ನೀವು ಮತ್ತು ನಿಮ್ಮ ಸಮಾನಸ್ಥರು
ವಿಭಾಗ 2
ನೀವು ಮತ್ತು ನಿಮ್ಮ ಸಮಾನಸ್ಥರು
ಪ್ರತಿಯೊಬ್ಬರಿಗೂ ಸ್ನೇಹಿತರ ಅಗತ್ಯವಿದೆ. ಆದರೆ ನೀವು ಯುವ ವ್ಯಕ್ತಿಯಾಗಿರುವಾಗ, ನಿಮ್ಮ ಹೆತ್ತವರಿಗಿಂತ ಹೆಚ್ಚಾಗಿ ಸ್ನೇಹಿತರು, ನೀವು ಉಡುಪನ್ನು ಧರಿಸುವ, ವರ್ತಿಸುವ ಮತ್ತು ಯೋಚಿಸುವ ವಿಧದ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಬಲ್ಲರು. ಹಾಗಾದರೆ, ಯಾರು ನಿಮ್ಮ ಸ್ನೇಹಿತರಾಗಿರತಕ್ಕದ್ದು? ಮತ್ತು ಅವರ ಅಭಿಪ್ರಾಯಗಳಿಂದ ನಿಮ್ಮ ಜೀವಿತವು ಎಷ್ಟರ ಮಟ್ಟಿಗೆ ರೂಪಿಸಲ್ಪಡತಕ್ಕದ್ದು?