ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಮಲೌಷಧಗಳು ಮತ್ತು ಮದ್ಯಸಾರದ ಬಲೆ

ಅಮಲೌಷಧಗಳು ಮತ್ತು ಮದ್ಯಸಾರದ ಬಲೆ

ವಿಭಾಗ 8

ಅಮಲೌಷಧಗಳು ಮತ್ತು ಮದ್ಯಸಾರದ ಬಲೆ

ಮಾರಿವಾನ, ಕೊಕೇನ್‌, ಕ್ರ್ಯಾಕ್‌, ಕುಡಿತ. ಇವು ರಾಕ್‌ ಸಂಗೀತದಷ್ಟೇ ಹೆಚ್ಚಾಗಿ, ಕೆಲವು ಹದಿವಯಸ್ಕರ ಜೀವಿತಗಳ ಭಾಗವಾಗಿ ಪರಿಣಮಿಸಿವೆ. ನಿಮ್ಮ ಸಮಾನಸ್ಥರು ನಿಮಗೆ ಹೇಳಬಹುದಾದ ವಿಷಯವು ಏನೇ ಆಗಿರಲಿ, ಅಮಲೌಷಧಗಳು ಮತ್ತು ಮದ್ಯಸಾರವು ಒಂದು ಮಾರಕವಾದ ಬಲೆಯಾಗಿದೆ. ದಿಗಿಲೆಬ್ಬಿಸುವ ಸಂಖ್ಯೆಗಳ ಯುವ ಜನರು ಅದರೊಳಗೆ ಏಕೆ ಬಿದ್ದಿದ್ದಾರೆ? ಮತ್ತು ಸ್ವತಃ ನೀವು ಅದರೊಳಗೆ ಬೀಳುವುದನ್ನು ದೂರೀಕರಿಸಲು ಏನು ಮಾಡಬಲ್ಲಿರಿ?