ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ರೂಪದ ಕಡೆಗೆ ಒಂದು ನೋಟ

ನಿಮ್ಮ ರೂಪದ ಕಡೆಗೆ ಒಂದು ನೋಟ

ವಿಭಾಗ 3

ನಿಮ್ಮ ರೂಪದ ಕಡೆಗೆ ಒಂದು ನೋಟ

ಚೆಲುವೆಲ್ಲ ಚರ್ಮದಲ್ಲಿ ಎಂದು ಹೇಳುತ್ತಾರೆ. ಆದರೂ, ಸ್ಫುರದ್ರೂಪಿ ಯುವ ಜನರೇ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತಿರುವಂತೆ ತೋರುವುದು ಏಕೆ? ಮತ್ತು ಒಬ್ಬ ಯುವ ವ್ಯಕ್ತಿಯು, ಅವನ ಅಥವಾ ಅವಳ ಸಮಾನಸ್ಥರಂತೆ ಉಡುಪನ್ನು ಧರಿಸಿ, ಅವರಂತೆ ಕಾಣುವ ಎಲ್ಲಾ ಒತ್ತಡವನ್ನು ನಿಭಾಯಿಸುವುದು ಹೇಗೆ?

ಪ್ರತಿದಿನ ಬೆಳಗ್ಗೆ ಕನ್ನಡಿಯಲ್ಲಿ ನೀವು ನೋಡುವಂತಹ ಆ ಮುಖದ ಕಡೆಗೆ ಒಂದು ಹೊಚ್ಚಹೊಸತಾದ ಮತ್ತು ವಾಸ್ತವಿಕ ನೋಟವನ್ನು ನೀವು ಪಡೆಯಲಿಕ್ಕಾಗಿ ಮುಂದಿನ ಕೆಲವು ಪುಟಗಳು ವಿನ್ಯಾಸಿಸಲ್ಪಟ್ಟಿವೆ.