇಗೆ ಖಾತ್ರಿಯಿಂದಿರಬಲ್ಲೆವು?
ಈ ಬ್ರೋಷರಿನಲ್ಲಿ, ಇಂತಹ ಪ್ರಶ್ನೆಗಳಿಗೆ ಬೈಬಲಿನಿಂದ ಸಾಂತ್ವನದಾಯಕ ಉತ್ತರಗಳು ದೊರೆಯುವುವು. ನೀವು ಇದನ್ನು ಜಾಗರೂಕತೆಯಿಂದ ಓದುವಂತೆ ನಾವು ನಿಮಗೆ ಕರೆ ಕೊಡುತ್ತೇವೆ.